Browsing Category

News

9 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ | ಐ ಹೇಟ್ ಯು ಪ್ರಿನ್ಸಿಪಾಲ್ ಎಂದು ಡೆತ್ ನೋಟಲ್ಲಿ ಬರೆದಿದ್ದಾರೂ ಯಾಕೆ ?

ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಶೆಟ್ಟಿಹಳ್ಳಿ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿ‌ ಕೆ ಎಸ್ ರಮ್ಯಾ ಮೂರ್ತಿ. ಟಿ ದಾಸರಹಳ್ಳಿಯ ಸೌಂದರ್ಯ ಶಾಲೆಯಲ್ಲಿ 9 ನೇ ತರಗತಿಯಲ್ಲಿ

ಹಿಜಾಬ್ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್| ಸೋಮವಾರ ಮಧ್ಯಾಹ್ನ 2.30 ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಕರ್ನಾಟಕದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿ ಮಾಡಿದ್ದ ಹಿಜಾಬ್ ವಿವಾದ‌ ಸಂಬಂಧಿಸಿ ಇದೀಗ ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ. ನಿನ್ನೆ ವಿಚಾರಣೆಯನ್ನು ಮಾಡಿದ ಹೈಕೋರ್ಟ್ ತ್ರಿಸದಸ್ಯ ಪೀಠ ಅರ್ಜಿಯನ್ನು ಇಂದಿಗೆ ಮುಂದೂಡಿತ್ತು.ಇಂದು ಸರಕಾರದ ಪರವಾಗಿ ಎಜಿ

ಬುಟ್ಟಿ ತುಂಬಾ ಚಿಲ್ಲರೆ ಹಣವನ್ನು ಶೋರೂಮ್ ಗೆ ನೀಡಿ ತನ್ನ ಕನಸಿನ ಸ್ಕೂಟರನ್ನು ಖರೀದಿಸಿದ ಪುಟ್ಟ ಅಂಗಡಿಯ ಮಾಲೀಕ!

ಪುಟ್ಟ ಅಂಗಡಿಯ ಮಾಲೀಕನೊಬ್ಬ ತನ್ನ ದುಡಿಮೆಯ ಹಣದಲ್ಲಿ ಉಳಿತಾಯ ಮಾಡಿ ಕಾಸು ಕೂಡಿಟ್ಟು ಬ್ರಾಂಡ್ ಮೊಬಿಲಿಟಿ ಸ್ಕೂಟರನ್ನು ಖರೀದಿಸಿದ್ದಾರೆ. ಅದು ಕೂಡಾ ಹೇಗೆ ಅಂತೀರಾ ? ಎಲ್ಲವೂ ನಾಣ್ಯಗಳ ಮೂಲಕ.ಮೂರು ನಾಲ್ಕು ಬುಟ್ಟಿಯಲ್ಲಿ ಚಿಲ್ಲರೆ ಕಾಸನ್ನು ಶೋರೂಮ್ ಗೆ ನೀಡಿ, ಗಾಡಿಯೊಂದನ್ನು

ಬಂಟ್ವಾಳ:ಸಹಕಾರಿ ಸಂಘದ ಬ್ಯಾಂಕ್ ದರೋಡೆಗೆ ಯತ್ನ |ಪಿಕ್ಕಾಸು ಬಳಸಿ ಬೀಗ ಮುರಿದು ಒಳ ನುಗ್ಗಿ ಬರೀಗೈಯಲ್ಲಿ ವಾಪಸ್ ಆದ…

ಬಂಟ್ವಾಳ:ಸಹಕಾರಿ ಬ್ಯಾಂಕ್ ನೊಳಗೆ ಕಳ್ಳರು ನುಗ್ಗಿ ಬರಿಗೈಯಲ್ಲಿ ವಾಪಾಸು ಆಗಿರುವ ಘಟನೆ ಇಂದು ಸಿದ್ದಕಟ್ಟೆಯಲ್ಲಿ ನಡೆದಿದೆ.ಸಿದ್ಧಕಟ್ಟೆ ವ್ಯವಸಾಯ ಸಹಕಾರಿ ಸಂಘದ ಬ್ಯಾಂಕಿನಶಟರ್'ಅನ್ನು ಪಿಕ್ಕಾಸು ಬಳಸಿ ಬೀಗ ಮುರಿದು ಬ್ಯಾಂಕ್ ಒಳಗೆ ನುಗ್ಗಿದ್ದಾರೆ. ಬಳಿಕ ಬ್ಯಾಂಕ್ ಗೊದ್ರೇಜ್ ಬಾಕ್ಸ್

ವಾಟ್ಸಪ್ ನಲ್ಲಿ ‘ಹಾರ್ಟ್ ಇಮೋಜಿ ‘ಕಳುಸಿಸುವವರೇ ಎಚ್ಚರ!|ಅಪ್ಪಿ-ತಪ್ಪಿಯೂ ಈ ಕೆಲಸ ಮಾಡಿದ್ರೆ ಜೈಲು…

