Browsing Category

News

ದರ್ಬೆಯಲ್ಲಿ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಕರೋನಾ ವೈರಸ್ ಅರೋಗ್ಯ ಜಾಥಾ | ಆಯುರ್ವೇದ ತಜ್ಞ ಡಾ.…

ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್, ಪುತ್ತೂರು ವಲಯದ ವತಿಯಿಂದ ಮಹಾಮಾರಿ ಕೊರೋನಾ ವೈರಸ್ ನ ಹರಡುವಿಕೆಯಿಂದ ಮತ್ತು ಇದರಿಂದ ಬರುವ ಮಾರಕ ಸಾಂಕ್ರಾಮಿಕ ಕಾಯಿಲೆಯ ಬಗ್ಗೆ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಅರೋಗ್ಯ ಜಾಥಾ ಕಾರ್ಯಕ್ರಮ ಪುತ್ತೂರಿನ ದರ್ಬೆ ವೃತ್ತದಿಂದ ಇಂದು

ಮುಕ್ಕೂರು | ಕೊರೊನಾ ವಿರುದ್ದ ಮುನ್ನೆಚ್ಚರಿಕೆ ಕರಪತ್ರ ಬಿಡುಗಡೆ

ಮುಕ್ಕೂರು : ಕುಂಡಡ್ಕ- ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ಕೊರೊನಾ ವೈರಸ್ ತಡೆಗಟ್ಟುವ ಕುರಿತು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗೆಗಿನ ಜಾಗೃತಿ ಕರಪತ್ರ ಬಿಡುಗಡೆ ಮಾ.18 ರಂದು ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಚೇರಿ

ಕುದ್ಮಾರು | ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಅಂಗಡಿಗೆ ಬೆಂಕಿ | ಬಂಧಿತರಿಗೆ ಜಾಮೀನು

ಕಡಬ : 5ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಸಂಭಂಧಿಸಿದಂತೆ ಕುದ್ಮಾರು ರಸ್ತೆಬದಿಯಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದ ಅಬ್ದುಲ್ಲಾ ಎಂಬಾತನ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸ್ ವಶದಲ್ಲಿದ್ದ ಮೂವರು ಆರೋಪಗಳಿಗೆ ನ್ಯಾಯಾಲಯ

ನಮ್ಮಪ್ಪೆ ತುಳು ಭಾಷೆಗ್ ಏಪ ತಿಕ್ಕು ಮಾನ್ಯತೆ ? | ವೇದವ್ಯಾಸ ಕಾಮತ್ ಪ್ರಶ್ನೆಗೆ ಉತ್ತರಿಸಿದ್ದಾರೆ ಸಿಟಿ ರವಿ

ಬೆಂಗಳೂರು, ಮಾ 17 : ತುಳು ಭಾಷೆಯನ್ನು ಸಂವಿಧಾನದ ಅನುಚ್ಛೇದ 8 ರಲ್ಲಿ ಸೇರಿಸಲು ಇಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭೆ ಅಧಿವೇಶನದಲ್ಲಿ ಒತ್ತಾಯಿಸಿದ್ದು, ಇದಕ್ಕೆ ಕನ್ನಡ‌ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಉತ್ತರ ನೀಡಿದ್ದಾರೆ. ಎಂಟನೇ

ನಾರಾವಿಯಲ್ಲಿ ಇಂದು ನೀರಾವಿ ತಣಿದು ‘ ಭೋ ‘ ಎಂದು ಮಳೆ !

ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಇವತ್ತು ಗುಡುಗು ಸಹಿತ ಭಾರಿ ಮಳೆ ಬಿದ್ದಿದೆ. ಮಧ್ಯಾಹ್ನದವರಗೆ ಬೇಯುತ್ತಿದ್ದ ಬಿಸಿಲಿನಲ್ಲಿ ಗಂಟಲು ಒಣಗಿಸಿಕೊಂಡು ಜನರು ಓಡಾಡುತ್ತಿದ್ದರು. ಆದರೆ ಸಂಜೆಯ ಹೊತ್ತಿಗೆ ಪೂರ್ತಿ ಚಿತ್ರಣವೇ ಬದಲಾಗಿ ಹೋಗಿದೆ. ಗುಡುಗು ಮಿಶ್ರಿತ ಭಾರಿ ಬರ್ಸ ಬಿದ್ದು

ಅಜಿತ್ ಗೌಡ ಐವರ್ನಾಡು ಇವರಿಗೆ ಗಡಿನಾಡ ಧ್ವನಿ ಜಾನಪದ ಸಿರಿ ರಾಜ್ಯ ಪ್ರಶಸ್ತಿ

ಗಡಿನಾಡ ಧ್ವನಿ ,ಗಡಿನಾಡ ಶ್ರೇಯೋಭಿವೃದ್ದಿ ಟ್ರಸ್ಟ್ ಇವರು ಕೊಡಮಾಡುವ ಗಡಿನಾಡ ಧ್ವನಿ ಜಾನಪದ ಸಿರಿ ರಾಜ್ಯ ಪ್ರಶಸ್ತಿಗೆ  ಮಧ್ಯಸ್ಥ ಅಜಿತ್ ಗೌಡ ಐವರ್ನಾಡು ಆಯ್ಕೆ ಯಾಗಿರುತ್ತಾರೆ.ರಾಜ್ಯದಲ್ಲಿ ಇವರ ಎಲ್ಲಾ ಕ್ಷೇತ್ರದ ಸಾಧನೆಗಳನ್ನ ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು 

ಸವಣೂರು : ಸ್ವಚ್ಚತಾ ಪಕ್ವಾಡ ,ಸ್ವಚ್ಚತಾ ಕಾರ್ಯಕ್ರಮ

ಸವಣೂರು : ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ ಮಂಗಳೂರು,ತಾಲೂಕು ಯುವಜನ ಒಕ್ಕೂಟ ಪುತ್ತೂರು,ರಾಮಕೃಷ್ಣ ಮಿಷನ್ ಮಂಗಳೂರು,ಸವಣೂರು ಗ್ರಾಮ ಪಂಚಾಯತ್ ,ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ,ಶ್ರೀ ಗೌರಿ ಯುವತಿ ಮಂಡಲ ಇದರ ವತಿಯಿಂದ ನಡೆದ ಸ್ವಚ್ಚತಾ ಪಕ್ವಾಡದ

ಮಾ.19ರಂದು ನಡೆಯಲಿದ್ದ ಶ್ರೀ ಕ್ಷೇತ್ರ ಬರೆಪ್ಪಾಡಿಯ ಅಷ್ಟಮಂಗಲ ಚಿಂತನೆ ಮುಂದೂಡಿಕೆ

ಬೆಳಂದೂರು :  ಕುದ್ಮಾರು ಗ್ರಾಮದಲ್ಲಿರುವ  ಸುಮಾರು 2000 ವರ್ಷಗಳ ಇತಿಹಾಸ ಹೊಂದಿರುವ ಪಾಂಡವ ಪ್ರತಿಷ್ಟೆಯ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುವ ನಿಟ್ಟಿನಲ್ಲಿ ಮಾ.19ರಂದು ಅಷ್ಟಮಂಗಲ ಚಿಂತನೆಯನ್ನು ನಿಗದಿ ಮಾಡಲಾಗಿತ್ತು. ಇದೀಗ ಜಿಲ್ಲಾಡಳಿತದ