Belthangady Election : ಬಿಜೆಪಿಯ ನಿದ್ದೆಗೆಡಿಸಿದ ಕಾಂಗ್ರೆಸ್’ನ ಮಹಿಳಾ ಅಭ್ಯರ್ಥಿ ; ಕಾಂಗ್ರೆಸ್ ರಣತಂತ್ರಕ್ಕೆ ಹರೀಶ್ ಪೂಂಜಾ ಢವ ಢವ !
ರಾಜ್ಯ ವಿಧಾನಸಭಾ ಚುನಾವಣೆ ಕಾವು ಜೋರಾಗಿಯೇ ಏರುತ್ತಿದ್ದು ಆಯಾಯ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳು ಅಭ್ಯರ್ಥಿಯ ಆಯ್ಕೆಯ ಕಸರತ್ತು ನಡೆಸುತ್ತಿದ್ದು ಈ ಬಾರಿಯ ಚುನಾವಣೆ ಭಾರಿ ಪೈಪೋಟಿ ನೀಡುವುದ೦ತೂ ಸ್ಪಷ್ಟ. ಇದಕ್ಕೆ ಪೂರಕವಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ…










