Browsing Category

News

ಕೋಡಿ೦ಬಾಳ ಆಸಿಡ್ ಆರೋಪಿಗೆ ಕಠಿಣ ಶಿಕ್ಷೆಆಗಲಿ, ಸಂತ್ರಸ್ತೆಯ ಹೆಣ್ಣು ಮಕ್ಕಳ ಶಿಕ್ಷಣದ ಪೂರ್ತಿ ವೆಚ್ಚವನ್ನು ಸರ್ಕಾರವೇ…

ಕಡಬ : ಕೋಡಿ೦ಬಾಳ ಆಸಿಡ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಸಂತ್ರಸ್ತರ ಸಂಪೂರ್ಣ ವೈದ್ಯಕೀಯ ವೆಚ್ಚ ಸರ್ಕಾರ ಭರಿಸಬೇಕು ಎಂದು ಸರ್ಕಾರವನ್ನು ಇಂದು ಒತ್ತಾಯಿಸಲಾಯಿತು. ಅಲ್ಲದೆ ಸಂತ್ರಸ್ತೆಯ ಮೂವರು ಹೆಣ್ಣು ಮಕ್ಕಳ ಶಿಕ್ಷಣದ ಪೂರ್ತಿ ವೆಚ್ಚವನ್ನು ಸರ್ಕಾರವೇ

ಬೆಳ್ತಂಗಡಿಯ ಸರಕಾರಿ ದಂತ ವೈದ್ಯನಿಂದ ಯುವತಿಗೆ ಲೈಂಗಿಕ ಕಿರುಕುಳ : ದಂತ ವೈದ್ಯ ಅಂದರ್

ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಕೊಠಡಿ ಸಂಖ್ಯೆ 36 ರಲ್ಲಿ ಕರ್ತವ್ಯದಲ್ಲಿದ್ದ ದಂತ ವೈದ್ಯರಾದ ಡಾ: ಸುಧಾಕರ ಎಂಬವರಲ್ಲಿ ಯುವತಿ ಒಬ್ಬರು ಹಲ್ಲಿನ ಚಿಕಿತ್ಸೆಗೆಂದು ಹೋಗಿದ್ದ ಸಮಯ ಆರೋಪಿ ದಂತ ವೈದ್ಯ ಪಿರ್ಯಾದಿದಾರರಿಗೆ ಚಿಕಿತ್ಸೆ ನೀಡುತ್ತಾ

ಕಮಲ ಮುಡಿದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ । ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಖ್ಯಾತ ಬ್ಯಾಡ್ಮಿಟಂನ್ ತಾರೆ ಸೈನಾ ನೆಹ್ವಾಲ್ ರಾಜಕೀಯ ಕ್ಷೇತ್ರಕ್ಕಿಳಿದಿದ್ದು ಇಂದು ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 29 ರ ಹರೆಯದ ಸೈನಾ ಒಂದು ಕಾಲದ ವರ್ಲ್ಡ್ ನಂಬರ್ 1 ಬ್ಯಾಡ್ಮಿಂಟನ್ ಆರ್ಟಗಾರ್ತಿ. ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ದೇಶೀಯ ಮತ್ತು

ಅನಂತ ಕೋಟಿ ವರ್ಷದ ಕ್ಯಾಲೆಂಡರ್ ನ ಮಾಹಿತಿ ಕ್ಷಣಗಳಲ್ಲಿ । ಕಡಬದ ಆಲಂಕಾರು ಶ್ರೀ ಭಾರತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ…

ಕಡಬ ತಾಲೂಕಿನ ಆಲಂಕಾರು ಶ್ರೀ ಭಾರತಿ ಶಾಲೆಯ ಮೂರು ಮಂದಿ ವಿದ್ಯಾರ್ಥಿಗಳು ವಿಶ್ವದಾಖಲೆ ನಿರ್ಮಾನಕ್ಕಾಗಿ ತಮ್ಮ ಪ್ರತಿಭೆಯನ್ನು ಸೋಮವಾರ ಶಾಲೆಯಲ್ಲಿ ನಡೆದ ವಿಶ್ವ ದಾಖಲೆ ಪ್ರದರ್ಶನ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು. ಈ ವಿದ್ಯಾರ್ಥಿಗಳು ಸೊನ್ನೆಯಿಂದ ಅನಂತ ಕೋಟಿ ವರ್ಷದವರೆಗಿನ

ಬ್ರೇಕಿಂಗ್ ನ್ಯೂಸ್: ಉಪ್ಪಿನಂಗಡಿ ಗ್ಯಾಸ್ ಘಟಕದಲ್ಲಿ ಸ್ಫೋಟ!

