ಪುತ್ತೂರಿನ ಮುಕ್ರಂಪಾಡಿಯಲ್ಲಿ ಸರಣಿ ಅಪಘಾತ । ಸ್ಕೂಟರ್ ಸವಾರ ಮೋನಪ್ಪಗೌಡ ಮೃತ್ಯು
ಪುತ್ತೂರಿನಲ್ಲಿ ಇಂದು ನಡೆದ ಆಟೋ ರಿಕ್ಷಾ, ಕಾರು, ಸ್ಕೂಟರ್ ನ ಸರಣಿ ಅಪಘಾತದಲ್ಲಿಸ್ಕೂಟರ್ ಸವಾರ ಮೋನಪ್ಪ ಗೌಡ ಎಂಬವರು ಮೃತಪಟ್ಟಿದ್ದಾರೆ.
ಪುತ್ತೂರಿನ ಸರ್ವೇ ಗ್ರಾಮದ ನಿವಾಸಿಯಾಗಿರುವ ಮೋನಪ್ಪ ಗೌಡರು ಕೆ ಎಸ್ ಆರ್ ಟಿ ಸಿ ಬಸ್ ಚಾಲಕರಾಗಿದ್ದರು. ಪುತ್ತೂರಿನ ಮೊಟ್ಟೆತ್ತಡ್ಕ…