ದೆಹಲಿ ನಿರ್ಭಯಾ ಹತ್ಯೆ । ಗಲ್ಲು ಶಿಕ್ಷೆ ಎದುರು ನೋಡುತ್ತಾ ಕೂಡುವುದಕ್ಕಿಂತ ದೊಡ್ಡ ಶಿಕ್ಷೆ ಬೇರೆ ಯಾವುದಿದೆ ?
ದೆಹಲಿಯ ನಿರ್ಭಯಾ ಹತ್ಯೆ ಆರೋಪಿಗಳಿನ್ನೂ ಜೈಲಿನಲ್ಲಿ ಗಲ್ಲು ಶಿಕ್ಷೆಯ ದಾರಿ ನೋಡುತ್ತಿದ್ದಾರೆ. ಇನ್ನೇನು ರಾಷ್ಟ್ರಪತಿಯವರು ಶಿಕ್ಷೆ ಮಾಫಿ ಅರ್ಜಿಯನ್ನು ವಾಪಸ್ ಕಳುಹಿಸಿದ ಕೂಡಲೇ, ಗಲ್ಲು ಶಿಕ್ಷೆ ಜಾರಿಯಾಗಲಿದೆ. ಆದರೆ ಅಷ್ಟರಲ್ಲಿ ಗಲ್ಲು ಶಿಕ್ಷೆ ಆಪಾದಿತರಲ್ಲೊಬ್ಬನಾದ ಅಕ್ಷಯ್ ನ ಪರ ವಕೀಲರು!-->…