ಶೋಭ ಕರಂದ್ಲಾಜೆ ಕಾಣಿಯೂರು ಶ್ರೀ ಅಮ್ಮನ ಕ್ಷೇತ್ರಕ್ಕೆ ಭೇಟಿ । ಹುಟ್ಟೂರಿನ ಮೇಲೆ ಇದೆ ಅವರಿಗೆ ವಿಶೇಷ ಪ್ರೀತಿ
ಜೀರ್ಣೋದ್ಧಾರಗೊಳ್ಳುತ್ತಿರುವ ಕಾಣಿಯೂರು ಶ್ರೀ ಅಮ್ಮನವರ ಕ್ಷೇತ್ರಕ್ಕೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಕುಮಾರಿ ಶೋಭಾ ಕರಂದ್ಲಾಜೆಯವರು ಇಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕಾಣಿಯೂರು ಮಠದ ವ್ಯವಸ್ಥಾಪಕರಾದ ನಿರಂಜನ್ ಆಚಾರ್ ಅವರು ಜೀರ್ಣೋದ್ಧಾರದ ಕಾರ್ಯಚಟುವಟಿಕೆಗಳ ಕುರಿತು…