Browsing Category

News

3ನೇ ಪತಿಗೆ ತನ್ನ ನಿಷ್ಠೆ ತೋರಿಸಲು 2 ನೇ ಪತಿಯಿಂದ ಪಡೆದಿದ್ದ ಮಗುವನ್ನೇ ಸುಟ್ಟು ಹಾಕಿದ ಪಾಪಿ ತಾಯಿ!!

ಮಕ್ಕಳಿಗಾಗಿ ತಾಯಿ ಯಾವ ರೀತಿಯ ತ್ಯಾಗ ಬೇಕಾದರೂ ಮಾಡಲು ಸಿದ್ಧಳಿರುತ್ತಾರೆ. ಆದರೆ ಇಲ್ಲೊಬ್ಬಳು ತಾಯಿ ಯಾವ ರೀತಿಯ ದುಷ್ಕೃತ್ಯ ಎಸಗಿದ್ದಾಳೆ ಗೊತ್ತಾ?? 3ನೇ ಪತಿಗೆ ನಿಷ್ಠೆ ತೋರಿಸಲು ಪತ್ನಿಯೊಬ್ಬಳು 2ನೇ ಪತಿಯಿಂದ ಪಡೆದಿದ್ದ ಮಗುವನ್ನು ಸುಟ್ಟು ಹಾಕಿದ ಅಮಾನುಷ ಘಟನೆ ಚೆನ್ನೈನಲ್ಲಿ ನಡೆದಿದೆ.

ಮಂಗಳೂರು:ಕೇರಳ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಹುಡುಗರ ತಂಡದ ನಡುವೆ ಮಾತಿನ ಚಕಮಕಿ |ಕಾಲೇಜ್ ಅವರಣಕ್ಕೆ ತಲವಾರು ಹಿಡಿದು…

ಮಂಗಳೂರು : ಶ್ರೀದೇವಿ ಕಾಲೇಜು ಆವರಣಕ್ಕೆ ಹುಡುಗರ ತಂಡವೊಂದು ಒಳನುಗ್ಗಿ ತಲವಾರು ಹಿಡಿದು ದಾಂಧಲೆ ನಡೆಸಿದ ಘಟನೆ ನಗರದ ಬಳ್ಳಾಲ್ ಬಾಗ್ ನಲ್ಲಿ ನಡೆದಿದೆ.ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆಗೆ ಘಟನೆ ನಡೆದಿದ್ದು,ಹುಡುಗರ ಗುಂಪೊಂದು ಕಾಲೇಜು ಮುಂಭಾಗದ ರಸ್ತೆಯಲ್ಲಿ ಸ್ಕೂಟರಿನಲ್ಲಿ

ಮದುಮಗಳ ಶೀಲದ ಜತೆಗೆ ಭರ್ತಿ ಚೀಲ ಹೊತ್ತೊಯ್ದ ಮದುಮಗ | ಮೊದಲ ರಾತ್ರಿಯ ಮುಂಜಾನೆಯಲ್ಲಿ ಆದದ್ದಾದರೂ ಏನು ?

ಮದುವೆಯಾಗಿ ಮೊದಲ ರಾತ್ರಿ ಮುಗಿಸಿ ಮರುದಿನ ಬೆಳಗ್ಗೆ ವಧುವಿನ ಮನೆಯಲ್ಲಿದ್ದ ಚಿನ್ನಾಭರಣವನ್ನೆಲ್ಲಾ ಕದ್ದು ಪರಾರಿಯಾಗಿದ್ದ ವರನನ್ನು ಕೇರಳದ ಅಡೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಕೇರಳದ ಕಾಯಂಕುಲಂ ನಿವಾಸಿ ಅಜರುದ್ದೀನ್ ರಶೀದ್ ( 30) ಎಂಬಾತ ಪಹಕುಲಂ ಮೂಲದ ಮಹಿಳೆಯನ್ನು ಜನವರಿ 30

ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದ ಹಿಂದೂ ಯುವತಿಯೊಂದಿಗೆ ಅನ್ಯಧರ್ಮದ ಯುವಕ ಎಸ್ಕೇಪ್!! ಪ್ರಕರಣದ ಸುತ್ತ…

ಶೃಂಗೇರಿ: ತಾಲೂಕಿನ ಹಿಂದೂ ಯುವತಿಯನ್ನು ಮೂಡಿಗೆರೆ ನಿವಾಸಿ ಅನ್ಯಧರ್ಮದ ಯುವಕನೋರ್ವ ಪುಸಲಾಯಿಸಿ, ಆಕೆಯು ಆತನೊಂದಿಗೆ ಓಡಿ ಹೋದ ಘಟನೆ ಬೆಳಕಿಗೆ ಬಂದಿದ್ದು, ವಿಚಾರ ಸುದ್ದಿಯಾಗುತ್ತಿದ್ದಂತೆ ಇಬ್ಬರ ಫೋಟೋ ಕೂಡಾ ಲವ್ ಜಿಹಾದ್ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ದೇವರ ಕಾಣಿಕೆ ಹುಂಡಿ ಹಣ ಎಣಿಸುವಾಗ ಸಿಕ್ಕಿತೊಂದು ಭಕ್ತನ ಕೋರಿಕೆಯ ಪತ್ರ !! | ಆ ಪತ್ರದಲ್ಲಿ ಏನೇನೆಲ್ಲಾ ಬರೆದಿತ್ತು…