ಈಗ ಯಾರೂ ತಾನೇ ಸೋಶಿಯಲ್ ಮೀಡಿಯಾ ಬಳಕೆ ಮಾಡದೆ ಇರಲಾರ.ಎಲ್ಲರಲ್ಲೂ ವಾಟ್ಸಪ್, ಇನ್ಸ್ಟಾಗ್ರಾಮ್ ಇದ್ದೇ ಇದೆ. ಇಂತಹ ಚಾಟಿಂಗ್ ಆಪ್ ಗಳು ಇದೆ ಅಂದ ಮೇಲೆ ಇಮೋಜಿಗಳು ಕೂಡ ಇದ್ದೇ ಇರುತ್ತದೆ. ಇದೀಗ ಅಂತೂ ಮೆಸೇಜ್ ಗಳಿಗಿಂತ ಸ್ಟಿಕರ್ ಗಳನ್ನೇ ಉಪಯೋಗಿಸಿ ಮಾತನ್ನು ತೋರ್ಪಡಿಸುವವರೇ ಹೆಚ್ಚು.

ವಿದೇಶ ಸುತ್ತುವ ಕನಸಿಗೆ ರೆಕ್ಕೆ ಕಟ್ಟಲಿದೆ ಭಾರತದ ಅಡ್ವೆಂಚರ್ಸ್ ಓವರ್ ಲ್ಯಾಂಡ್ ಕಂಪನಿ | ಸದ್ಯದಲ್ಲೇ ದೆಹಲಿ ಟು ಲಂಡನ್…

ದೇಶ ಸುತ್ತೋದು ಹಲವರ ಕನಸು. ಆದರೆ ಆ ಕನಸನ್ನು ನನಸು ಮಾಡಿಕೊಳ್ಳುವವರು ಕೆಲವರು ಮಾತ್ರ. ಆದರೆ ಇಂತಹ ಕನಸಿಗೆ ಬಸ್ ಪ್ರಯಾಣದ ಮೂಲಕ ರೆಕ್ಕೆ ಕಟ್ಟಲಿದೆ ಭಾರತದ ಪ್ರತಿಷ್ಠಿತ ಕಂಪನಿ. ಹೌದು. ದೆಹಲಿಯಿಂದ ಲಂಡನ್‍ವರೆಗೆ ಬಸ್‍ನಲ್ಲಿ ಪ್ರಯಾಣಿಸುವಂತಹ ನೂತನ ಪ್ರವಾಸ ಆರಂಭಿಸಲು ಭಾರತದ ಅಡ್ವೆಂಚರ್ಸ್

ಶ್ರೀಕೃಷ್ಣನಿಂದ ಪ್ರಭಾವಿತರಾಗಿ ದೇವಾಲಯವನ್ನು ನಿರ್ಮಿಸಿದ ಮುಸ್ಲಿಂ ಉದ್ಯಮಿ !! |ಜಾರ್ಖಂಡ್ ನಲ್ಲಿ ತಲೆಯೆತ್ತಿದೆ 42…

ರಾಂಚಿ:ಮನುಷ್ಯನ ಜಾತಿ, ಪೂಜಿಸಲ್ಪಡುವ ದೇವರು ಯಾವುದಾದರೇನು ಆತನ ಮನಸ್ಸು ಪರಿಶುದ್ಧವಾಗಿದ್ದರೆ ಸಾಕು.ಜಾತಿ, ಧರ್ಮ ಕೇವಲ ಒಂದು ನಂಬಿಕೆ ಅಷ್ಟೇ ಎಲ್ಲರ ಮೈಯಲ್ಲೂ ಹರಿದಾಡುತ್ತಿರುವುದು ಒಂದೇ ಬಣ್ಣದ ರಕ್ತ.ಇದೇ ರೀತಿ ಸಮಾನತೆ ಸಾರುವಂತೆ ಮುಸ್ಲಿಂ ಉದ್ಯಮಿಯೋರ್ವರು ಶ್ರೀಕೃಷ್ಣನಿಂದ ಪ್ರಭಾವಿತರಾಗಿ

ಪತಿ ಅಕ್ರಮ ಸಂಬಂಧ ಹೊಂದಿದ್ದಾನೆಂದು ಸಂಬಂಧ ಕಡಿದುಕೊಳ್ಳಲು ಯತ್ನಿಸಿದ ಪತ್ನಿ | ಸೇಡು ತೀರಿಸಿಕೊಳ್ಳಲು ಹೆಚ್ಐವಿ ಪೀಡಿತ…

ವ್ಯಕ್ತಿ ಸೇಡು ತೀರಿಸಿಕೊಳ್ಳಲು ಯಾವ ಮಟ್ಟಕ್ಕೂ ಇಳಿಯಲು ಕೂಡ ಹಿಂಜರಿಯುವುದಿಲ್ಲ. ಕೌಟುಂಬಿಕ ಸಂಬಂಧಗಳ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ಇಂತಹದೊಂದು ಪ್ರಕರಣ ರಾಜ್ಯದಲ್ಲಿ ಮುನ್ನೆಲೆಗೆ ಬಂದಿದ್ದು, ಪತಿ ತನ್ನ ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಮಾಡಿದ ಕೆಲಸ ಕೇಳಿದರೆ ನೀವು ಬೆಚ್ಚಿ