ಉಪ್ಪಿನಂಗಡಿ ಎಚ್ ಪಿ ಗ್ಯಾಸ್ ಏಜೆನ್ಸಿಯ ಗ್ಯಾಸ್ ಸಿಲಿಂಡರ್ ಘಟಕದಲ್ಲಿ ಗ್ಯಾಸ್ ಸ್ಫೋಟಗೊಂಡ ಆತಂಕಕಾರಿ ಘಟನೆಯ ಸುದ್ದಿ ಇದೀಗ ಹೊಸ ಕನ್ನಡಕ್ಕೆ ಲಭ್ಯವಾಗಿದೆ. ಉಪ್ಪಿನಂಗಡಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಇದು ಆದಿತ್ಯ ಹೋಟೆಲ್ ನ ಹಿಂಬದಿಯಲ್ಲಿ ಇರುವ ಗ್ಯಾಸ್

ಮಾಜಿ ಸಚಿವ,ಜೆಡಿಎಸ್ ನ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿ ನಿಧನ

ಮಂಗಳೂರು ಮಾಜಿ ಸಚಿವ, ಜೆಡಿಎಸ್ ನ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿ(80) ನಿಧನರಾದರು. ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾದರು. ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ

ಸಮರ್ಥನಾ ಸಮಾವೇಶಕ್ಕೆ ಕ್ಷಣಗಣನೆ । ಕೇಸರಿ ಬಣ್ಣ ಬಳಿದುಕೊಳ್ಳಲಿದೆ ಸಮಗ್ರ ಮಂಗಳೂರು !

ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಮತ್ತು ಸುತ್ತಮುತ್ತಲಿನ ಬಿಜೆಪಿ ಮತ್ತು ಸಂಘ ಪರಿವಾರದ ಜನರು ಇವತ್ತೇ ರೆಡಿಯಾಗುತ್ತಿದ್ದಾರೆ. ನಾಳೆ ಕೂಳೂರಿನ ಗೋಲ್ಡ್ ಫಿಂಚ್ ಮೈದಾನವು ಪೂರ್ತಿ ಕೇಸರಿ ಬಣ್ಣದಲ್ಲಿ ಮಿಂದೇಳಲಿದೆ. ಯಾಕೆಂದರೆ, ನಾಳೆ ನಡೆಯುತ್ತಿರುವುದು ' ಸಮರ್ಥನಾ ಸಮಾವೇಶ ' ! ಮೊನ್ನೆ ನಡೆದ

ಪದ್ಮಶ್ರೀ ವಿಜೇತರು ಮತ್ತು ಬೆಳ್ತಂಗಡಿ- ಪುತ್ತೂರಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು

ಬೆಳ್ತಂಗಡಿ-ಪುತ್ತೂರು ತಾಲೂಕಿನ ತಲಾ ಮೂವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2019 ನ್ನು ಸರಕಾರ ಕೊಡ ಮಾಡಿದೆ. ಬೆಳ್ತಂಗಡಿ ತಾಲೂಕು ಪ್ರಶಸ್ತಿ ವಿಜೇತರು : 1) ವಸಂತ ಸಾಲಿಯಾನ್ ಕಾಪಿನಡ್ಕ- ಸಾಮಾಜಿಕ ಸೇವೆ 2) ಶ್ರೀಧರ ಗೌಡ ಕೆಂಗುಡೇಲು - ಎಂಡೊ ಸಲ್ಫಾನ್ ಪೀಡಿತರ ಪರ ಹೋರಾಟಗಾರ 3)