Browsing Category

News

‘ ನನ್ನೊಳಗಿನ ನುಡಿ ‘ | ಬರೆದಿದ್ದಾರೆ ನೋಡಿ ನಮ್ಮಣ್ಣ ನಾರಾಯಣ ರೈ ಕುಕ್ಕುವಳ್ಳಿ

ಹಿರಿಯ ಶಿಕ್ಷಕ, ಬರಹಗಾರ, ಸಂಪಾದಕ, ಕಾರ್ಟೂನಿಸ್ಟ್, ಕೃಷಿಕ ಮತ್ತು ಮುಖ್ಯವಾಗಿ ಪರಿಸರಪ್ರೇಮಿ ನಾರಾಯಣ ರೈ ಕುಕ್ಕುವಳ್ಳಿ ಸರ್ ಹೊಸಕನ್ನಡಕ್ಕಾಗಿ ಬರೆದಿದ್ದಾರೆ. ಅವರಿಗೆ ಹಸಿರು ಹುಲ್ಲಿನ ಮೆತ್ತಗಿನ ಹಾಸಿನ ಸ್ವಾಗತ ! ನಾರಾಯಣ ರೈ ಕುಕ್ಕುವಳ್ಳಿ ಸರ್ ನಾಡಿನ ಹೆಮ್ಮೆ. ಹೊಸಕನ್ನಡದಲ್ಲಿ ಅವರ

ಕಾವು ಬಳಿ ಮತ್ತೊಂದು ಅಪಘಾತ । ಮಿನಿ ಲಾರಿ ಒಮ್ನಿ ಡಿಕ್ಕಿ

ಪುತ್ತೂರು : ಇಲ್ಲಿನ ಕಾವು ತಿರುವಿನಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಮೂರು ದಿನಗಳ ಹಿಂದೆಯಷ್ಟೇ ನಡೆದ ಸರಣಿ ವಾಹನ ಅಪಘಾತದ ಬಗ್ಗೆ ಸುದ್ದಿಯಾಗಿತ್ತು. ಮತ್ತೆ ಇವತ್ತು ಬೇಳಿಗ್ಗೇ ಹೆಚ್ಚು ಕಮ್ಮಿ ಆಸುಪಾಸಿನಲ್ಲೇ ಈ ಆಕ್ಸಿಡೆಂಟ್ ನಡೆದಿದೆ. ಪುತ್ತೂರು ಕಡೆಯಿಂದ ಸುಳ್ಯಕ್ಕೆ ಹಸಿ ಮೀನು

ನದಿಗೆ ಮೀನು ಹಿಡಿಯಲು ಹೋಗುತ್ತೇನೆಂದು ಹೊರಟ ಶಿರಾಡಿ ಬಾಕಿಲಗದ್ದೆ ಹರೀಶ್ ಕಣ್ಮರೆ!

ನದಿಗೆ ಬಲೆಬೀಸಿ ಮೀನು ಹಿಡಿಯಲೆಂದು ಹೋದ ಶೀರಾದಿ ಗ್ರಾಮದ ಬಾಕಿಲಗದ್ದೆ ಹರೀಶ ಮನೆಗೆ ವಾಪಸ್ಸು ಬರದೆ ನಾಪತ್ತೆಯಾಗಿರುವ ಘಟನೆ ಗುಂಡ್ಯ ಬರ್ಚಿನಹಳ್ಳದಲ್ಲಿ ನಡೆದಿದೆ. ಚೋಮ ಮುಗೇರ ಎಂಬವರ ಪುತ್ರನಾದ ಸುಮಾರು 27 ವರ್ಷ ವಯಸ್ಸಿನ ಹರೀಶನು ಮೀನು ಹಿಡಿಯಲೆಂದು ಗುಂಡ್ಯದ ಹೊಳೆಗೆ ಹೋಗುತ್ತೇನೆಂದು

