ಸುಳ್ಯ : ದೊಡ್ಡೇರಿ ಸಂಪರ್ಕದ ತೂಗುಸೇತುವೆ ಬಂದ್
ಸುಳ್ಯ: ದೇಶಾದ್ಯಂತ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಾಡಲಾಗಿರುವ ಲಾಕ್‌ಡೌನ್ ಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ.
ಹಲವೆಡೆ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಇನ್ನೊಂದು ಭಾಗದಿಂದ ಯಾರೂ ಬರಬಾರದೆಂದು ಇರುವ ಸಂಪರ್ಕ ರಸ್ತೆಗಳನ್ನು ಮುಚ್ಚುತ್ತಿದ್ದಾರೆ.
…