Browsing Category

ಉಡುಪಿ

ಕ್ಯಾನ್ಸರ್‌ನಿಂದ ಬಳಲುತ್ತಿರುವ ರಾಜೇಶ್ ಕೇಳುತ್ತಿದ್ದಾರೆ ಸಹೃದಯರ ನೆರವಿನ ಹಸ್ತ

ಉಡುಪಿ ಸಮೀಪದ ಗುಡ್ಡೆಯಂಗಡಿ ನಿವಾಸಿಯಾದ ರಾಜೇಶ್ ಇವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಇವರು ತಮ್ಮ ಬಡ ಕುಟುಂಬದ ಮನೆಯ ಏಕೈಕ ಆಧಾರ ಸ್ತ೦ಭವಾಗಿದ್ದರು. ಆದರೆ ಈಗ ಈ ರೋಗದಿಂದ ಮನೆಯನ್ನು ನಿರ್ವಹಿಸಲು ಸಾದ್ಯವಾಗುತ್ತಿಲ್ಲ. ಮನೆಯಲ್ಲಿ ವಯಸ್ಸಾದ ತಂದೆ, ತಾಯಿ ಸಣ್ಣ ಪ್ರಾಯದ ಎರಡು

ಬೆಳ್ತಂಗಡಿಯ ಉದ್ಯಮಿಯನ್ನು ಶಿರಸಿಯಲ್ಲಿ ಕೊಲೆ | ಮೂವರ ಬಂಧನ, ಇನ್ನಿಬ್ಬರಿಗೆ ಶೋಧ

ರಿಯಲ್ ಎಸ್ಟೇಟ್ ಹಾಗೂ ಫ್ಲೈವುಡ್ ವ್ಯವಹಾರ ನಡೆಸುತ್ತಿದ್ದ ಉದ್ಯಮಿಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ತೋಟತ್ತಾಡಿ ಸನಿಹದ ಬೆಂದ್ರಾಳ ನಿವಾಸಿ ಸುದರ್ಶನ್ ಅಲಿಯಾಸ್ ಹರ್ಷ(36) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಬಂಧಿಸಲಾಗಿದೆ. ಸುದರ್ಶನ್ ಅಲಿಯಾಸ್ ಹರ್ಷ ಅವರನ್ನು ಶಿರಸಿ ಬಳಿ

ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರುಪಾಲು

ನೀರಿನಾಳ ತಿಳಿಯದೇ ನದಿಯಲ್ಲಿ ಮುಳುಗಿ ಮೂವರು ಮೃತಪಟ್ಟ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಶಿರ್ವ ಸಮೀಪದ ಪಾಂಬೂರು ಎಂಬಲ್ಲಿ ಈ ಘಟನೆ ರವಿವಾರ ನಡೆದಿದೆ. ಕ್ವಾಲಿನ್ ಕ್ಯಾಸ್ತಲಿನೋ(21), ಜಾಬೀರ್ (18), ರಿಜ್ವಾನ್(28) ಎಂಬವರೇ ನೀರು ಪಾಲಾದ ದುರ್ದೈವಿಗಳು. ಘಟನ ಸ್ಥಳಕ್ಕೆ ಕೂಡಲೇ

ಕರಾವಳಿಯ ವಿವಿಧೆಡೆ ಫೇಸ್(ಕ್) ಬುಕ್ ಕಳ್ಳರ ಕೈಚಳಕ | ನಕಲಿ ಖಾತೆಯಿಂದ ಆತ್ಮೀಯರಿಗೆ ಸಾಲದ ರಿಕ್ವೆಸ್ಟ್ ಮಾಡಿ ವಂಚನೆ

ಸುಳ್ಯ: ಕಳೆದ ನಾಲ್ಕೈದು ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೇಸ್ಬುಕ್ ನಕಲಿ ಖಾತೆದಾರರು, ಹಲವರನ್ನು ವಂಚಿಸುವ ಪ್ರಯತ್ನ ಮಾಡುತ್ತಿದ್ದು ಕೆಲವರು ಮೋಸ ಹೋಗಿದ್ದು ಇನ್ನು ಕೆಲವರು ಜಾಗರೂಕತೆಯಿಂದ ಬಚಾವಾಗಿದ್ದಾರೆ. ವಂಚಕರ ಜಾಲ ಕೆಲವು ಪ್ರಮುಖ ವ್ಯಕ್ತಿಗಳ ಹೆಸರಿನಲ್ಲಿ ಫೇಸ್ಬುಕ್

ಕರಾವಳಿಯ ಎಲ್ಲಾ ತಾಲೂಕುಗಳು ಸಂಪೂರ್ಣ ಸ್ತಬ್ಧ | ಮಧ್ಯ ರಾತ್ರಿಯ ನೀರವ ಮೌನವನ್ನು ಹೊದ್ದು ಮಲಗಿವೆ ರಸ್ತೆಗಳು !!

