ಕಾರ್ಕಳ | ಬಜಗೋಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು-ಸ್ಕೂಟರ್ ಅಪಘಾತ, ಹಿರಿಯ ನಾಗರಿಕರೊಬ್ಬರ ಸಾವು
ಕಾರ್ಕಳ : ಕಾರು ಮತ್ತು ದ್ವಿಚಕ್ರದ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟ ಘಟನೆ ಬಜಗೋಳಿ ಕಂಬಳ ಕ್ರೀಡಾಂಗಣದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬಂಜನಕ್ಯಾರ್ ಶೇಖರ್ ದೇವಾಡಿಗ (72) ಎಂಬವರು ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಎಂದು!-->!-->!-->…