ಅವಳಿ-ಜವಳಿ ಕಥೆಕಟ್ಟಿ ಇಬ್ಬರನ್ನು ಒಲಿಸಿಕೊಂಡ ಖತರ್ನಾಕ್ ಕಿಲಾಡಿ | ಆತನ ನಾಟಕಕ್ಕೆ ತೆರೆ ಎಳೆದ ಪೊಲೀಸರು
ನೀವೆಲ್ಲಾ ಅವಳಿ-ಜವಳಿ ಕಥೆಗಳನ್ನು ಡಬಲ್ ಆಕ್ಟಿಂಗ್ ಮೂಲಕ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲೊಬ್ಬ ತನ್ನ ನಿಜ ಜೀವನದಲ್ಲಿ ಇದೇ ರೀತಿ ಕಥೆ ಕಟ್ಟಿ, ಮೋಸ ಮಾಡಿ ಜೈಲುಪಾಲಾದ ಘಟನೆ ಚೆನ್ನೈನಲ್ಲಿ ನಡೆದಿದೆ.
ಅರುಂಬಕ್ಕಂನ ವಾಲಾಂಡರ್ ಬೆನೆಟ್ ರಾಯನ್ ಎಂಬಾತ ನಾವು!-->!-->!-->…