ಇಳಿಜಾರು ದಾರಿಯಲ್ಲಿ ಸಾಗಿದ್ದ ಕೊರೋನಾ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳ | ರಾಜ್ಯದಲ್ಲಿ ನಿನ್ನೆ 1116 ಹೊಸ ಸೊಂಕಿತರು !
ಬೆಂಗಳೂರು: ರಾಜ್ಯದಲ್ಲಿ ಇಳಿಜಾರು ಹಾದಿಯಲ್ಲಿ ಸಾಗಿದ್ದ ಕೊರೋನಾ ಪ್ರಕರಣಗಳ ಸಂಖ್ಯೆ ನಿನ್ನೆ ದಿಢೀರ್ ಏರಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 1116 ಕೊರೋನಾ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,64,083ಕ್ಕೆ ಏರಿಕೆಯಾಗಿದೆ. ಸದ್ದಿಲ್ಲದೆ ಮತ್ತೆ ಹಬ್ಬುತ್ತಿದೆಯೆ!-->…