ಇಲಿ ಜ್ವರಕ್ಕೆ ಕಡಬ ತಾಲೂಕಿನಲ್ಲಿ ಒಂದು ಬಲಿ | ವಿವಾಹ ನಿಶ್ಚಯವಾಗಿದ್ದ ದೋಳ್ಪಾಡಿಯ ನತದೃಷ್ಟ ಯುವಕ
ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಕೂರೇಲು ಎಂಬಲ್ಲಿನ ವಿವಾಹ ಗೊತ್ತಾಗಿದ್ದ ಯುವಕನೋರ್ವ ಶುಕ್ರವಾರ ಇಲಿ ಜ್ವರದಿಂದ ಮೃತಪಟ್ಟ ಘಟನೆ ನಡೆದಿದೆ. ಸಾವನ್ನಪ್ಪಿದ ಯುವಕನನ್ನು ಕೂರೇಲು ನಿವಾಸಿ ಬಾಲಣ್ಣ ಗೌಡ ಎಂಬವರ ಪುತ್ರ ಯುವರಾಜ (28) ಎಂದು ಗುರುತಿಸಲಾಗಿದೆ.
ಇವರಿಗೆ ಎರಡು ದಿನಗಳ ಹಿಂದೆ ಜ್ವರ!-->!-->!-->…