ಪುತ್ತೂರು:ಕೆಯ್ಯೂರು ಸಮೀಪ ರಿಕ್ಷಾ ಹಾಗೂ ಜೀಪು ನಡುವೆ ಭೀಕರ ಅಪಘಾತ!! ಮೂವರು ಗಂಭೀರ-ಆಸ್ಪತ್ರೆಗೆ ದಾಖಲು
ಪುತ್ತೂರು : ಕೆಯ್ಯೂರು ಗ್ರಾಮದ ಪೊಯ್ಯೋಳೆ ಎಂಬಲ್ಲಿ ಕೆಯ್ಯೂರಿನಿಂದ ದೇರ್ಲ ಕಡೆಗೆ ಹೋಗುತ್ತಿದ್ದ ಜೀಪು, ದೇರ್ಲ ಕಡೆಯಿಂದ ಕೆಯ್ಯೂರು ಕಡೆಗೆ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ರಿಕ್ಷಾವು ಮುಖಾ ಮುಖಿ ಡಿಕ್ಕಿ ಹೊಡೆದ ಕಾರಣ ರಿಕ್ಷಾದಲ್ಲಿದ್ದ ಕೂಲಿ ಕಾರ್ಮಿಕರಾದ ಪ್ರವೀಣ್ ,ಗುರು, ಅನೀಶ್!-->…
