Browsing Category

News

ಕೊಡಿನೀರು | ನೀರು ಕೊಡಿ ಎಂಬ ಪ್ರಾರ್ಥನೆಗೆ ಜಲಧಾರೆ ನೀಡಿದ ಕಟೀಲಾಂಬೆ | ಸೇವಾರ್ಥ ಇಂದು ಸಂಪೂರ್ಣ ಶ್ರೀ ದೇವಿ‌…

ಪುತ್ತೂರು : ನೂತನವಾಗಿ ಖರೀದಿಸಿದ ಜಮೀನಿಗೆ ಜಲಧಾರೆ ಕೃಪೆ ನೀಡಿದ ಕಟೀಲು ಶ್ರೀ ದೇವಿಗೆ ಸೇವಾರ್ಥವಾಗಿ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಮಾಡುವ ವಿಶೇಷ ಕಾರ್ಯಕ್ರಮ ನರಿಮೊಗರು ಗ್ರಾಮದ ಕೊಡಿನೀರಿನಲ್ಲಿ ಜರುಗಲಿದೆ. ಕೊಡಿನೀರಿನಲ್ಲಿ ಜಮೀನು ಖರೀದಿಸಿದ ಪುತ್ತೂರು ಬಾಲಾಜಿ ಪೈಂಟ್ಸ್ ನ

ವಿವೇಕ ಯುವ ಪ್ರಶಸ್ತಿಗೆ ಕಾವು ಮದ್ಲ ಭಾಸ್ಕರ ಬಲ್ಯಾಯ ಆಯ್ಕೆ

ಸವಣೂರು: ಪಾಲ್ತಾಡಿಯ ವಿವೇಕಾನಂದ ಯುವಕ ಮಂಡಲ (ರಿ.) ಮಂಜುನಾಥನಗರ ಮತ್ತು ಶ್ರೀ ಗೌರಿ ಯುವತಿ ಮಂಡಲ (ರಿ.) ಮಂಜುನಾಥನಗರ ಇವುಗಳ ಆಶ್ರಯದಲ್ಲಿ ಕೊಡಮಾಡುವ ಈ ಬಾರಿಯ ಪ್ರತಿಷ್ಠಿತ _"ವಿವೇಕ ಯುವ ಪ್ರಶಸ್ತಿ"_ ಗೆ ಕಾವು ನನ್ಯ ತುಡರ್ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ ಆಯ್ಕೆ

ಉಜಿರೆಯಲ್ಲಿ ‘ ಗೋಂದೋಳು ‘ ಜಾನಪದ ತುಳು ನಾಟಕ ಪ್ರದರ್ಶನ

ಉಜಿರೆ : ಬೆಳ್ತಂಗಡಿ ತಾಲೂಕಿನ ಸಾಂಸ್ಕೃತಿಕ ಸಂಘಟನೆ ಸಮೂಹ, ಉಜಿರೆ ವತಿಯಿಂದ ಉಜಿರೆಯ ಬಯಲು ರಂಗ ಮಂದಿರ ವನರಂಗದಲ್ಲಿ ಮಂಗಳೂರಿನ ಜರ್ನಿ ಥಿಯೇಟರ್ ಗ್ರೂಪ್ ( ರಿ ) ಕಲಾವಿದರಿಂದ ಪ್ರೊ. ಅಮೃತ ಸೋಮೇಶ್ವರ ರಚಿತ ತುಳು ಜಾನಪದ ನಾಟಕ ' ಗೋಂದೋಳು' ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ಯಶಸ್ವೀ

ಕಡಬ | ಸರಕಾರಿ ಬಸ್‌ನಲ್ಲೇ ಚಾಲಕ ಸಾವು

ಕಡಬ : ಕಡಬ ತಾಲೂಕು ಕೇಂದ್ರದಲ್ಲಿ ರಾತ್ರಿ ನಿಲ್ಲಿಸಿದ ಕೆಎಸ್ಆರ್ಟಿಸಿ ಬಸ್‌ನಲ್ಲಿ ಚಾಲಕ ಮೃತಪಟ್ಟ ಸ್ಥಿತಿಯಲ್ಲಿ ಮಾ.11 ರಂದು ಬೆಳಿಗ್ಗೆ ಕಂಡು ಬಂದಿದ್ದಾರೆ. ನಿನ್ನೆ ರಾತ್ರಿ ಬಸ್‌ ಅನ್ನು ನಿಲುಗಡೆ ಮಾಡಲಾಗಿದ್ದು, ಕಡಬ-ಶಾಂತಿಮೊಗರು-ಸವಣೂರು-ಪುತ್ತೂರು ಗೆ ಬೆಳಿಗ್ಗೆಯ ಟ್ರಿಪ್ ಹೊರಡುವ

