of your HTML document.
Browsing Category

News

ಕಾಣಿಯೂರಿನ ಹಿರಿಯ ಕಾರು ಚಾಲಕ ಲಿಂಗಪ್ಪ ಗೌಡ ಪೈಕ ನಿಧನ

ಕಾಣಿಯೂರು: ಕಾಣಿಯೂರು ಗ್ರಾಮದ ಪುಣ್ಚತ್ತಾರು ಪೈಕ ನಿವಾಸಿ ಲಿಂಗಪ್ಪ ಗೌಡ (62ವ.)ರವರು ನಿಧನಹೊಂದಿದ್ದಾರೆ. ಮೂಲತಃ ಈಶ್ವರಮಂಗಲದ ಕೊಂಬೆಟ್ಟುದವರಾಗಿದ್ದು, ಪ್ರಸ್ತುತ ಲಿಂಗಪ್ಪರವರು ಪುಣ್ಚತ್ತಾರು ಪೈಕ ನಿವಾಸಿಯಾಗಿದ್ದರು. ಎಲ್ಲರೊಂದಿಗೆ ಆತ್ಮಿಯರಾಗಿದ್ದ ಮೃತರು 40 ವರ್ಷಗಳಿಂದ ಕಾಣಿಯೂರು-

ಸ್ಪೋಟಕ ಸಿಡಿದು ದವಡೆ ಛಿದ್ರಗೊಂಡು ಗಂಭೀರ ಗಾಯಗೊಂಡ ಹಸು

ಕಡಬ ತಾಲೂಕಿನ ದೇರಾಜೆ ಸಂಪಡ್ಕದಲ್ಲಿ ಮೂಕ ಪ್ರಾಣಿಯೊಂದರ ಆಕ್ರಂದನ ಮುಗಿಲುಮುಟ್ಟಿದೆ. ಆಹಾರ ಹುಡುಕುತ್ತಾ ಬಂದ ಹಸುವೊಂದು ಯಾರೋ ಕಿಡಿಗೇಡಿಗಳು ಅಕ್ರಮವಾಗಿ ಇಟ್ಟು ಹೋಗಿದ್ದ ತೋಟೆಗೆ ಬಾಯಿಹಾಕಿದೆ. ಸ್ಫೋಟದ ತೀವ್ರತೆಗೆ ಹಸುವಿನ ಮುಖ ಛಿದ್ರ ವಾಗಿದೆ. ಅಷ್ಟು ದೊಡ್ಡ ಪ್ರಮಾಣದ ಸ್ಫೋಟ ಆಗಿ

KSRTC ಕಂಡಕ್ಟರ್ ಕೈ ಚಳಕ : ಕಾಮದಾಟ ಸಕತ್ ವೈರಲ್

KSRTC ಕಂಡೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ಹೇಳಲಾಗುತ್ತಿರುವ ವ್ಯಕ್ತಿಯೊಬ್ಬ ಬಸ್ ನಲ್ಲಿ ಮಹಿಳಾ ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸುಟ್ಟಿರುವ ಸುದ್ದಿಯೊಂದು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗುತ್ತಿದೆ.ಈ ಘಟನೆ ಫೆ.15ರಂದು ನಡೆದಿದೆ ಎನ್ನಲಾಗಿದ್ದು,ಇದು ಸಾಮಾಜಿಕ

ಅನಿಯಮಿತ ವಿದ್ಯುತ್ ಕಡಿತ,ಬಳಕೆದಾರರು ಗರಂ

ಸವಣೂರು :ಇಲ್ಲಿನ ಮೆಸ್ಕಾಂ ಉಪವಿಭಾಗದಿಂದ ಸರಬರಾಜಾಗುವ ವಿದ್ಯುತ್ ದೋಷಪೂರಿತವಾಗಿದ್ದು ,ಅನಿಯಮಿತ ವಿದ್ಯುತ್ ಕಡಿತದಿಂದ ಕೃಷಿಕರು,ಸಾರ್ವಜನಿಕರು,ವಿದ್ಯಾರ್ಥಿಗಳು ತೊಂದರೆ ಪಡುತ್ತಿದ್ದು,ಇದರಿಂದಾಗಿ ಮೆಸ್ಕಾಂ ವಿರುದ್ದ ಬಳಕೆದಾರರು ಗರಂ ಆಗಿದ್ದಾರೆ. ಸವಣೂರು ಮೆಸ್ಕಾಂ ಉಪಕೇಂದ್ರದಿಂದ

ಮಣಿಕ್ಕರ ಶಾಲಾ ವಿಸ್ತರಿತ ಕ್ರೀಡಾಂಗಣ ಉದ್ಘಾಟನೆ,ಕ್ರಿಕೆಟ್ ಪಂದ್ಯಾಟ

ಮಣಿಕ್ಕರ ಶಾಲಾ ವಿಸ್ತರಿತ ಕ್ರೀಡಾಂಗಣ ಉದ್ಘಾಟನೆ,ಕ್ರಿಕೆಟ್ ಪಂದ್ಯಾಟ ರಾದಾಕೃಷ್ಣ ಬೋರ್ಕರ್,ರಾಮ ಪಾಂಬಾರು ಅವರನ್ನು ಸಮ್ಮಾನಿಸಿ,ಗೌರವಿಸಲಾಯಿತು ಸವಣೂರು : ಕೊಳ್ತಿಗೆ ಗ್ರಾಮದ ಮಣಿಕ್ಕರ ಸ.ಹಿ.ಪ್ರಾ.ಸಾಲೆ ಹಾಗೂ ಪ್ರೌಢಶಾಲೆಯ ವಿಸ್ತರಿತ ಕ್ರೀಡಾಂಗಣ ಉದ್ಘಾಟನೆ ಹಾಗೂ ಟಿ.-೧೦

ನಮ್ಮ ಭೂಮಿಯ ತರಕಾರಿ ಬ್ರಹ್ಮಕಲಶಕ್ಕೆ: ಕೋಡಿಂಬಾಡಿ ಮಠಂತಬೆಟ್ಟು ದೇವಸ್ಥಾನದ ಬ್ರಹ್ಮಕಲಶ

ಪುತ್ತೂರು: ಮುಂಬರುವ ಎಪ್ರಿಲ್ ತಿಂಗಳ 21 ನೇ ತಾರೀಖಿನಿಂದ 26 ನೇ ತಾರೀಖಿನವರೆಗೆ ನಡೆಯುವ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇದರ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಕ್ತರ ಮಹಾದಾಸೆಯಂತೆ ತರಕಾರಿ ಬೆಳೆಯುವ ಮಹತ್ವಾಕಾಂಕ್ಷೆಯ ಯೋಜನೆಯಾದ ನಮ್ಮ ಭೂಮಿಯ ತರಕಾರಿ

ಫೆ.19-27 :ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆ

ಈಶ್ವರಮಂಗಲ: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ.19ರಿಂದ ಫೆ.27ರವರೆಗೆ ವರ್ಷಾವಧಿ ಜಾತ್ರೋತ್ಸವವು ನಡೆಯಲಿದೆ. ಫೆ.18ರಂದು ಹಸಿರುವಾಣಿ ಹೊರೆಕಾಣಿಕೆ ನಡೆದು ಸಂಜೆ 6.30ಕ್ಕೆ ಉಗ್ರಾಣ ತುಂಬುವುದು, ರಾತ್ರಿ 7ಕ್ಕೆ ಶ್ರೀ ದುರ್ಗಾ ಪೂಜೆ ನಡೆಯಲಿದೆ. ಫೆ.19ರಂದು ಬೆಳಿಗ್ಗೆ

ಐತಿಹಾಸಿಕ ಕಾಜೂರು ಉರೂಸ್ ಸಮಾಪನ : ಸಾವಿರಾರು ಜನರು ಭಾಗಿ

ಐತಿಹಾಸಿಕ ಕಾಜೂರು ಉರೂಸ್ : ಸಾವಿರಾರು ಜನರು ಭಾಗಿ ಬೆಳ್ತಂಗಡಿ: 800 ವರ್ಷಗಳ ಇತಿಹಾಸ ಹೊಂದಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ, ಕಾಜೂರು ದರ್ಗಾ ಶರೀಫ್‌ನ ಐತಿಹಾಸಿಕ ಉರೂಸ್ ಸಂಭ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ದರ್ಗಾಕ್ಕೆ ಭೇಟಿ ನೀಡಿದ ಮುಸ್ಲಿಂ ಬಾಂಧವರು ಕುರಾನ್ ಪಠಿಸಿ