Browsing Category

News

ಕೊರೋನಾ ।। ಇಟಲಿಯಲ್ಲಿ ಅಟ್ಟಹಾಸ, ಭಾರತದಲ್ಲಿ ಏನಾಗಬಹುದು? । ಒಳಗಿದೆ ಗ್ರಾಫಿಕಲ್ ರಿಪೋರ್ಟ್

ಇಟಲಿಯಲ್ಲಿ ಬುಧವಾರ 475, ಗುರುವಾರ 427 ಮತ್ತು ಶುಕ್ರವಾರ 627 ಜನರು ಕರೋನಾದ ಕರಾಳ ಅಟ್ಟಹಾಸ ಮೆರೆದಿದೆ. ನಿನ್ನೆ ಚೀನಾದಲ್ಲಿ ಒಂದೇ 39 ಹೊಸ ಕೇಸುಗಳ ಪತ್ತೆ. ಚೀನಾದಲ್ಲಿ ಪರಿಸ್ಥಿತಿ ಪೂರ್ತಿ ಕಂಟ್ರೋಲ್ ನಲ್ಲಿದೆ. ಮೂರು ದಿನಗಳಲ್ಲಿ ಇಟಲಿಯಲ್ಲಿ ಒಟ್ಟು 1529 ಸಾವುಗಳು ! ನಿನ್ನೆ ಒಂದು

ದ.ಕ-ಉಡುಪಿ : ಆಂಗ್ಲ ಮಾಧ್ಯಮ ಒಕ್ಕೂಟದಿಂದ ಮುಖ್ಯಮಂತ್ರಿಗಳಿಗೆ ಮನವಿ

ಸವಣೂರು : ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನಿಯೋಗ ಬೆಂಗಳೂರಿನ ವಿಧಾನ ಸೌಧದ ಮುಖ್ಯಮಂತ್ರಿಗಳ ಕಛೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೇಟಿ ಮಾಡಿ ಮಾನ್ಯತೆ ನವೀಕರಿಸುವ ಸಂದರ್ಭದಲ್ಲಿ ಇಲಾಖೆ ಸೂಚಿಸುವ ನಿರ್ದೇಶನಗಳನ್ನು

ಕರ್ನಾಟಕ- ಕಾಸರಗೋಡು ವಾಹನ ಸಂಚಾರ ಬಂದ್ । ಮಾ. 21 ರಿಂದ ಮಾ. 31 ವರೆಗೆ

ನಾಳೆ ಮಧ್ಯಾಹ್ನ 2 ಗಂಟೆಯಿಂದ ಮಾರ್ಚ್ 31 ರ ಮಧ್ಯರಾತ್ರಿ 12 ರ ವರೆಗೆ ಕೇರಳ ಮತ್ತು ಕರ್ನಾಟಕವನ್ನು ಕಾಸರಗೋಡಿನ ಮೂಲಕ ಜೋಡಿಸುವ ರಸ್ತೆಯನ್ನು ವಾಹನಗಳಿಗೆ ಬಂದ್ ಮಾಡುವ ನಿರ್ದಾರವನ್ನು ಸರಕಾರ ಕೈಗೊಂಡಿದೆ. ದಕ್ಷಿಣ ಕನ್ನಡ ಡಿ ಸಿ ಸಿಂಧೂ ರೂಪೇಶ್ ಅವರು ಈ ಆದೇಶ ಹೊರಡಿಸಿದ್ದಾರೆ.

ಮಾ.31 ರ ವರೆಗೆ ಬಾರ್ ಆಂಡ್ ರೆಸ್ಟೋರೆಂಟ್ ಬಂದ್ | ಮನೇಲೇ ಪೆಗ್ ಹಾಕೋ ಯೋಚ್ನೆ ಮಾಡೋರು ನಿಮ್ಮ ಮನೇಲಿ ಇರುವ ಕರೀನಾ…

ಬೆಂಗಳೂರು, ಮಾ. 20 : ಕೊರೊನಾ ವೈರಸ್ ಹರಡದಂತೆ ಸ್ಕೂಲ್, ಕಾಲೇಜು, ಪಬ್, ಸ್ವಿಮ್ಮಿಂಗ್ ಪೂಲ್, ಮದುವೆ ಸಮಾರಂಭ ಮಾತ್ರವೇ ಬಂದ್ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ನಾಳೆಯಿಂದ ಮಾರ್ಚ್ 31 ರ ವರೆಗೆ ರಾಜ್ಯದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ಬಂದ್ ಮಾಡಿ ಕರ್ನಾಟಕ ಸರ್ಕಾರ ಆದೇಶ

