ಕುಂಡಡ್ಕ | ಕೊರಗಜ್ಜ ಸಾನಿಧ್ಯದಲ್ಲಿ ಶ್ರಮದಾನ News By ಹೊಸಕನ್ನಡ ನ್ಯೂಸ್ On Mar 10, 2020 Share the Article ಸುಳ್ಯ : ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಮೊಗೇರ ದೈವ,ಕೊರಗಜ್ಜ ಸಾನಿಧ್ಯ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಮುಕ್ಕೂರು- ಪೆರುವಾಜೆ ಮೊಗೇರ ಗ್ರಾಮ ಸಮಿತಿ ಮತ್ತು ಸ್ಥಳೀಯರ ವತಿಯಿಂದ ಕರಸೇವೆ ನಡೆಯಿತು.