Browsing Category

News

ರಾಜ್ಯಾದ್ಯಂತ ಇಂದು ಮಧ್ಯರಾತ್ರಿಯಿಂದ ಲಾಕ್ ಡೌನ್ ಸಡಿಲಿಕೆ

ಕಳೆದೊಂದು ತಿಂಗಳಿನಿಂದ ಲಾಕ್‌ಡೌನ್ ನಿಂದ ಜರ್ಜರಿತವಾದ ಜನತೆಗೆ ಶುಭ ಸುದ್ದಿಯೊಂದು ಹೊರಬಿದ್ದಿದ್ದು, ರಾಜ್ಯಾದ್ಯಂತ ಇಂದು ಮಧ್ಯರಾತ್ರಿಯಿಂದ ಲಾಕ್ ಡೌನ್ ಸಡಿಲಗೊಳಿಸಿ, ರಾಜ್ಯ ಸರಕಾರವು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಯಾವ ಸೇವೆಗಳಿಗೆ ಅನುಮತಿ? (ಕಂಟೈನ್ ಮೆಂಟ್ ಪ್ರದೇಶ

ಆರೋಗ್ಯ ಸೇನಾನಿಗಳ ಮೇಲೆ ಹಲ್ಲೆ ನಡೆಸುವವರಿಗೆ ಏಳು ವರ್ಷ ಜೈಲು ಶಿಕ್ಷೆ | ಕೇಂದ್ರದ ಸುಗ್ರೀವಾಜ್ಞೆ

ನವದೆಹಲಿ, ಏಪ್ರಿಲ್ 22 :  ಅನಾಹುತಕಾರಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಅದರ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸೇನಾನಿಗಳ ಮೇಲೆ ಹಲ್ಲೆ ನಡೆಸುವವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಇಂದು ಸುಗ್ರೀವಾಜ್ಞೆ ಹೊರಡಿಸಿದೆ. ಈ ಮಹತ್ವದ

ಲಾಯಿಲಾದ ಹೋಟೆಲ್ ಪ್ರಿಯಾದಲ್ಲಿ ಇಂದು ಮಧ್ಯಾಹ್ನ ಬೆಂಕಿ ಆಕಸ್ಮಿಕ

ಲಾಯಿಲಾದ ಹೋಟೆಲ್ ಪ್ರಿಯಾದಲ್ಲಿ ಇಂದು ಮಧ್ಯಾಹ್ನ ಬೆಂಕಿ ಅವಗಢ ಸಂಭವಿಸಿದೆ. ಲಾಯಿಲಾದಲ್ಲಿರುವ ಪೆಟ್ರೋಲ್ ಪಂಪನಿಂದ ಕೇವಲ 25 ಮೀಟರ್ ದೂರದಲ್ಲಿರುವ ಈ ಹೋಟೆಲಿಗೆ ಬೆಂಕಿ ತಗುಲಿ ಕಾರಣದಿಂದ ಒಂದು ಬಾರಿ ಆತಂಕ ಸೃಷ್ಟಿಯಾಗಿತ್ತು. ಆದರೆ ಸಕಾಲದಲ್ಲಿ ಅಗ್ನಿಶಾಮಕ ದಳ ಮತ್ತು ಸ್ಥಳೀ ಯರು ಬಂದು

ಮೈಸೂರಿನಿಂದ ಊರಿಗೆ ಬಂದು ಮನೆಯಲ್ಲಿ ಬೋರಾಗಿ ನೆಂಟರ ಮನೆಗೆ ಗಮ್ಮತ್ತು ಮಾಡಲು ಹೋಗಿ ಎಲ್ಲರನ್ನೂ ಕ್ವಾರಂಟೈನ್ ಗೆ ತಳ್ಳಿದ

ಮೈಸೂರಿನ ಯುವಕನೋರ್ವ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ ಡೌನ್ ನ ಬಂಧನದಿಂದ ಸ್ವಾತಂತ್ರ್ಯವನ್ನು ಪಡೆಯುವ ಕಾರಣದಿಂದ ಊರಿನ ಕಡೆ ಬರುವ ಯಾವುದೋ ಗೂಡ್ಸ್ ಲಾರಿ ಹತ್ತಿ ತನ್ನ ಸ್ವಂತ ಊರಾದ ಸುಳ್ಯವನ್ನು ತಲುಪಿದ. ಆದರೆ ಮನೆಯಲ್ಲಿ ಸುಮ್ಮನೆ ಇದ್ದು 14 ದಿನ ಕಳೆದಿದ್ದರೆ ಇಂತಹ ಸುದ್ದಿ

