ಸೇವಾಧಾಮ ಸ್ವಾವಲಂಬನ್ ಯೋಜನೆಗೆ ಚಾಲನೆ | ನೂತನ ಕೈಪಿಡಿ ಬಿಡುಗಡೆ
ಉಜಿರೆ : ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರ ' ಸೇವಾ ಧಾಮ ' ದಲ್ಲಿ ದಿವ್ಯಾಂಗರ ಸ್ವ ಉದ್ಯೋಗ ಕ್ಕಾಗಿ ಸ್ವಾವಲಂಬಂ ಯೋಜನೆಯಡಿ ಪ್ರಥಮ ಹಂತವಾಗಿ ಜೇನು ಪೆಟ್ಟಿಗೆಯನ್ನು ಸೇವಾಧಾಮದ ಸಂಚಾಲಕರಾದ ಪುರಂದರ ರಾವ್ ಅವರು ಫಲಾನುಭವಿಗಳಲ್ಲೊಬ್ಬರಾದ ವಿನಾಯಕ ರಾವ್ ಅವರಿಗೆ ಹಸ್ತಾ೦ತರಿಸುವ…