ಮಾ.15ಕ್ಕೆ ವಿಟ್ಲದಲ್ಲಿ ಹಿಂದೂ ಸಮಾವೇಶ: ಕಾರ್ಯಾಲಯ ಉದ್ಘಾಟನೆ

0 11

ಮಾ.15ಕ್ಕೆ ವಿಟ್ಲದಲ್ಲಿ ಹಿಂದೂ ಸಮಾವೇಶ: ಕಾರ್ಯಾಲಯ ಉದ್ಘಾಟನೆ

ಬಂಟ್ವಾಳ : ವಿಟ್ಲದಲ್ಲಿ ಮಾ. 15ಕ್ಕೆ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಾಲದ ಉದ್ಘಾಟನೆ ಸತೀಶ್ ಆಳ್ವ, ಹರೀಶ್ ನಾಯಕ್, ಡಾ. ಜ್ಯೋತಿ ಭಟ್, ಜಗನ್ನಾಥ್ ಕಾಸರಗೋಡು, ಗೋವರ್ಧನ್, ರಾಮದಾಸ್ ಶೆಣೈ ಅವರ ಸಮ್ಮುಖದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಬಿ ಜೆ ಪಿ ಮುಖಂಡರಾದ ಹರಿಪ್ರಸಾದ್ ಯಾದವ್, ಅರುಣ್ ವಿಟ್ಲ, ಬಜರಂಗದಳ ಸಂಚಾಲಕ ಅಕ್ಷಯ್ ರಜಪೂತ್ ಕಲ್ಲಡ್ಕ, ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿ ಚರಣ್ ಕಾಪುಮಜಲು, ಸಹಕಾರ್ಯದರ್ಶಿ ಮನೋಜ್ ಕಾಶೀಮಠ, ಉಪಾಧ್ಯಕ್ಷ ಜಯ ಕೊಟ್ಟಾರಿ ಉಪಸ್ಥಿತರಿದ್ದರು.

Leave A Reply