Browsing Category

News

ಗ್ರಾಮಸ್ಥರ ಗೈರು- ಕಾಣಿಯೂರು ಗ್ರಾಮ ಸಭೆ ರದ್ದು

ಕಾಣಿಯೂರು: ಕಾಣಿಯೂರು ಗ್ರಾಮ ಸಭೆಯನ್ನು ಗ್ರಾಮಸ್ಥರ ಗೈರಿನ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ. ಕಾಣಿಯೂರು ಗ್ರಾ.ಪಂ ವ್ಯಾಪ್ತಿಯ ಕಾಣಿಯೂರು, ಚಾರ್ವಾಕ, ದೋಳ್ಪಾಡಿ ಗ್ರಾಮಗಳ ಸಾಲಿನ 2019-20ನೇ ಸಾಲಿನ ದ್ವಿತೀಯ ಸುತ್ತಿನ ಕಾಣಿಯೂರು ಗ್ರಾಮ ಸಭೆಯು ಮಾ 2ರಂದು ಕಾಣಿಯೂರು

ಮಾ.14 ರೊಳಗೆ ಆಶ್ರಯ ಮನೆ ಕಾಮಗಾರಿ ಆರಂಬಿಸದಿದ್ದರೆ ಫಲಾನುಭವಿ ಕಪ್ಪು ಪಟ್ಟಿಗೆ!

ಬೆಂಗಳೂರು: ಆಶ್ರಯ ಮನೆ ಯೋಜನೆಯಡಿ ಹಿಂದಿನ ಸರಕಾರದ ಅವಧಿಯಲ್ಲಿ ನಿಗದಿತ ಸಮಯದಲ್ಲಿ ನಿರ್ಮಾಣ ಮಾಡಿಕೊಳ್ಳಲಾಗದೆ ತಡೆಹಿಡಿಯಲ್ಪಟ್ಟ ಮನೆಗಳನ್ನು ಮರು ನಿರ್ಮಿಸಿಕೊಳ್ಳಲು “ಇನ್ನೊಂದು ಬಾರಿ’ಯ ಅವಕಾಶ ಕಲ್ಪಿಸಲು ಸರಕಾರ ನಿರ್ಧರಿಸಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ

ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ – ಉಡುಪಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವರ್ಷ ಧಾರೆ : ಹವಾಮಾನ…

ಮಾರ್ಚ್ 2 : ಮುಂದಿನ ಎರಡು ದಿನಗಳ ಕಾಲ ಕರ್ನಾಟಕದಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂದಿನ 24 ಗಂಟೆಯೊಳಗೆ ಕರ್ನಾಟಕದ ಕರಾವಳಿ ಪ್ರದೇಶ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಜೋರು ಮಳೆ ಬೀಳಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ; ಉತ್ತರ

ಪಡಿತರ ಚೀಟಿದಾರರಿಗೆ ಇನ್ಮುಂದೆ ಸಿಗಲಿದೆ ತೊಗರಿಬೇಳೆ, ಸಕ್ಕರೆ, ಗೋಧಿ

ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಅಕ್ಕಿ ಜೊತೆಗೆ ಸಕ್ಕರೆ, ಉಪ್ಪು, ಗೋಧಿ ವಿತರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಏಪ್ರಿಲ್ 1ರಿಂದ ಪರಿಷ್ಕೃತ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ. ಅನ್ನಭಾಗ್ಯ ಯೋಜನೆಯಡಿ 7 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದ್ದು ಅದನ್ನು ಒಂದು ಕೆಜಿಗೆ

ಅಕ್ರಮ ಮರಳು ಸಾಗಾಟದ ಮೊದಲ ಚಿತ್ರಸಮೇತ ತನಿಖಾ ವರದಿ ನೀಡಿದ್ದೇ ಹೊಸಕನ್ನಡ : ಸ್ಪಂದಿಸಿದೆ ಪೊಲೀಸ್ ಇಲಾಖೆ !

ಮರಳು ಸಾಗಾಟ ಲಾರಿಗೆ ರಾಜಸ್ಥಾನ ಮೂಲದ ಕಾರ್ಮಿಕ ಮೇಘರಾಜ್ ಬಲಿಯಾದ ಸುದ್ದಿಯ ಹಿಂದಿನ ಸತ್ಯವನ್ನು ಬೆನ್ನಟ್ಟಿ ಹೋದ ಹೊಸಕನ್ನಡಕ್ಕೆ ಎಲ್ಲರಿಗಿಂತ ಮೊದಲು ಸಿಕ್ಕಿತ್ತು ಅಕ್ರಮ ಮರಳು ದಂಧೆಯ ವಾಸನೆ. ಘಟನೆಯ ಜಾಡನ್ನು ಬೆನ್ನು ಹಿಡಿದು ಹೋದ ನಾವು " Big twist ಮರ್ದಾಳ ಅಪಘಾತ : ಮರಳು ಅಕ್ರಮ

ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಜೆಟ್ ಇಂಪ್ಲಿಕೇಷನ್ಸ್ ಮತ್ತು ಕನ್ಸರ್ನ್ಸ್ ಕಾರ್ಯಾಗಾರ

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಜೆಟ್ ಇಂಪ್ಲಿಕೇಷನ್ಸ್ ಮತ್ತು ಕನ್ಸರ್ನ್ಸ್ ಎಂಬ ವಿಷಯದ ಬಗ್ಗೆ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಮಾತನಾಡಿ,ಒಂದು ದೇಶದ

ಕಾವು ಮದ್ಲ : ಬಸ್ -ಬೈಕ್ ಡಿಕ್ಕಿ ಸವಾರ ಮೃತ್ಯು

ಪುತ್ತೂರು: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕಾವು ಸಮೀಪದ ಮದ್ಲ ಎಂಬಲ್ಲಿ ಕೆಎಸ್‌ಅರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಮಾ.2 ರಂದು ನಡೆದಿದೆ. ಮೃತಪಟ್ಟ ಯುವಕನನ್ನು ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಚಂದ್ರ ಗೌಡ ಎಂಬವರ

ಕಾಣಿಯೂರು ವಿಶ್ವಜ್ಞ ಯುವಕ ಮಂಡಲದಿಂದ ಕೇಂದ್ರ ಯೋಜನೆಗಳ ತರಬೇತಿ ಕಾರ್ಯಗಾರ

ಕಾಣಿಯೂರು: ಯುವ ಶಕ್ತಿಯೇ ನಮ್ಮ ದೇಶದ ಸಂಪತ್ತು. ಆ ಯುವ ಶಕ್ತಿಯ ಸದ್ಬಳಕೆವಾದಾಗ ನಮ್ಮ ದೇಶದ ಸಂಸ್ಕøತಿಯ ಜೊತೆಗೆ ಸಂಪತ್ತನ್ನು ಉಳಿಸಲು ಸಾಧ್ಯ. ನಮ್ಮ ಜೀವನ ರೂಪಿಸುವಾಗ ಸ್ವಾಮಿ ವಿವೇಕಾನಂದರ ಆದರ್ಶ ಗುಣಗಳು ಮಾದರಿಯಾಗಬೇಕು ಎಂದು ಬೆಳಂದೂರು ಜಿ.ಪಂ, ಕ್ಷೇತ್ರದ ಸದಸ್ಯೆ ಪ್ರಮೀಳಾ ಜನಾರ್ದನ