Browsing Category

News

ಶಾಲಾ ಮಕ್ಕಳ ಹೊಟ್ಟೆಯ ಮೇಲೆ ತಟ್ಟಿದ ಬೆಲೆ ಏರಿಕೆಯ ಹೊಡೆತ!! ಏರಿಕೆಯಾದ ಬೆಲೆಯ ನಡುವೆ ಸಪ್ಪೆಯಾದ ಮಕ್ಕಳ ಬಿಸಿಯೂಟ

ದೇಶಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿಯೂ ಬೆಲೆ ಏರಿಕೆಯ ಮಾತಿನ ಮಧ್ಯೆ ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೂ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಮಕ್ಕಳ ಬಿಸಿಯೂಟ ಸಪ್ಪೆಯಾಗಿದೆ.ಮಕ್ಕಳಿಗೆ ಅನ್ನ ಸಾಂಬರ್ ಜೊತೆಗೆ ಪಲಾವು, ಬಿಸಿಬೇಳೆ ಬಾತ್ ಉಪ್ಪಿಟ್ಟು ಸಹಿತ ವಿವಿಧ ಖಾದ್ಯಗಳ ತಯಾರಿಗೆ ಈಗಾಗಲೇ

ಒಂದೇ ಮನೆಯ ಮೂವರಿಗೆ ಕಡಿದ ವಿಷಜಂತು !!| ಹಾವಿನ ಕಡಿತಕ್ಕೆ ಮೂರು ತಿಂಗಳ ಹಸುಗೂಸು ಬಲಿ

ಒಂದೇ ಮನೆಯ ಮೂವರು ಸದಸ್ಯರಿಗೆ ಹಾವು ಕಚ್ಚಿದ್ದು, 3 ತಿಂಗಳ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್ ನ ಮಹಬೂಬಾಬಾದ್ ಜಿಲ್ಲೆಯ ಶನಿಗಪುರಂನಲ್ಲಿ ನಡೆದಿದೆ.ಮನೆಯಲ್ಲಿ ಗಂಡ, ಹೆಂಡತಿ ಹಾಗೂ ಮೂರು ತಿಂಗಳ ಮಗುವಿದ್ದು, ಹಾವಿನ ಕಡಿತಕ್ಕೆ ಆ ಮಗು ಇದೀಗ ಸಾವನ್ನಪ್ಪಿದ್ದು, ಪೋಷಕರು

ಕರಾವಳಿ, ಮಲೆನಾಡಿನಲ್ಲಿ ಇಂದು ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

ಇಂದು ಕರಾವಳಿ, ಮಲೆನಾಡು ಭಾಗದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.ಕರ್ನಾಟಕದ ಇನ್ನುಳಿದ ಕಡೆಗಳಲ್ಲಿ ತುಂತುರು ಮಳೆಯಾಗುವ ನಿರೀಕ್ಷೆಯಿದೆ. ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಸಹ ಮಳೆರಾಯ ಅಬ್ಬರಿಸಲಿದ್ದಾನೆ. ನೆರೆಯ ಚೆನ್ನೈನಲ್ಲಿ

ಆರ್ಡರ್ ಮಾಡಿದ ಆಹಾರವನ್ನು ಸ್ವಿಗ್ಗಿ ತಂದುಕೊಡಲಿಲ್ಲವೆಂದು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದ ಸಿನಿಮಾ…

ನಗರ ಪ್ರದೇಶಗಳಲ್ಲಿ ಹಲವರು ಈಗ ಊಟಕ್ಕೋಸ್ಕರ ಸ್ವಿಗ್ಗಿ, ಝೋಮ್ಯಾಟೋ ಹಾಗೂ ಇನ್ನಿತರ ಆಹಾರ ವಿತರಣಾ ಕಂಪನಿಗಳ ಡೋರ್ ಡೆಲಿವರಿ ಆಹಾರಗಳನ್ನು ಅವಲಂಬಿಸಿರುತ್ತಾರೆ. ಅದರಲ್ಲಿ ತಾವು ಆರ್ಡರ್ ಮಾಡಿದ ಆಹಾರ ಬರದಿದ್ದರೆ ಕಂಪನಿಗೆ ಕರೆ ಮಾಡಿ ದೂರು ಸಲ್ಲಿಸುವ ಆಯ್ಕೆಯೂ ಇದೆ. ಹೀಗಿದ್ದೂ ಇಲ್ಲೊಬ್ಬ ನಟ

ಇಂದಿನಿಂದ ಪೂರ್ವ ಪ್ರಾಥಮಿಕ ತರಗತಿ, ಅಂಗನವಾಡಿಗಳು ಆರಂಭ

ನ. 8ರಿಂದ ಪೂರ್ವ ಪ್ರಾಥಮಿಕ ತರಗತಿಗಳು ಮತ್ತು ಅಂಗನವಾಡಿಗಳು ಆರಂಭವಾಗಲಿವೆ.ಅಂಗನವಾಡಿ ಕೇಂದ್ರಗಳನ್ನು ಮೊದಲಿನ ಹಂತದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ತೆರೆಯಬಹುದಾಗಿದೆ. ಮುಂದಿನ ಸೂಚನೆವರೆಗೆ ಪೂರಕ ಪೌಷ್ಟಿಕ ಆಹಾರವನ್ನು ಮನೆಗೆ ನೀಡಲಾಗುವುದು. 15 ದಿನಗಳ ಅನಂತರ

ವರ್ಷಕ್ಕೆ ಒಂದೇ ಬಾರಿ ಭಕ್ತರಿಗೆ ಪ್ರವೇಶವಿರುವ ಹಾಸನಾಂಬೆ ದೇವಾಲಯದ ಬಗ್ಗೆ ನಿಮಗೆ ಗೊತ್ತಾ ?!

ವರ್ಷಕ್ಕೆ ಕೇವಲ ಒಂದೇ ಬಾರಿ ಪ್ರವೇಶವಿರುವ ದೇವಾಲಯದ ಬಗ್ಗೆ ಕೇಳಿದ್ದೀರಾ! ಹೌದು, ಅಂತಹ ಒಂದು ದೇವಾಲಯವು ನಮ್ಮ ಕೂಗಳತೆಯ ದೂರದಲ್ಲಿ ಇದೆ ಗೊತ್ತಾ ?ಅದುವೇ ಪ್ರಸಿದ್ಧ ಹಾಸನಾಂಬೆ ಕ್ಷೇತ್ರ.ಈ ದೇವಾಲಯವು ಒಂದು ಪ್ರಸಿದ್ಧವಾದ, ಹಾಗೂ ವಿಭಿನ್ನವಾದ ದೇವಾಲಯವಾಗಿದೆ. ಈ ದೇವಾಲಯವು

ತನ್ನ ಸಂಬಂಧಿಕರ ಜತೆ ಮಲಗಿ ಮಜಾ ಮಾಡಲು ಹೇಳುತ್ತಿದ್ದ ನಂತೆ ಗಂಡ | ಅದಕ್ಕೇ ಮಚ್ಚೆತ್ತಿಕೊಂಡಳಾ ಬ್ಯೂಟಿ ಪಾರ್ಲರ್ ನೇತ್ರಾ…

ತನ್ನ ಸಂಬಂಧಿಕರ ಜತೆ ಮಲಗಿ ಮಜಾ ಮಾಡಲು ಹೇಳುತ್ತಿದ್ದ ನಂತೆ ಗಂಡ, ಅದಕ್ಕೇ ಮಚ್ಚೆತ್ತಿಕೊಂಡಳಾ ಬ್ಯೂಟಿ ಪಾರ್ಲರ್ ನೇತ್ರಾ ?. ಹಾಗಂತ ಕೊಲೆ ಮಾಡಿದ ನೇತ್ರ ಖುದ್ದು ಹೇಳುತ್ತಿದ್ದಾಳೆ. ಈ ಘಟನೆ ಬೆಂಗಳೂರು ಉತ್ತರ ಜಿಲ್ಲೆಯ ಹ್ಯಾರೋ ಕ್ಯಾತನಹಳ್ಳಿ ಎಲ್ಲಿ ನಡೆದಿದೆ.ರಿಯಲ್ ಎಸ್ಟೇಟ್

ಕಡಬ:ಕೊಂಬಾರಿನಲ್ಲಿ ಬಾವಿಗೆ ಬಿದ್ದ ಚಿರತೆಯ ರಕ್ಷಣೆ ಸಂದರ್ಭ ಅನ್ಯಮತೀಯ ಯುವಕರಿಂದ ಅಸಹ್ಯ ವರ್ತನೆ!! ಸ್ಥಳದಲ್ಲಿದ್ದ…

ಕಡಬ ತಾಲೂಕಿನ ಕೊಂಬಾರು ಎಂಬಲ್ಲಿ ಬಾವಿಗೆ ಬಿದ್ದ ಚಿರತೆಯ ರಕ್ಷಣೆಯ ಕಾರ್ಯವನ್ನು ವೀಕ್ಷಿಸಲು ಬಂದಿದ್ದ ಸ್ಥಳೀಯ ಅನ್ಯಮತೀಯ ಯುವಕರ ತಂಡವೊಂದು ಅಲ್ಲಿದ್ದ ಕೆಲ ಹಿಂದೂ ಯುವತಿಯರ ಫೋಟೋ ತೆಗೆದಿದ್ದು,ವಿಚಾರ ಗಮನಕ್ಕೆ ಬರುತ್ತಿದ್ದಂತೆ ಸಾರ್ವಜನಿಕರು ಯುವಕರನ್ನು ಹಿಗ್ಗಾಮುಗ್ಗ ಥಳಿಸಿದ ಘಟನೆ ಇಂದು