Browsing Category

News

ಪೌರತ್ವ ಮಸೂದೆಯ ಬಗ್ಗೆತಪ್ಪು ಮಾಹಿತಿ ನೀಗಿಸಲು ಮನೆ ಮನೆಗೆ ಬಿಜೆಪಿ

ಪೌರತ್ವ ಮಸೂದೆಯ ಬಗ್ಗೆ ಇರುವ ತಪ್ಪು ಅಭಿಪ್ರಾಯವನ್ನು, ಅಪನಂಬಿಕೆಯನ್ನು ಮತ್ತು ಅಪಪ್ರಚಾರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದೇಶವ್ಯಾಪಿ ಆಂದೋಲನವನ್ನುಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಪ್ರಾರಂಭಿಸಿದ್ದಾರೆ. ಸಿ ಎ ಎ ಬಗ್ಗೆ ಯಾರೂ ಊಹಿಸದ ರೀತಿಯಲ್ಲಿ ಪ್ರತಿಭಟನೆ ಮತ್ತು ದ್ವೇಷಾಗ್ನಿ

ರಾಜ್ಯ ಪತ್ರಕರ್ತರ ಸಮ್ಮೇಳನ ಲಾಂಛನ ಬಿಡುಗಡೆ ವಾಸ್ತವಿಕ ವಿಚಾರ, ಆಸಕ್ತಿ ಮೂಡಿಸುವ ಬರಹ ಇರಬೇಕು : ಡಾ| ಹೆಗ್ಗಡೆ

" ಮಂಗಳೂರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಯ ಜವಾಬ್ದಾರಿ ದೊಡ್ಡದು. ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆ ಇರುವುದು ಉತ್ತಮ ವಿಚಾರ. ಸ್ಪರ್ಧೆಯಿಂದ ಪರಿಸ್ಕಾರ ಆಗುತ್ತದೆ. ಇಂದು ಪತ್ರಿಕೆಗಳಲ್ಲಿ ವಿಷಯವನ್ನು ಕುತೂಹಲ ಆಸಕ್ತಿಯಿಂದ ಓದುವಂತಹ ವಿಷಯಗಳು ಪ್ರಕಟವಾಗುತ್ತದೆ. ಅಂದರೆ

ಯಕ್ಷಭಾರತಿ ಸಂಭ್ರಮೋತ್ಸವ: ಯಕ್ಷಗಾನ ಮತ್ತು ಸಾಧಕರ ಗೌರವಾರ್ಪಣೆ ಉಜಿರೆಯಲ್ಲಿ

ಸೇವಾಭಾರತಿ (ರಿ) ಕನ್ಯಾಡಿ ಬೆಳ್ತಂಗಡಿ ತಾಲೂಕು ಇದರ ಘಟಕ ಸಂಸ್ಥೆಯಾದ ಯಕ್ಷಭಾರತಿಯ ಐದನೆಯ ಸಂಭ್ರಮೋತ್ಸವದ ಅಂಗವಾಗಿ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಮತ್ತು ಸಾಧಕರ ಗೌರವಾರ್ಪಣೆ ದಿನಾಂಕ-04-01-2020 ರಂದು ಉಜಿರೆಯ ನಾಗರಾಜ ಕಾಂಪೌಂಡ್ ನ ವೇದಿಕೆಯಲ್ಲಿ ನಡೆಯಿತು. ಸಭಾ

ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಇಲ್ಲಿನ ಬ್ರಹ್ಮಕಲಶೋತ್ಸವದ ಪ್ರಚಾರ ಸಮಿತಿ ಸಭೆ

ಪುತ್ತೂರು : ಮುಂಬರುವ ಎಪ್ರಿಲ್ 21 ನೇ ತಾರೀಖಿನಿಂದ 26 ನೇ ತಾರೀಖಿನವರೆಗೆ ನಡೆಯುವ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಇಲ್ಲಿನ ಬ್ರಹ್ಮಕಲಶೋತ್ಸವದ ಅಂಗವಾಗಿ ಪ್ರಚಾರ ಸಮಿತಿಯ ಸಭೆಯು ಶ್ರೀ ದೇವಳದಲ್ಲಿ ನಡೆಯಿತು. ಬ್ರಹ್ಮಕಲಶೋತ್ಸವದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ

ಪದವಿಪೂರ್ವ ಕಾಲೇಜು, ಕೊಂಬೆಟ್ಟುಕಟ್ಟಡದ ಉದ್ಘಾಟನೆ ಮತ್ತು ವಾರ್ಷಿಕೋತ್ಸವ | ಸಚಿವ ಕೋಟ ಮತ್ತು ಮಠ೦ದೂರು ಭಾಗಿ

ಸರಕಾರಿ ಪದವಿಪೂರ್ವ ಕಾಲೇಜು, ಕೊಂಬೆಟ್ಟುಇದರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ರಾಷ್ಟ್ರೀಯ ಬ್ಯಾಂಕ್ ( ನಬಾರ್ಡ್) ಯೋಜನೆಯಡಿಯಲ್ಲಿನಿರ್ಮಾಣಗೊಂಡ ನೂತನ ಕಟ್ಟಡದ ಉದ್ಘಾಟನೆ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮವು ಇಂದು ಬೆಳಿಗ್ಗೆ ನಡೆಯಿತು. ಸಮಾರಂಭ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ

ಸೇವಾಧಾಮ ಸ್ವಾವಲಂಬನ್ ಯೋಜನೆಗೆ ಚಾಲನೆ | ನೂತನ ಕೈಪಿಡಿ ಬಿಡುಗಡೆ

ಉಜಿರೆ : ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರ ' ಸೇವಾ ಧಾಮ ' ದಲ್ಲಿ ದಿವ್ಯಾಂಗರ ಸ್ವ ಉದ್ಯೋಗ ಕ್ಕಾಗಿ ಸ್ವಾವಲಂಬಂ ಯೋಜನೆಯಡಿ ಪ್ರಥಮ ಹಂತವಾಗಿ ಜೇನು ಪೆಟ್ಟಿಗೆಯನ್ನು ಸೇವಾಧಾಮದ ಸಂಚಾಲಕರಾದ ಪುರಂದರ ರಾವ್ ಅವರು ಫಲಾನುಭವಿಗಳಲ್ಲೊಬ್ಬರಾದ ವಿನಾಯಕ ರಾವ್ ಅವರಿಗೆ ಹಸ್ತಾ೦ತರಿಸುವ

ಉಜಿರೆಯ ಜನಾರ್ಧನ ದೇವಸ್ಥಾನದ ಕ್ರೀಡಾಂಗಣ: ಯುವ ವಿಪ್ರ ವೇದಿಕೆಯ ಕ್ರೀಡಾಕೂಟ ಜ.5 ರಂದು

ಉಜಿರೆ : ಇದೇ ಭಾನುವಾರ (5.1.2020) ಯುವ ವಿಪ್ರ ವೇದಿಕೆಯ ನೇತೃತ್ವದಲ್ಲಿ ಕ್ರೀಡಾಕೂಟವು ಉಜಿರೆಯ ಜನಾರ್ಧನ ದೇವಸ್ಥಾನದ ಕ್ರೀಡಾಂಗಣದಲ್ಲಿ ನಡೆಯಲಿದೆ. " ನಮ್ಮ ವಲಯದ ಎಲ್ಲಾ ಪುರುಷರು, ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು ಮನ ಧನ ರೂಪದಲ್ಲಿ ಸಹಕಾರ

ಶಾಸಕ ಸಂಜೀವ ಮಠಂದೂರರಿಂದ ಗೆಜ್ಜೆ ಗಿರಿ ನಂದನ ಬಿತ್ತಲ್ ರಸ್ತೆ ಕಾಮಗಾರಿಗೆ ರೂ.50 ಲಕ್ಷ ಅನುದಾನ -ಶಿಲಾನ್ಯಾಸ

ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಕೋಟಿ ಚೆನ್ನಯರ ಪುಣ್ಯ ಕ್ಷೇತ್ರ ಗೆಜ್ಜೆ ಗಿರಿ ನಂದನ ಬಿತ್ತಲ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.50 ಲಕ್ಷ ಅನುದಾನದ ಶಿಲಾನ್ಯಾಸ ಕಾರ್ಯಕ್ರಮವನ್ನು ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಇಂದು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಾಜ