ಸೋಮವಾರ, 2 ನವೆಂಬರ್ 2026

Karnataka State Politics Updates

Government Scheme: 5 ಗ್ಯಾರಂಟಿಗಳ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ !! ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ ರಾಜ್ಯ‌ ಸರ್ಕಾರ !

ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress 5 Guarantee) ಜಾರಿಗೆ ತಂದಿದೆ.

Ashakirana scheme: ಸಿದ್ದರಾಮಯ್ಯನ ಬಂಪರ್ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ದಕ್ಕಿದ್ದೇನು?… ಹೊಸದಾಗಿ ಸೇರಿದ್ದೇನು?

ಸಿದ್ದರಾಮಯ್ಯ ಅವರು ನಮ್ಮೆನ್ನೆಲ್ಲ ಅಗಲಿದ ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅಪ್ಪು ಸ್ಮರಣಾರ್ಥ ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ ಘೋಷಿಸಿದ್ದಾರೆ.

Karnataka Budget 2023: Swiggy, Zomato ನಂತಹ ಡೆಲಿವರಿ ಬಾಯ್ಸ್ ಗೆ ತಲಾ 4 ಲಕ್ಷ ರೂಪಾಯಿ…… ಸರ್ಕಾರದಿಂದ ಮೆಗಾ ಕೊಡುಗೆ !

ಇ-ಕಾಮರ್ಸ್ ಡೆಲಿವರಿ ಉದ್ಯೋಗಿಗಳಿಗೆ ಸರ್ಕಾರವು 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ಕೊಡುವುದಾಗಿ ಘೋಷಣೆ ಮಾಡಿದೆ

Karnataka budget 2023: ರೈತರಿಗೆ ಭಾರೀ ಬಂಪರ್ ಬಜೆಟ್: ಬಡ್ಡಿ ರಹಿತ ಸಾಲದ ಮೊತ್ತ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ, 15 ಲಕ್ಷದ ತನಕ ಸಾಲ !

ಬಜೆಟ್ ಭಾಷಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಬಿಗ್ ಗುಡ್ ನ್ಯೂಸ್ ನೀಡಿದ್ದಾರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ.

Congress: ಜೆಡಿಎಸ್, ಬಿಜೆಪಿಯ ಹೊಸ ಆಪರೇಷನ್: ಸಿದ್ದರಾಮಯ್ಯ ಸ್ವಪಕ್ಷದ ಶಾಸಕರಿಗೆ ನೀಡಿದ್ರು ರೆಡ್ ಅಲರ್ಟ್

ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಆರೋಪ ಹಿನ್ನೆಲೆ ಹೆದರಿಕೊಂಡು ಎಚ್ಚೆತ್ತ ಸಿಎಂ, ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸ್ವಪಕ್ಷದ ಶಾಸಕರುಗಳಿಗೆ ಮತ್ತು ಸಚಿವರಿಗೆ ಸಲಹೆ

Karnataka Assembly opposition leader: ವಿರೋಧಪಕ್ಷದ ನಾಯಕರಾಗಿ ಎಚ್ ಡಿ ಕುಮಾರಸ್ವಾಮಿ ಆಯ್ಕೆ ? ತೀವ್ರ ಕುತೂಹಲ ಕೆರಳಿಸಿದ ಬಿಜೆಪಿಗರ ನಡೆ !!

ಅಚ್ಚರಿ ಎಂಬಂತೆ ಪ್ರತಿಪಕ್ಷ ನಾಯಕನಾಗೆ ಎಚ್ ಡಿ ಕುಮಾರಸ್ವಾಮಿ ಅವರು ಆಯ್ಕೆಯಾಗಲಿದ್ದಾರಾ? ಎಂಬ ಅನುಮಾನ ಬಲವಾಗಿ ಕಾಡುತ್ತಿದೆ.