14 ದಿನಗಳ ಕರ್ನಾಟಕದ ಟೋಟಲ್ ಲಾಕ್ ಡೌನ್ ಹಿನ್ನೆಲೆಯಲ್ಲಿ ದ.ಕ ಜಿಲ್ಲೆ ಬೆಳಗ್ಗೆ 10 ಗಂಟೆಯ ಬಳಿಕ ಸಂಪೂರ್ಣವಾಗಿ ಸ್ತಬ್ದಗೊಂಡಿದೆ. ಸದಾ ಗಡಿಬಿಡಿಯಿಂದ ಓಡಾಡುತ್ತಿರುವ ಜನ, ಅಂಗಡಿಗಳ ಮುಂದೆ ಬೇಕಾದ್ದು- ಬೇಡದ್ದು ಕೊಳ್ಳಲು ಮುಗಿ ಬೀಳುತ್ತಿದ್ದ ಜನ, ಗಜಿಬಿಜಿ ಚಿರಿಪಿರಿ - ಇವತ್ತು

ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಗೆ ಮದುವೆ ಊಟದ್ದೇ ಚಿಂತೆ | ಸಾಮಾಜಿಕ ಜವಾಬ್ದಾರಿ ಮರೆತ ವ್ಯಕ್ತಿಗೆ ಹಿಗ್ಗಾಮುಗ್ಗಾ…

ರೂಲ್ಸ್ ಗಳು, ನಿಯಮ ಕಟ್ಟು ಪಾಡುಗಳೆಲ್ಲ ಕೇವಲ ಸಾಮಾನ್ಯ ಜನರಿಗೆ ಮಾತ್ರ ಎಂದು ಮತ್ತೊಮ್ಮೆ ಸಾಬೀತಾಗಿದೆ! ಉಡುಪಿಯ ಅಡಿಷನಲ್ ಎಸ್ ಪಿ ಅವರ ಮಗಳ ಮದುವೆಯಲ್ಲಿ ಮಾಸ್ಕ್ ಹಾಗೂ ಅಂತರಗಳ ಗೊಡವೆಗಳಿಲ್ಲದೆ ಆನಂದದಲ್ಲಿ ಪಾಲ್ಗೊಂಡವರು ನಮ್ಮ ನಮ್ಮ ಹೆಮ್ಮೆಯ ಉಡುಪಿಯ ಜಿಲ್ಲಾಧಿಕಾರಿಗಳು ! ನಿನ್ನೆ

ಮಣಿಪಾಲ : ಹೋಟೆಲ್ ಕಟ್ಟಡದಲ್ಲಿ ಬೆಂಕಿ | ಶಾರ್ಟ್ ಸರ್ಕ್ಯೂಟ್‌ ನಿಂದ ಅವಘಡ

ಉಡುಪಿ ಜಿಲ್ಲೆಯ ಮಣಿಪಾಲದ ಆಶ್ಲೇಶ್ ಹೋಟೆಲ್ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಘಟನೆ ಗುರುವಾರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ. ಈ ಕಟ್ಟಡದಲ್ಲಿದ್ದ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಅಗ್ನಿಶಾಮಕ

ಲಾಕ್ ಡೌನ್ ಭಯದಲ್ಲಿ ಡ್ರಿಂಕ್ಸ್ ಗೆ ಮುಗಿಬಿದ್ದ ಜನ | ಕೇವಲ ಅರ್ಧ ದಿನದಲ್ಲಿ ಮದ್ಯ ಮಾರಾಟದಲ್ಲಿ 100 % ದಾಖಲೆಯ…

ರಾಜ್ಯದಲ್ಲಿ ಮತ್ತೆ ಪೂರ್ತಿ ಲಾಕ್‌ಡೌನ್‌ ಭೀತಿಯಿಂದಾಗಿ ಅರ್ಧ ದಿನದಲ್ಲೇ ಬರೋಬ್ಬರಿ 117.28 ಕೋಟಿ ರೂ. ಮದ್ಯ ವಹಿವಾಟು ನಡೆದಿದೆ. ಇದು ಸಾಧಾರಣ ದಿನದ ವ್ಯವಹಾರದ 100% ಕ್ಕಿಂತಲೂ ಅಧಿಕ ಹೆಚ್ಚಳವಾಗಿದೆ. ಕೊರೋನಾ ನಿಯಂತ್ರಿಸಲು ಲಾಕ್ ಡೌನ್ ಜಾರಿ ಆಗುವ ಸಂಭವವಿದೆ ಎಂಬ ವದಂತಿ, ಆತಂಕ ಎಲ್ಲಾ