Browsing Category

News

‘ಕ್ಯಾಚ್ ಮಿ ಇಫ್ ಯೂ ಕ್ಯಾನ್ ‘ ಎಂದು ಪೊಲೀಸರಿಗೆ ಸವಾಲು ಹಾಕಿಹೋಗುತ್ತಿದ್ದ ಖತರ್ನಾಕ್ ಕಾರು ಕಳ್ಳ…

ಬೆಂಗಳೂರು:ಅದೆಷ್ಟೇ ಪದವೀಧರರಾದರು ತನ್ನ ಶ್ರೀಮಂತಿಕೆ ಹೆಚ್ಚಿಸಿಕೊಳ್ಳಲು ಅಡ್ಡ ದಾರಿ ಹಿಡಿಯುವಂತಹ ಘಟನೆಗಳನ್ನ ನಾವು ನೋಡಿದ್ದೇವೆ. ಅದೇ ರೀತಿ ಇಲ್ಲೊಬ್ಬ ಐಷಾರಾಮಿ ಜೀವನ ಶೈಲಿಗಾಗಿ ಕಾರುಗಳನ್ನು ಕಡಿಯುತ್ತಿದ್ದು, ಅಷ್ಟು ಮಾತ್ರ ಅಲ್ಲದೆ ಪೊಲೀಸರಿಗೆ ಸವಾಲು ಹಾಕಿ ಹೋಗುತ್ತಿದ್ದ. ಅನೇಕ

ಶಾಲೆಗಳಲ್ಲಿ ಇನ್ನು ಮುಂದೆ ಭಗವದ್ಗೀತೆ ಅಧ್ಯಯನ !

ಹಿಂದುಗಳ ಪವಿತ್ರ ಧರ್ಮಗ್ರಂಥ ಭಗವದ್ಗೀತೆಯನ್ನು ಗುಜರಾತ್ ನ ಶಾಲೆಗಳಲ್ಲಿ ಪಠ್ಯಕ್ರಮವಾಗಿ ಸೇರಿಸಲಾಗುವುದು ಎಂದು ಗುಜರಾತ್ ನ ಶಿಕ್ಷಣ ಸಚಿವ ಜಿತು ವಾಘನಿ ಘೋಷಣೆ ಮಾಡಿದ್ದಾರೆ.6 ರಿಂದ 12ನೇ ತರಗತಿಯ ಮಕ್ಕಳು ಪಠ್ಯಕ್ರಮದ ಭಾಗವಾಗಿ ಶ್ರೀಮದ್ ಭಗವದ್ಗೀತೆಯ ಸಾರವನ್ನು ಕಲಿಯಲಿದ್ದಾರೆ ಎಂದು

ಬರೋಬ್ಬರಿ 18 ತಿಂಗಳ ಬಳಿಕ ಸುದ್ದಿ ವಾಹಿನಿಗಳ ಟಿ ಆರ್ ಪಿ ಪ್ರಕಟ|ಯಾವ ವಾಹಿನಿ ಯಾವ ಸ್ಥಾನದಲ್ಲಿದೆ ನೋಡಿ..

ನವದೆಹಲಿ: ಹಗರಣದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಟಿ ಆರ್ ಪಿ ಪ್ರಕಟನೆ ಬರೋಬ್ಬರಿ 18 ತಿಂಗಳ ಬಳಿಕ ಪ್ರಕಟಗೊಂಡಿದೆ. ಟಿಆರ್ ಪಿ ಸುದ್ದಿ ವಾಹಿನಿಗಳ ಜನಪ್ರಿಯತೆಯಲ್ಲಿ ಮುಖ್ಯ ಪಾತ್ರವಹಿಸಿದ್ದು,ಇದರಿಂದಾಗಿ ಜಾಹಿರಾತುಗಳು ವಾಹಿನಿಗೆ ಹರಿದುಬರುತ್ತದೆ.ರಾಜ್ಯದಲ್ಲಿ ಸುದ್ದಿ ವಾಹಿನಿಗಳ

ತನ್ನ ಕರುಳಕುಡಿಯನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದ ತಾಯಿ| ಪವಾಡಸದೃಶವಾಗಿ ಮಗು ಪಾರು!

ತಾಯಿಯೊಬ್ಬಳು ತನ್ನ ಹೆತ್ತ ಕಂದನನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿರುವ ಘಟನೆಯೊಂದು ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿದೆ.ಆದರೆ ತಾಯಿಗೆ ಬೇಡವಾದ ಮಗು ಅರ್ಧಂಬರ್ಧ ಸಮಾಧಿಯಾಗಿದ್ದ ಪುಟ್ಟ ಕಂದ ಪವಾಡಸದೃಶವಾಗಿ ಬದುಕಿ ಉಳಿದಿದೆ.ಬಸ್ತಿಯ ಜಿಲ್ಲಾಸ್ಪತ್ರೆಯ ಬಳಿ ಇಂಥದ್ದೊಂದು ಘಟನೆ

ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲು ಸಾಧ್ಯವಿಲ್ಲ – ಹೈಕೋರ್ಟ್

ಅತ್ಯಾಚಾರ ಕುರಿತಾದ ಮಹತ್ವದ ತೀರ್ಪೊಂದನ್ನು ಹೈಕೋರ್ಟ್ ಹೊರ ಹಾಕಿದ್ದು, ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲು ಸಾಧ್ಯವಿಲ್ಲ. ಒಳ ಉಡುಗೆಗಳಿದ್ದಾಗಲೂ ಎಸಗುವ ಲೈಂಗಿಕ ದೌರ್ಜನ್ಯ ಅತ್ಯಾಚಾರಕ್ಕೆ ಸಮ ಎಂದು ಮೇಘಾಲಯ ಹೈಕೋರ್ಟ್‌ ಹೇಳಿದೆ.ಲೈಂಗಿಕ ದೌರ್ಜನ್ಯ ಪ್ರಕರಣವೊಂದರ ವಿಚಾರಣೆ ನಡೆಸಿ

ಮೂರು ನಾಗರಹಾವಿನೊಂದಿಗೆ ಆಟಕ್ಕೆ ಕುಳಿತ ಯುವಕ|ಹಾವಿನ ಬಗೆಗೆ ಉತ್ಸಾಹಿಯಾಗಿದ್ದಾತನ ಸಾಹಸವೇ ಕೊನೆಗೆ ಆತನಿಗೆ…

ಹಾವು ಕಂಡೊಡನೆ ದೂರ ಓಡೋರೇ ಜಾಸ್ತಿ. ಹಾವನ್ನು ನೋಡಿದ್ರೆ ಮಾತ್ರ ಅಲ್ಲ ಹೆಸರು ಕೇಳಿದ್ರೇನೇ ನಿಂತಲ್ಲಿಂದ ದೂರ ಸರಿಯೋರೆ ಹೆಚ್ಚು.ಅದ್ರಲ್ಲೂ ನಾಗರ ಹಾವು ಅಂದರೆ ಒಂಚೂರು ಜಾಸ್ತಿಯೇ ಭಯ. ಆದ್ರೆ ಇಲ್ಲೊಬ್ಬ ಯುವಕ ಒಂದಲ್ಲ,ಎರಡಲ್ಲ, ಮೂರು ನಾಗರ ಹಾವಿನ ಜೊತೆ ಆಟವಾಡಿದ್ದಾನೆ.ಆತನ ಧೈರ್ಯವೇ ಕೊನೆಗೆ

‘2021 ವಿಶ್ವ ಸುಂದರಿ’ ಕಿರೀಟ ಪೋಲಾಂಡ್‌ನ ಕರೊಲಿನಾ ಬಿಲಾವ್‌ಸ್ಕಾ ಮುಡಿಗೆ !

2021ನೇ ವಿಶ್ವ ಸುಂದರಿ ಕಿರೀಟ ಪೋಲಾಂಡ್ ನ ಕರೊಲಿನಾ ಬಿಲಾವ್‌ಸ್ಕಾ ಅವರ ಮುಡಿಗೇರಿದೆ. ಅಮೆರಿಕದ ಶ್ರೀಸೈನಿ ಮೊದಲ ರನ್ನರ್ ಅಪ್ ಪಟ್ಟ ಪಡೆದಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ ವಾರಣಾಸಿಯ ಮಾನಸಾ ಸೆಮಿಫೈನಲ್ ಪ್ರವೇಶಿಸಿ ಗಮನ ಸೆಳೆದರು.ಮಾನಸಾಗೆ ಟಾಪ್ 13ನೇ ಸ್ಥಾನ ಸಿಕ್ಕಿದೆ.

ಸರ್ಕಾರಿ ಭೂಮಿ ಕಬಳಿಸುವವರೇ ಎಚ್ಚರ !! | ಕಾನೂನುಬಾಹಿರವಾಗಿ ಭೂಕಬಳಿಕೆ ಮಾಡಿದರೆ ಜೈಲು ಶಿಕ್ಷೆ ಜೊತೆಗೆ ಭಾರೀ ದಂಡ…

ಕಾನೂನು ಬಾಹಿರವಾಗಿ ಎಲ್ಲೆಂದರಲ್ಲಿ ಸರ್ಕಾರಿ ಜಮೀನು, ಜಾಗ, ಆಸ್ತಿಗಳನ್ನು ಒತ್ತುವರಿ ಮಾಡಿಕೊಳ್ಳುವುದು ಹಿಂದಿನಿಂದಲೂ ನಡೆಯುತ್ತಲೇ ಇದೆ. ಆದರೆ ಇದಕ್ಕೆಲ್ಲಾ ಕಡಿವಾಣ ಬೀಳುವ ಸಮಯ ಹತ್ತಿರ ಬಂದಿದ್ದು, ಹೀಗೆ ಅತಿಕ್ರಮಣ ಮಾಡಿಕೊಂಡು ಅಕ್ರಮ ಚಟುವಟಿಕೆಗಳನ್ನು ಮಾಡುವುದನ್ನು ತಡೆಗಟ್ಟವ ಸಲುವಾಗಿ