ಕುಂಡಡ್ಕ | ಕೊರಗಜ್ಜ ಸಾನಿಧ್ಯದಲ್ಲಿ ಶ್ರಮದಾನ

ಸುಳ್ಯ : ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಮೊಗೇರ ದೈವ,ಕೊರಗಜ್ಜ ಸಾನಿಧ್ಯ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಮುಕ್ಕೂರು- ಪೆರುವಾಜೆ ಮೊಗೇರ ಗ್ರಾಮ ಸಮಿತಿ ಮತ್ತು ಸ್ಥಳೀಯರ ವತಿಯಿಂದ ಕರಸೇವೆ ನಡೆಯಿತು.

ಕೊಯಿಲ ಗ್ರಾ.ಪಂ. | ಅಲ್ಪಸಂಖ್ಯಾತ ಕಾಲೋನಿಗೆ ಮಂಜೂರಾದ ಅನುದಾನ ನಿಗದಿತ ಜಾಗದಿಂದ ಬೇರೆಡೆ ಬಳಕೆ ಆರೋಪ ನಿರಾಧಾರ,…

ಕಡಬ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕೊೈಲ ಗ್ರಾಮದ ಆತೂರು ಬೈಲು ಹಾಗೂ ಕೆಮ್ಮಾರ - ಬಡಿಲ ರಸ್ತೆ ಅಭಿವೃದ್ದಿಗೆ ಮಂಜೂರಾದ ಅನುದಾನವನ್ನು ನಿಗದಿತ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಿ ಅಭಿವೃದ್ಧಿ ಮಾಡಲಾಗಿದೆ ಎಂದು ಕೊೈಲ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎ.ಸುಲೈಮಾನ್ ಅವರ ಅರೋಪ ರಾಜಕೀಯ

ಬೆಂಗಳೂರಿನ ವೈಟ್ ಫೀಲ್ಡ್ | ಕೋರೋನಾ ವೈರಸ್ ಭಾದಿತ ವಾಸವಿದ್ದ 8 ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟೆಚ್ಚರ ಘೋಷಣೆ

ಬೆಂಗಳೂರು/ ಮಾ.10 : ಬೆಂಗಳೂರಿನ ಕೋರೋನಾ ವೈರಸ್ ಭಾದಿತ ವಾಸವಿದ್ದ ವೈಟ್ ಫೀಲ್ಡ್ ನ 8 ಕಿ. ಮೀ. ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮಹಾಮಾರಿಯಾಗಿ ಹಬ್ಬುತ್ತಿರುವ ಕೋರೋನಾ ವೈರಸ್ ನಿಂದ ಸೋಂಕಿಗೆ ಒಳಗಾದ ವ್ಯಕ್ತಿ ವೈಟ್ ಫೀಲ್ಡ್ ಪ್ರದೇಶದಲ್ಲಿ ವಾಸವಾಗಿದ್ದ ಕಾರಣ ವೈಟ್ ಫೀಲ್ಡ್ ನ

ಶಾಲೆಗೆ ತೆರಳದೆ ಮನೆಯಲ್ಲಿದ್ದ ಮಕ್ಕಳನ್ನು ಮನವೊಲಿಸಿ ಶಾಲೆಗೆ ಹೋಗುವಂತೆ ಮಾಡಿದ ಚಾರ್ವಾಕ ಬೀಟ್ ಪೊಲೀಸ್

ಶಾಲೆಗೆ ತೆರಳದೇ ಮನೆಯಲ್ಲಿ ಉಳಿದುಕೊಂಡಿದ್ದ ಮೂವರು ವಿದ್ಯಾರ್ಥಿಗಳ ಮನವೊಲಿಸಿ ಪುನಃ ಶಾಲೆಗೆಸೇರಿಸುವಲ್ಲಿ ಕಡಬ ಪೊಲಿಸ್ ಠಾಣಾ ವ್ಯಾಪ್ತಿಯ ಚಾರ್ವಾಕ ಬೀಟ್ ಪೊಲೀಸ್ ಭವಿತ್‌ರಾಜ್ ಯಶಸ್ವಿ ಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಚಾರ್ವಾಕ ಶಾಲೆ ಇಲ್ಲಿನ ಮುಖ್ಯಗುರುಗಳಾದ