ಕಾಣಿಯೂರು ಬೈತಡ್ಕದಲ್ಲಿ ವಿದ್ಯುತ್ ಕಂಬಕ್ಕೆ ಪಿಕ್‌ಅಪ್ ಡಿಕ್ಕಿ,ಮುರಿದು ಬಿದ್ದ ಕಂಬ

ಕಾಣಿಯೂರು ಬೈತಡ್ಕದಲ್ಲಿ ಪಿಕ್‍ಅಪ್ ವಿದ್ಯುತ್ ಕಂಬಕ್ಕೆ ಡಿಕ್ಕಿ


Ad Widget

Ad Widget

Ad Widget

Ad Widget
Ad Widget

Ad Widget
ವಿದ್ಯುತ್ ಕಂಬ ಮುರಿದಿದೆ

ಕಾಣಿಯೂರು: ಕಾಣಿಯೂರು ಸಮೀಪ ಬೈತಡ್ಕ ಎಂಬಲ್ಲಿ ಪಿಕ್‍ಅಪ್ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಫೆ 7ರಂದು ನಡೆದಿದೆ.


Ad Widget

ಕಾಣಿಯೂರು ಕಡೆಯಿಂದ ಬರುತ್ತಿದ್ದ ಪಿಕ್‍ಅಪ್ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಸಂಪೂರ್ಣ ತುಂಡಾಗಿ ಹಾನಿಯಾಗಿದೆ.

ಚಾಲಕ ಸಣ್ಣ ಪುಟ್ಟ ಗಾಯಗೊಂಡಿದ್ದು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!
Scroll to Top
%d bloggers like this: