ಭಜನಾ ಸತ್ಸಂಗ ಸಮಾವೇಶದಲ್ಲಿ ಶೈಕ್ಷಣಿಕ ಸ್ಟಾಲ್ ಉದ್ಘಾಟನೆ
ಶಾಸಕರಿಂದ ಉದ್ಘಾಟನೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ವಠಾರದಲ್ಲಿ ನಡೆಯುತ್ತಿರುವ ಭಜನಾ ಸತ್ಸಂಗ ಸಮಾವೇಶ ದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಯ ಮಾಹಿತಿಯನ್ನು ಒಳಗೊಂಡ ಶೈಕ್ಷಣಿಕ ಸ್ಟಾಲ್ ನ್ನು ಪುತ್ತೂರು ಶಾಸಕರಾದ ಮಾನ್ಯಸಂಜೀವ ಮಠಂದೂರು ಇವರು…