ಮಣಿಕ್ಕರ ಶಾಲಾ ವಿಸ್ತರಿತ ಕ್ರೀಡಾಂಗಣ ಉದ್ಘಾಟನೆ,ಕ್ರಿಕೆಟ್ ಪಂದ್ಯಾಟ

ಮಣಿಕ್ಕರ ಶಾಲಾ ವಿಸ್ತರಿತ ಕ್ರೀಡಾಂಗಣ ಉದ್ಘಾಟನೆ,ಕ್ರಿಕೆಟ್ ಪಂದ್ಯಾಟ

ರಾದಾಕೃಷ್ಣ ಬೋರ್ಕರ್,ರಾಮ ಪಾಂಬಾರು ಅವರನ್ನು ಸಮ್ಮಾನಿಸಿ,ಗೌರವಿಸಲಾಯಿತು

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಸವಣೂರು : ಕೊಳ್ತಿಗೆ ಗ್ರಾಮದ ಮಣಿಕ್ಕರ ಸ.ಹಿ.ಪ್ರಾ.ಸಾಲೆ ಹಾಗೂ ಪ್ರೌಢಶಾಲೆಯ ವಿಸ್ತರಿತ ಕ್ರೀಡಾಂಗಣ ಉದ್ಘಾಟನೆ ಹಾಗೂ ಟಿ.-೧೦ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಮಣಿಕ್ಕರ ಕ್ರೀಡಾಂಗಣದಲ್ಲಿ ನ್ಯೂ ಬ್ರದರ್ಸ್ ಪಾಲ್ತಾಡು ಮತ್ತು ಗಲ್ ಬ್ರದರ್ಸ್ ಪಾಲ್ತಾಡು ಇದರ ಆಶ್ರಯದಲ್ಲಿ ನಡೆಯಿತು. ವಿಸ್ತರಿತ ಆಟದ ಮೈದಾನವನ್ನು ತಾ.ಪಂ.ಸದಸ್ಯ ರಾಮ ಪಾಂಬಾರು ಉದ್ಘಾಟಿಸಿದರು.ಕ್ರಿಕೆಟ್ ಪಂದ್ಯಾಟವನ್ನು ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಆಟದ ಮೈದಾನ ವಿಸ್ತರಣೆಗೆ ಅನುದಾನ ನೀಡಿದ ತಾ.ಪಂ.ಅಧ್ಯಕ್ಷ ರಾದಾಕೃಷ್ಣ ಬೋರ್ಕರ್ ಹಾಗೂ ತಾ.ಪಂ.ಸದಸ್ಯ ರಾಮ ಪಾಂಬಾರು ಅವರನ್ನು ಸಮ್ಮಾನಿಸಿ,ಗೌರವಿಸಲಾಯಿತು.

ನ್ಯೂ ಬ್ರದರ್ಸ್ ಪಾಲ್ತಾಡು ಇದರ ಗೌರವಾಧ್ಯಕ್ಷ ಸುನೀಲ್ ಕುಮಾರ್ ರೈ ಪಾಲ್ತಾಡು ಅಧ್ಯಕ್ಷತೆ ವಹಿಸಿದ್ದರು.

ನ್ಯೂ ಬ್ರದರ್ಸ್ ಪಾಲ್ತಾಡು ಇದರ ಅಧ್ಯಕ್ಷ ಹನೀಫ್ ಕುಂಡಡ್ಕ,ಉದ್ಯಮಿ ಎಂ.ಆರ್ ರಹೀಮ್,ಬಾಬು ನಾಯ್ಕ ಶಾಂತಿಮೂಲೆ ,ಕಾರ್ಯಕ್ರಮ ಸಂಯೋಜಕರಾದ ಶೆರೀಫ್ ಕುಂಡಡ್ಕ,ರವೂಫ್ ಪಾಲ್ತಾಡು ಮೊದಲಾದವರಿದ್ದರು. ಇಕ್ಬಾಲ್ ಚೆನ್ನಾವರ ಸ್ವಾಗತಿಸಿ,ವಂದಿಸಿದರು.

Leave a Reply

error: Content is protected !!
Scroll to Top
%d bloggers like this: