ಕೇಪುಳು-ಕೆಮ್ಮಾಯಿ|ಚತುಷ್ಪಥ ರಸ್ತೆ ವಿಭಾಗದ ದಾರಿದೀಪ ಉದ್ಘಾಟನೆ

ಪುತ್ತೂರು: ಕರ್ನಾಟಕ ಸರ್ಕಾರ ರಾಜ್ಯ ಹೆದ್ದಾರಿ ಅಭಿವೃದ್ಧಿ ಎರಡನೇ ಹಂತದ ಯೋಜನೆಯಡಿಯಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯ ಕೇಪುಳು-ಕೆಮ್ಮಾಯಿ ಚತುಷ್ಪಥ ರಸ್ತೆ ವಿಭಾಗದ ನಗರೋತ್ಥಾನ ಯೋಜನೆಯಡಿ ರೂ.35ಲಕ್ಷ ಮೊತ್ತದ ದಾರಿದೀಪಗಳ ಉದ್ಘಾಟನೆ ನಡೆಯಿತು.

ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಉದ್ಘಾಟನೆ ನೆರವೇರಿಸಿದರು.


Ad Widget

Ad Widget

Ad Widget

Ad Widget

Ad Widget

Ad Widget

ಈ ಸಂದರ್ಭದಲ್ಲಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ,ನಗರ ಸಭಾ ಸದಸ್ಯ ಜಗನ್ನೀವಾಸ ರಾವ್, ನಗರಸಭಾ ಸದಸ್ಯರಾದ ಗೌರಿ ಬನ್ನೂರು, ಸುಂದರ ಪೂಜಾರಿ ಬಡಾವು, ಭಾಮಿ ಅಶೋಕ್ ಶೆಣೈ,ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ರಾಮದಾಸ್ ಹಾರಾಡಿ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top
%d bloggers like this: