Browsing Category

News

ಬೆದ್ರೋಡಿ ಕಂಟೈನರ್ ಲಾರಿ ಮತ್ತು ಜೀಪು ಡಿಕ್ಕಿಯಲ್ಲಿ ತೀವ್ರ ಗಾಯಗೊಂಡಿದ್ದ ಅಬ್ದುಲ್ ಮಲ್ಲಿಕ್ ಯಾನೆ ಅಯೂಬ್ ಸಾವು

ಕಳೆದ ಡಿಸೇಂಬರ್ 29 ರಂದು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆದ್ರೋಡಿಯಲ್ಲಿ ನಡೆದ ಕಂಟೈನರ್ ಲಾರಿ ಮತ್ತು ಜೀಪು ಡಿಕ್ಕಿಯಲ್ಲಿ ತೀವ್ರ ಗಾಯಗೊಂಡಿದ್ದ ಗೋಳಿತ್ತೊಟ್ಟು ನಿವಾಸಿ ಅಬ್ದುಲ್ ಮಲ್ಲಿಕ್ ಯಾನೆ ಅಯೂಬ್ ಅವರು ಇಂದು ತೀರಿಕೊಂಡಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ

ಸಂಘಟನಾ ಚತುರನ ಮುಡಿಗೆ ಇನ್ನೊಂದು ಗರಿ| ಸುರೇಶ್ ರೈ ಸೂಡಿಮುಳ್ಳು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಜ.26 ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಪ್ರವೀಣ್ ಚೆನ್ನಾವರ ಸವಣೂರು : ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ, ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ 2019-20 ನೇ ಸಾಲಿನ ರಾಷ್ಟ್ರೀಯ ಯುವ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಸುರೇಶ್ ರೈ ಸೂಡಿಮುಳ್ಳು ಅವರು

ಪತ್ರಿಕಾ ಪ್ರಕಟಣೆ, ಅಪ್ಡೇಟ್ | ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿನ ಆಸಿಡ್ ದಾಳಿಯ ಪ್ರಕರಣ

ದಿನಾಂಕ 23-01-2020 ರಂದು ಸಮಯ ಸುಮಾರು 16-00 ಗಂಟೆಗೆ ಕಡಬ ಪೊಲೀಸ್ ಠಾಣಾ ವ್ಯಾಫ್ತಿಯ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿನ ನಿವಾಸಿಯಾಗಿರುವ ಪ್ರಕರಣದ ಫಿರ್ಯಾಧಿರವರ ವಾಸದ ಮನೆಯ ಅಂಗಳಕ್ಕೆಅದೇ ಗ್ರಾಮದ ಸದರಿಯವರ ಸಂಬಂಧಿ ಆರೋಪಿ ಜಯಾನಂದ ಎಂಬಾತನು ಅಕ್ರಮ ಪ್ರವೇಶ ಮಾಡಿ

ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತೆ ಮೂರ್ಜೆ ಸುನಿತಾ ಪ್ರಭು

ಉಜಿರೆ : ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ನಡೆಸಿದ ಅಮೋಘ ಸಾಧನೆಗಾಗಿ ಬೆಳ್ತಂಗಡಿ ಮೂಲದ ಮೂರ್ಜೆ ಸುನೀತಾ ಪ್ರಭು ಅವರು ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಕೊಡ ಮಾಡುವ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಬುಧವಾರ ರಾಷ್ಟ್ರಪತಿ ಭವನದಲ್ಲಿ

ಗುರುವಾಯನಕೆರೆ ಮರ್ಡರ್ । ಅಡ್ಡಾದಿಡ್ಡಿ ಮಚ್ಚು ಝಳಪಿಸಿದ ರೌಡಿ ಶೀಟರ್ ನಿಂದ ರಮೇಶ್ ಹತ್ಯೆ !

ಬೆಳ್ತಂಗಡಿ : ಗುರುವಾಯನಕೆರೆಯ ಒಂದು ಕಾಲದ ರೌಡಿ ಶೀಟರ್ ಆಗಿರುವ ಅಣ್ಣು ಎಂಬಾತನಿಂದ ಗರ್ಡಾಡಿಯ ಸುಮಾರು ನಲ್ವತ್ತು ವರ್ಷ ಪ್ರಾಯದ ನಾರಾಯಣ ಯಾನೆ ರಮೇಶ್ ಎಂಬವರ ಕೊಲೆ ನಡೆದಿದೆ. ಇಂದು ಸಂಜೆ 9.30 ಕ್ಕೆ ಈ ಘಟನೆ ಗುರುವಾಯನಕೆರೆಯ ಪೊಟ್ಟು ಕೆರೆ ಸಮೀಪ ನಡೆದಿದ್ದು ಪೊಲೀಸರು ಸ್ಥಳಕ್ಕೆ

ಅಮಲು ಔಷಧ ನೀಡಿ ನಿದ್ರೆ ಬರಿಸಿ ರೈಲ್ವೆ ಪ್ರಯಾಣಿಕರ ದೋಚುವ ಗ್ಯಾಂಗ್ ಅರೆಸ್ಟ್ | ಮಂಗಳೂರು ರೈಲ್ವೆ ಸ್ಟೇಷನ್

ರೈಲ್ವೆ ಪ್ರಯಾಣಿಕರ ಜೊತೆ ಮಾತು ಬೆಳೆಸಿ ಅವರ ವಿಶ್ವಾಸಗಳಿಸಿ, ಅವರಿಗೆ ಆ ನಂತರ ಮತ್ತು ಬರುವ ಔಷಧ ಬೆರೆಸಿದ ಜ್ಯೂಸ್ ನೀಡಿ ಹಣ ಚಿನ್ನಾಭರಣಗಳನ್ನು ದೋಚುತ್ತಿದ್ದ ಖದೀಮರಿಬ್ಬರನ್ನು ಮಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ನೆಟ್ಟ ಮುಡ್ನೂರು ಗ್ರಾಮದ ಯಾಕುಬ್ ಮತ್ತು ಸಂಪ್ಯದ

ನಿರ್ಭಯಾ ಹಂತಕರಿಗೆ ‘ ಲಾಸ್ಟ್ ಮೀಲ್ ‘ । ಖೈದಿಗಳ ಕುಟುಂಬ ಯಾಕಿನ್ನೂ ಅವರನ್ನು ಭೇಟಿ ಮಾಡಿಲ್ಲ?!

ನಿರ್ಭಾಯಳನ್ನು ಅತ್ಯಾಚಾರ ಮಾಡಿ ಕೊಂದ ನಾಲ್ಕು ಜನ ಹಂತಕರಿಗೆ ಫೈನಲ್ ಡೇಟ್ ಫಿಕ್ಸ್ ಆಗಿದೆ. ಫೆಬ್ರುವರಿ ಒಂದರ ಮುಂಜಾನೆ ಆರು ಗಂಟೆಗೆ ಅವರು ವಧಾಸ್ಥಾನದಲ್ಲಿ ನಿಂತು ಶವವಾಗಿ ನೇತಾಡಲಾರಂಭಿಸುತ್ತಾರೆ. ಈಗ ಜೈಲು ನಿಯಮಗಳ ಪ್ರಕಾರ ಗಲ್ಲು ಶಿಕ್ಷೆಗೆ ' ಡೆತ್ ರೋ ' ನಲ್ಲಿರುವ ಖೈದಿಗೆ

ಸವಣೂರು | ನೇತಾಜಿ ಸುಭಾಷ್‌ಚಂದ್ರ ಭೋಸ್ ಜನ್ಮದಿನಾಚರಣೆ | ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಉಪನ್ಯಾಸ

ಸವಣೂರು : ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಅಪ್ರತಿಮ ದೇಶಭಕ್ತರಾಗಿದ್ದರು.ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಬೋಸ್ ಅವರು ತಾನು