Browsing Category

ರಾಜಕೀಯ

ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಗಿ ಕೆ.ಸುರೇಂದ್ರನ್ ಆಯ್ಕೆ

ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಗಿ ಸುರೇಂದ್ರನ್ ಆಯ್ಕೆ ಕೇರಳ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷ ರಾಗಿ ಸುರೇಂದ್ರನ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಕೇರಳ ರಾಜ್ಯ ಬಿಜೆಪಿಯ ಅಧ್ಯಕ್ಷ ರಾಗಿ ಶ್ರೀಧರನ್‌ ಪಿಳ್ಳ ಎರಡು ಬಾರಿ ಕರ್ತವ್ಯ ನಿರ್ವಹಿಸಿದ್ದರು. ಕೇರಳ ಬಿಜೆಪಿಯ

ಇವತ್ತಿನ ಅಶಾಂತಿಯ ಹಿಂದೆ RSS ಮತ್ತುVHP ಇವೆ | ಕುಮಾರಸ್ವಾಮಿ ಗುರುತರ ಆರೋಪ

ಶಾಂತಿಯನ್ನು ಕದಡುವ ಕೆಲಸವನ್ನು RSS ಮತ್ತುVHP ಗಳು ಮಾಡುತ್ತಿವೆ. ಈ ದೇಶ RSS ಗೆ ಸೇರಿದ್ದಲ್ಲ. ಬಿಜೆಪಿಯ ನೆರಳಿನಲ್ಲಿ ಇವು ಕಾರ್ಯಾಚರಿಸುತ್ತಿವೆ ಎಂದು ಗುರುತರ ಆರೋಪವನ್ನು ಸಂಘ ಪರಿವಾರ ಮತ್ತುಬಿಜೆಪಿಯ ಮೇಲೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಡಿದ್ದಾರೆ. ಅಲ್ಲದೆ ಮಂಗಳೂರಿನಲ್ಲಿ

ನಾಳೆಯಿಂದ SDPI ಮತ್ತು PFI ಬ್ಯಾನ್ ? । ಬ್ಯಾನ್ ಗೆ ರಾಜ್ಯದೆಲ್ಲೆಡೆ ಹೆಚ್ಚಿದ ಒತ್ತಡ

ಎಸ್ ಡಿಪಿಐ ಮತ್ತು ಪಿಎಫ್ ಐ ಮುಂತಾದ ಸಂಘಟನೆಗಳು ರಾಷ್ಟ್ರ ವಿದ್ರೋಹಿ ಚಟುವಟಿಗಳನ್ನು ಪ್ರೇರೇಪಿಸುತ್ತಿವೆ. ಈ ಕೂಡಲೇ ಎಸ್ ಡಿಪಿಐ ಅನ್ನು ನಿಷೇಧಿಸಬೇಕೆಂದು ಸಣ್ಣ ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ ಶೆಟ್ಟರ್ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದರು. ಇನ್ನ್ನೊಂದೆಡೆ ಇಂತಹುದೇ ಆಗ್ರಹವನ್ನು

Breaking | ಕನಕಪುರದ ಕದನ ವೀರನಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಶ ಪಟ್ಟ | ಕುರುಕ್ಷೇತ್ರ ಗ್ಯಾರಂಟೀಡ್ !

ಪ್ರತಿಷ್ಠಿತ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಡಿಕೆ ಶಿವಕುಮಾರ್ ಹಠಕ್ಕೆ ಬಿದ್ದು ಗೆದ್ದುಕೊಂಡು ಮೀಸೆ ತಿರುವುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕುರುಕ್ಷೇತ್ರ ಶುರು ! ಜೆಡಿಎಸ್ ನ ಗಡಗಡ !! ಡಿಕೆ ಶಿವಕುಮಾರ್ ಗೆ ಪಟ್ಟ ಕಟ್ಟಿದರೆ, ಅದರಿಂದ

ಬೆಳ್ತಂಗಡಿಯ ಟೈಗರ್ । ‘ಬಂಗೇರ ‘ ಬ್ರಾಂಡ್ ನ ಜನಕ, ವಸಂತ ಬಂಗೇರ !

ವಸಂತ ಬಂಗೇರರು ತಮ್ಮ75 ವಸಂತಗಳ ಸಾಧನೆಯ ತುಂಬು ಜೀವನವನ್ನು ಕಳೆದಿದ್ದಾರೆ, ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಯಾವುದರೊಂದಿಗೂ ರಾಜಿಗೆ ರೆಡಿಯಿಲ್ಲದ, ಭ್ರಷ್ಠರಲ್ಲವೇ ಅಲ್ಲದ, ಸ್ವಲ್ಪ ಕೂಡಾ ದುಡ್ಡುಕಾಸಿನ ಆಸೆಯಿಲ್ಲದೆ ಬದುಕಿದವರು ವಸಂತ ಬಂಗೇರರು.

ನಾಳೆ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ । ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆಬದಲಾವಣೆ

ಮಂಗಳೂರು : ನಾಳೆ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸ್ವಲ್ಪ ಇತ್ತ ಗಮ‌ನ ಹರಿಸಿ. ನಾಳೆ ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ನಾಳೆ

ಕನಕಪುರದಲ್ಲಿ ಕಲ್ಲಡ್ಕ ಘರ್ಜನೆ । ಸಂಘ ಪರಿವಾರ ಬಂಡೆಯ ಬುಡಕ್ಕೇ ಇಟ್ಟಿದೆ ಡೈನಮೈಟ್ !

ಕನಕಪುರದ ಹೆಬ್ಬಂಡೆ ಡಿ ಕೆ ಶಿವಕುಮಾರ್ ಅವರ ಕ್ಷೇತ್ರದಲ್ಲಿ ಬಂಡೆ ಸಿಗಿದು ಹಾಕಲು ಬಿಜೆಪಿಗೆ ಒಂದು ದೊಡ್ಡ ಡೈನಮೈಟ್ ನೇ ಸಿಕ್ಕಿಬಿಟ್ಟಿದೆ. ಖುಷಿಯಿಂದ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಗಹಗಹಿಸಿ ನಗುತ್ತಿವೆ. ಮೊನ್ನೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯಕ್ಕೆ

ನಿರ್ಗಮಿತ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠ೦ದೂರರ ರಿಪೋರ್ಟ್ ಕಾರ್ಡ್

ಹೆಚ್ಚು ವಿವರಣೆಗಳು ಬೇಕಾಗಿಲ್ಲ: ಅಂಕಿ ಅಂಶಗಳು ಮಾತಾಡುತ್ತವೆ ! 2016 ರಲ್ಲಿಸಂಜೀವ ಮಠ೦ದೂರರು ಜಿಲ್ಲಾ ಬಿಜೆಪಿಯ ಸಾರಥ್ಯ ವಹಿಸಿಕೊಂಡಾಗ ಜಿಲ್ಲೆಯಲ್ಲಿ ಬಿಜೆಪಿಯ ಪರಿಸ್ಥಿಯು ಪ್ಯಾಥೆಟಿಕ್ ಆಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಟ್ಟು 8 ವಿಧಾನಸಭಾ ಸ್ಥಾನಗಳ ಪೈಕಿ ಆಗ ಬಿಜೆಪಿ ಕೈಯಲ್ಲಿ