ಕೊರೋನಾ ಸೋಂಕು ಹೆಚ್ಚಳವಾದರೂ ಕೂಡ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೇನೂ ಕಮ್ಮಿಯಾಗಿಲ್ಲ. ದೇವಳಗಳ ಬೊಕ್ಕಸಕ್ಕೆ ಯಾವುದೇ ರೀತಿಯ ‌ಕೊರತೆಯಾಗಿಲ್ಲ. ಅಂತೆಯೇ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಹುಂಡಿ ಹಣದ ಎಣಿಕೆ ಕಾರ್ಯ ನಡೆದಿದ್ದು, ಅಲ್ಲಿ ಸಿಕ್ಕಿದ ಪತ್ರವನ್ನು

ಕಡಬ: ಜೆಸಿಬಿ ಬಕೆಟ್ ಕದ್ದು ಸಿಕ್ಕಿಬಿದ್ದ ಕಳ್ಳರಿಗೆ ರಾಜಕೀಯ ಮುಖಂಡರ ಸಂಬಂಧಿಕರೆಂದು ರಾಜಮರ್ಯಾದಿ!! ಒಂದು ಪ್ರಕರಣ…

ಕಡಬ: ಇಲ್ಲಿನ ತಹಶೀಲ್ದಾರ್ ಕಚೇರಿಯ ಬಳಿಯಲ್ಲಿರುವ ಪೆಟ್ರೋಲ್ ಪಂಪ್ ಬಳಿ ಇರಿಸಲಾಗಿದ್ದ ಜೆಸಿಬಿ ಯ ಬಕೆಟ್ ಒಂದನ್ನು ಕಳ್ಳರು ಎಗರಿಸಿದ್ದು, ಕಳ್ಳತನದ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಜೆಸಿಬಿ ಮಾಲೀಕ ಠಾಣೆಗೆ ದೂರು ನೀಡಿ ಕಳ್ಳತನವಾದ ಜೆಸಿಬಿಯ ಬಕೆಟ್ ಪಂಜದಲ್ಲಿರುವ ಗುಜರಿ ಅಂಗಡಿಯೊಂದರಲ್ಲಿ

ಈತ 8 ಪತ್ನಿಯರ ಮುದ್ದಿನ ಗಂಡ !! ಎಲ್ಲರೂ ಒಟ್ಟಿಗೆ ಬಾಳೋ ಈತನ ಸಂಸಾರದಲ್ಲಿ ಇಲ್ಲಿವರೆಗೂ ಕಿತ್ತಾಟ…

ಪತಿ ಪತ್ನಿ ಇಬ್ಬರೂ ಸುಖವಾಗಿ ಸಂಸಾರ ಮಾಡುವುದೇ ಈಗಿನ ಕಾಲದಲ್ಲಿ ದುಸ್ತರ. ಅದರಲ್ಲೂ ಈ ಗಂಡ ಹೆಂಡತಿಯ ಮಧ್ಯೆ ಇನ್ನೊಬ್ಬಳ ಎಂಟ್ರಿ ಆದರಂತೂ ಖಂಡಿತ ಆ ಕಥೆ ಊಹಿಸಲೂ ಅಸಾಧ್ಯ. ಅಂಥದರಲ್ಲಿ ಇಲ್ಲೊಬ್ಬ ಆಸಾಮಿ ಒಬ್ಬನೇ ಎಂಟು ಮಂದಿ ಹುಡುಗಿಯರನ್ನು ಮದುವೆ ಆಗಿದ್ದಾನೆ. ಇಷ್ಟು ಮಾತ್ರವಲ್ಲದೇ, ಎಲ್ಲರೂ

ಉಪ್ಪಿನಂಗಡಿ :KSRTC ಬಸ್ ಹಾಗೂ ಬೈಕ್ ನಡುವೆ ಅಪಘಾತ|ಬೈಕ್ ಸವಾರರಿಗೆ ಗಂಭೀರ ಗಾಯ

ಉಪ್ಪಿನಂಗಡಿ: ಬಸ್ ಮತ್ತು ಬೈಕ್ ನಡುವೆಅಪಘಾತ ಸಂಭವಿಸಿದ ಘಟನೆ ಬೆಳ್ತಂಗಡಿ- ಉಪ್ಪಿನಂಗಡಿ ರಸ್ತೆಯ ಪೆದಮಾಲೆ ಎಂಬಲ್ಲಿ ನಡೆದಿದೆ.ಬೈಕ್ ಸವಾರ ಮತ್ತು ಸಹ ಸವಾರ ಗಂಭೀರ ಗಾಯಗೊಂಡಿದ್ದು,ಗಾಯಾಳುಗಳನ್ನು ಟೈಲ್ಸ್ ಕೆಲಸ ನಿರ್ವಹಿಸುವ ಕಾಲು ಸಿಂಗ್ ಮತ್ತು ಮೋಹನ್ ಸಿಂಗ್ಎನ್ನಲಾಗಿದೆ.