ಮಾ.21 ಕಾಯ್ಮಣ ಮರಕ್ಕಡ ಕಲ್ಲಮಾಡ ಉಳ್ಳಾಕುಲು ಜಾತ್ರೋತ್ಸವ |ಮಾ.22 ಜನತಾ ಕರ್ಫ್ಯೂ ಹಿನ್ನೆಲೆ ,ಒಂದು ದಿನ ಮೊದಲು…

ಕಾಣಿಯೂರು : ಶ್ರೀ ಕಾಯ್ಮಣ ಮರಕ್ಕಡ ಕಲ್ಲಮಾಡ ಉಳ್ಳಾಕುಲ ಜಾತ್ರೋತ್ಸವದ ಎಲ್ಯಾರ್ ದೈವದ ಹಾಗೂ ನಾಯರ್ ದೈವದ ನೋಮೋತ್ಸವು ಮಾ.೨೨ರ ರವಿವಾರ ನಡೆಯಬೇಕಿತ್ತು. ಸರಕಾರದ ಆದೇಶದಂತೆ ಜನತಾ ಕರ್ಫ್ಯೂ ಇರುವ ಕಾರಣ ಜಾತ್ರೆ ನಡೆಸಲು ಅಡ್ಡಿ ಆಗಬಹುದು ಎಂಬ ಕಾರಣದಿಂದ ಎಲ್ಯಾರ್ ದೈವದ ಹಾಗೂ ನಾಯರ್

ಇಚಿಲಂಪಾಡಿ | ಸ್ನಾನಕ್ಕೆಂದು ತೆರಳಿದ್ದ ಇಬ್ಬರು ನೀರು ಪಾಲು

ಕಡಬ : ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆಂದು ತೆರಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಘಟನೆ ಮಾ.20 ರಂದು ಸಂಜೆ ಇಚಿಲಂಪಾಡಿಯಲ್ಲಿ ನಡೆದಿದೆ. ನೀರು ಪಾಲಾದ ಯುವಕರನ್ನು ಕೊರಮೇರು ನಿವಾಸಿಗಳಾದ ವೆಂಕಟೇಶ ಹಾಗೂ ಗುರುನಂದನ್ ಎಂದು ಗುರುತಿಸಲಾಗಿದೆ. ವೆಂಕಟೇಶ ಅವರು

ಕಾಣಿಯೂರು ಹಾ.ಉ.ಸ.ಸಂಘದ ವಿಶೇಷ ಸಭೆ |ಜನತಾ ಕರ್ಫ್ಯೂ ಹಿನ್ನಲೆ | ಮಾ 22ರಂದು ಹಾಲು ಸಂಗ್ರಹಣೆ ಸ್ಥಗಿತ

ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ವಿಶೇಷ ಸಭೆಯು ಮಾ 20ರಂದು ಸಂಘದ ಪ್ರಧಾನ ಕಛೇರಿ ಕಾಣಿಯೂರಿನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು ವಹಿಸಿದ್ದರು. ಕೊರೋನಾ ವೈರಸ್ ರೋಗದ ಭೀತಿ ಹೆಚ್ಚಾಗುವ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ

ಮುಂಡೂರು ಆಲಡ್ಕ| ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೇ.19-24ಕ್ಕೆ ಮುಂದೂಡಿಕೆ.

ಪುತ್ತೂರು: ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ ಮುಂದೂಡಿಕೆಯಾಗಿದ್ದು ಮೇ 19 ರಿಂದ 24 ಕ್ಕೆ ನಿಗದಿ ಮಾಡಲಾಗಿದೆ. ಮಾರ್ಚ್ 25 ರಿಂದ 30 ರ ತನಕ ಶ್ರೀ ದೇವರ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ನಡೆಸುವುದಾಗಿ ತೀರ್ಮಾನ ವಾಗಿ ಅದಕ್ಕೆ ಬೇಕಾದ ಬಹುತೇಕ