ಮಂಗಳೂರು | ಕುಸಿದು ಆತಂಕ ಸೃಷ್ಟಿಸಿದ್ದ ಮರವೂರು ಸೇತುವೆ ದುರಸ್ತಿ ಕಾರ್ಯ ಪೂರ್ಣ, ಜುಲೈ 30 ಲಘು ಸಂಚಾರಕ್ಕೆ ತೆರವು…
ಮಂಗಳೂರು: ಕಾವೂರು ಬಳಿ ಮರವೂರು ಸೇತುವೆಯ ಕುಸಿದ ಪಿಲ್ಲರ್ ದುರಸ್ತಿ ಕಾರ್ಯ ಬಹುತೇಕ ಪೂರ್ತಿಯಾಗಿದ್ದು, ಜು.30ರಿಂದ ಲಘು ವಾಹನ ಸಂಚಾರಕ್ಕೆ ತೆರವಾಗುವ ನಿರೀಕ್ಷೆಯಿದೆ.
ಪಿಡಬ್ಲ್ಯುಡಿ ಇಲಾಖೆಯ ತಜ್ಞ ಇಂಜಿನಿಯರ್‌ಗಳ ಸಲಹೆಯಂತೆ ಕೆಲದಿನಗಳ ಹಿಂದೆಯೇ ಸೇತುವೆಯ ಪಿಲ್ಲರನ್ನು ಮೇಲಕ್ಕೆತ್ತಿ!-->!-->!-->…