ಸರ್ವೆ ಶ್ರೀ ಸುಬ್ರಾಯ ದೇವಸ್ಥಾನಕ್ಕೆ ಚಿತ್ರನಟ ಆರ್ಯನ್ ಬೇಟಿ
ಶ್ರೀ ಸುಬ್ರಾಯ ದೇವಸ್ಥಾನಕ್ಕೆ ಚಿತ್ರನಟ ಆರ್ಯನ್ ಬೇಟಿದರು.
ಸವಣೂರು : ಜೀರ್ಣೋದ್ದಾರಗೊಳ್ಳುತ್ತಿರುವ ಸರ್ವೆ ಶ್ರೀ ಸುಬ್ರಾಯ ದೇವಸ್ಥಾನಕ್ಕೆ ವೇಷಧಾರಿ ಕನ್ನಡ ಚಲನಚಿತ್ರದ ನಾಯಕ ನಟ ಆರ್ಯನ್ ಅವರು ಬೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಜೀರ್ಣೋದ್ದಾರ ಕಾರ್ಯವನ್ನು ವೀಕ್ಷಿಸಿದರು.…