Pratap Simha- Tanveer Sait: ಮುಸ್ಲಿಮರಿಗೆ ಎರಡು ಮೂರು ಪತ್ನಿಯಿದ್ದರೆ, ಯಾರನ್ನು ಮನೆ ಯಜಮಾನಿ ಎಂದು ಗುರುತಿಸುತ್ತೀರಾ ?- ಪ್ರತಾಪ್ ಸಿಂಹ | ನಿಮಗೂ ಆಸೆ ಇದ್ದರೆ ಇನ್ನೊಂದು ಮದುವೆಯಾಗಿ- ತನ್ವೀರ್ ಸೇಠ್
Pratap Simha- Tanveer Sait: ಪ್ರತಾಪ್ ಸಿಂಹಗೆ ಆಸೆ ಇದ್ದರೆ ಇನ್ನೊಂದು ಮದುವೆಯಾಗಿ, ಅದರ ಅನುಭವವನ್ನು ನಮಗೆ ಹೇಳಲಿ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ಶನಿವಾರ ತಿರುಗೇಟು ನೀಡಿದ್ದಾರೆ