ಇಂದು ಜಿಲ್ಲಾ ಬಿಜೆಪಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ನೂತನ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಮತಿ ಕಸ್ತೂರಿ ಪಂಜ, ರಾಮದಾಸ್ ಬಂಟ್ವಾಳ ಮತ್ತು ಸುಧೀರ್ ಶೆಟ್ಟಿ ಕಣ್ಣೂರು ಇವರು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದು ಎಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಾಡಿದ್ದು 24 ನೇ

ಸವಣೂರು | ಸ. ಕಾಲೇಜಿನಲ್ಲಿ ಎಂ.ಆರ್.ಪಿ.ಎಲ್.ಅನುದಾನದ ನೂತನ ಕಟ್ಟಡ ಉದ್ಘಾಟನೆ

ಕಡಬ : ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಂ.ಆರ್.ಪಿ.ಎಲ್‍ನ ಸಿಎಸ್‍ಆರ್ ಅನುದಾನದಲ್ಲಿ ನಿರ್ಮಾಣವಾದ ನೂತನ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭ ಫೆ 22 ನೇ ಶನಿವಾರ ನಡೆಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಟ್ಟಡ ಉದ್ಘಾಟಿಸಿದರು. ಕಾಲೇಜು ಅಭಿವೃದ್ಧಿ

ಐತಿಹಾಸಿಕ ಮಹತ್ವದ ದೇಯಿ ಬೈದೆತಿ, ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರ: ಬರಲಿದ್ದಾರೆ…

ದೇಯಿ ಬೈದೆತಿ, ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರವು ಐತಿಹಾಸಿಕ ಮಹತ್ವದ ಕ್ಷೇತ್ರ. ಇಲ್ಲಿ ಫೆಬ್ರವರಿ 24 ರಿಂದ ಮಾ. 2ವರೆಗೆ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮೂಲಸ್ಥಾನ ಗರಡಿ ನೇಮದಲ್ಲಿ ಭಾಗವಹಿಸುವಂತೆ ಕರ್ನಾಟಕ ರಾಜ್ಯದ ಸನ್ಮಾನ

ಜಮ್ಮು ಕಾಶ್ಮೀರ: ಬೆಳ್ಳಂಬೆಳಗ್ಗೆ ಇಬ್ಬರು ಉಗ್ರರ ಮಟಾಷ್!

ಫೆ.21ರ ತಡರಾತ್ರಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕ ನಡುವೆ ಗುಂಡಿನ ಚಕಮಕಿ ನಡೆದು ಫೆ.22ರ ಮುಂಜಾನೆ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. ಜಮ್ಮು- ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಸಂಗಂ ಟೌನ್ ಬಳಿಯಿರುವ ಗುಂಡ್ ಬಾಬಾ ಖಲೀಲ್ ಪ್ರದೇಶದಲ್ಲಿ ಈ ಇಬ್ಬರು ಉಗ್ರರ ಹತ್ಯೆಯಾಗಿದೆ.

ಕೇಪುಳು-ಕೆಮ್ಮಾಯಿ|ಚತುಷ್ಪಥ ರಸ್ತೆ ವಿಭಾಗದ ದಾರಿದೀಪ ಉದ್ಘಾಟನೆ

ಪುತ್ತೂರು: ಕರ್ನಾಟಕ ಸರ್ಕಾರ ರಾಜ್ಯ ಹೆದ್ದಾರಿ ಅಭಿವೃದ್ಧಿ ಎರಡನೇ ಹಂತದ ಯೋಜನೆಯಡಿಯಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯ ಕೇಪುಳು-ಕೆಮ್ಮಾಯಿ ಚತುಷ್ಪಥ ರಸ್ತೆ ವಿಭಾಗದ ನಗರೋತ್ಥಾನ ಯೋಜನೆಯಡಿ ರೂ.35ಲಕ್ಷ ಮೊತ್ತದ ದಾರಿದೀಪಗಳ ಉದ್ಘಾಟನೆ ನಡೆಯಿತು. ಪುತ್ತೂರು ಶಾಸಕರಾದ ಶ್ರೀ ಸಂಜೀವ