ಉಜಿರೆಯ ಜನಾರ್ಧನ ದೇವಸ್ಥಾನದ ಕ್ರೀಡಾಂಗಣ: ಯುವ ವಿಪ್ರ ವೇದಿಕೆಯ ಕ್ರೀಡಾಕೂಟ ಜ.5 ರಂದು

ಉಜಿರೆ : ಇದೇ ಭಾನುವಾರ (5.1.2020) ಯುವ ವಿಪ್ರ ವೇದಿಕೆಯ ನೇತೃತ್ವದಲ್ಲಿ ಕ್ರೀಡಾಕೂಟವು ಉಜಿರೆಯ ಜನಾರ್ಧನ ದೇವಸ್ಥಾನದ ಕ್ರೀಡಾಂಗಣದಲ್ಲಿ ನಡೆಯಲಿದೆ.

” ನಮ್ಮ ವಲಯದ ಎಲ್ಲಾ ಪುರುಷರು, ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು ಮನ ಧನ ರೂಪದಲ್ಲಿ ಸಹಕಾರ ನೀಡುವಂತೆ ವಿನಂತಿಸುತ್ತೇವೆ.”

ಹೀಗೆಂದು ಪ್ರಕಟಣೆ ನೀಡಿದವರು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿಪ್ರ ವೇದಿಕೆ ಉಜಿರೆ ವಲಯ.

Leave A Reply

Your email address will not be published.