ಕಡಬ | ಕಳಾರ ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ,ಇಬ್ಬರ ಬಂಧನ,ದನ,ಮಾಂಸ ವಶಕ್ಕೆ

ಕಡಬ: ಕಡಬ ಕಳಾರ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ದಾಳಿ ನಡೆಸಿದ ಕಡಬ ಎಸ್.ಐ ರುಕ್ಮ ನಾಯಕ್ ನೇತೃತ್ವದಲ್ಲಿ ಪೊಲೀಸ್ ತಂಡ ದನ ,ದನದ ಮಾಂಸ ಸಹಿತ ಇಬ್ಬರನ್ನು ಬಂಧಿಸಿದ ಘಟನೆ ಎ. 22 ರಂದು ನಡೆದಿದೆ. ಕಳಾರದ ಜಾಬೀರ್ ಹಾಗೂ ಆಸೀರ್ ಎಂಬವರು ಬಂಧಿತ ಆರೋಪಿಗಳು. ಎಸ್.ಐ.

ಹಿರೇಬಂಡಾಡಿ | ತೋಟಕ್ಕೆ ನುಗ್ಗಿದ ಕಾಡೆಮ್ಮೆ!

ನಿನ್ನೆ ಬೆಳಿಗ್ಗೆ ಹಿರೇಬಂಡಾಡಿ ಗ್ರಾಮದಲ್ಲಿ ತೋಟಕ್ಕೆ ಕಾಟಿಗಳು ನುಗ್ಗಿವೆ. ಹಿರೇಬಂಡಾಡಿ ಗ್ರಾಮದ ವ್ಯಾಪ್ತಿಯ ಪಡ್ಯೋಟ್ಟು ಅಡೆಕ್ಕಲ್, ಪೆರಾಬೆ ಮುಂತಾದ ಕಡೆಗಳಲ್ಲಿ ಕಾಟಿ ಗಳು ಕಾಣ ಸಿಕ್ಕಿವೆ. ಬೆಳಕು ಹರಿದ ಮೇಲೆ ಬೆಳಿಗ್ಗೆ 7 ಗಂಟೆಗೆ ಕಾಡೆಮ್ಮೆ ಅಡಿಕೆ ತೋಟಕ್ಕೆ ಇಳಿದದ್ದು ಆಶ್ಚರ್ಯ

ಆಶಾ ಕಾರ್ಯಕರ್ತೆಯರ ಸೇವೆ ಸ್ಮರಿಸಿ ಸನ್ಮಾನ

ಇದೀಗ ಆಶಾ ಕಾರ್ಯಕರ್ತೆಯರ ಇಷ್ಟು ದಿನದ ತಾಳ್ಮೆಯ ಸದ್ದಿಲ್ಲದೆ ಕೆಲಸಕ್ಕೆ ಗೌರವ ದೊರೆಯುತ್ತಿದೆ. ವಿಶ್ವವನ್ನೇ ತಲ್ಲಣಿಸಿದ ಕೋವಿಡ್-19 ನಿವಾರಣೆಗಾಗಿ 'ಫ್ರಂಟ್ ಲೈನ್ ನಲ್ಲಿ' ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ ಬನ್ನೂರು ಗ್ರಾಮದ (ನಗರಸಭೆ) ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು.

ಶ್ರಮಿಕ – ಹರೀಶ್ ಪೂಂಜಾ ಅವರ 30K ಆಹಾರ ಯಜ್ಞಕ್ಕೆ ಕ್ಷಣಗಣನೆ !

ಆಹಾರ ಯಜ್ಞಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಲವು ದಿನಗಳ ಪ್ರಯತ್ನ, ಸಾವಿರಾರು ಶ್ರಮಿಕರ ಶ್ರಮ ಮತ್ತು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ರ ಮುತುವರ್ಜಿಯಿಂದ ಕೈಗೊಂಡ ಆಹಾರ ಯಜ್ಞವೊಂದು ಸಾಕಾರಗೊಳ್ಳುವ ಕ್ಷಣ ಸನ್ನಿಹಿತ. ತಾಲೂಕಿನ ನೂರಲ್ಲ, ಸಾವಿರವಲ್ಲ, ಬರೋಬ್ಬರಿ 30,000 ಮನೆಗಳಿಗೆ ಆಹಾರದ