ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಬ್ರಹ್ಮಕಲಶ ಪೂರ್ವಭಾವಿ ಸಭೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಮೇ ತಿಂಗಳಲ್ಲಿ ಐದು ದಿನ ನಡೆಯುವ ಪುನರ್ ಪ್ರತಿಷ್ಟ. ಅಷ್ಟಭಂಧ ಬ್ರಹ್ಮಕಲಶದ ಬಗ್ಗೆ ಚರ್ಚೆ ನಡೆಸಲಾಯಿತು. ಸುಮಾರು ನಾಲ್ಕು ನೂರು ಮನೆಗಳು ಇರುವ ಈ ಊರಿನಲ್ಲಿ 50 ಲಕ್ಷ ಸಂಗ್ರಹಿಸಿ ಬ್ರಹ್ಮಕಲಶ ನಡೆಸುವ ಬಗ್ಗೆ ನಿರ್ಧರಿಸಲಾಯಿತು. ಸಭೆಯಲ್ಲಿ ಅಶೋಕ್ ಬರಿಮಾರ್,ರಾಮಚಂದ್ರ ಶೆಟ್ಟಿ ದಂಡೆ,ನಳಿನಿ ಶೆಟ್ಟಿ ದಂಡೆ,ಧರ್ಣಪ್ಪ ಪೂಜಾರಿ ಕರೆಂಕಿ, ಸಂಜೀವ ಪೂಜಾರಿ ಪಿಲಿಂಗಾರು,ನಾರಾಯಣ ಗೌಡ,ಚೇತನ ಶೆಟ್ಟಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು
You must log in to post a comment.