ಮಾ.31ರೊಳಗೆ ಆಧಾರ್‌ಗೆ PAN ಲಿಂಕ್ ಮಾಡದಿದ್ದರೆ PAN ನಿಷ್ಕ್ರಿಯ
ನವದೆಹಲಿ : ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಮಾ.31ರೊಳಗೆ ಲಿಂಕ್ ಮಾಡದಿದ್ದರೆ ಅಂಥ PANಗಳನ್ನು ನಿಷ್ಕ್ರಿಯಗೊಳಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.
ಆಧಾರ್ ಲಿಂಕ್ ಮಾಡಲು ಎಂಟು ಬಾರಿ ಗಡುವು ನೀಡಿದ್ದ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯು,…