ಸನ್ಯಾಸದ ಬದುಕು ಬೋರಾಗಿದೆ, ಕಾವಿ ಭಾರವಾಗಿದೆ ಎಂದು ಪತ್ರ ಬರೆದಿಟ್ಟು ಮಠ ತೊರೆದ ಸ್ವಾಮೀಜಿ !
''ನನಗೆ ಸನ್ಯಾಸ ಜೀವನ ಸಾಕಾಗಿದೆ, ನಾನು ಮತ್ತೆ ಕಾವಿ ತೊಡಲಾರೆನು. ನನ್ನನ್ನು ಹುಡುಕುವ ಮತ್ತೆ ಸನ್ಯಾಸ ಜೀವನಕ್ಕೆ ಕರೆ ತರುವ ಯಾವ ಪ್ರಯತ್ನ ಮಾಡಬೇಡಿ. ನನ್ನ ಪಾಡಿಗೆ ನನ್ನನು ಬದುಕಲು ಬಿಟ್ಟು ಬಿಡಿ. ಮತ್ತೊಮ್ಮೆ ಬಲವಂತವಾಗಿ ಮತ್ತೆ ಕಾವಿ ತೊಡಿಸಿದರೆ ಬದುಕು ಕಳೆದುಕೊಳ್ಳಬೇಕಾಗುತ್ತದೆ,''ಎಂದು!-->…