Browsing Category

News

ಏಪ್ರಿಲ್ ಮೊದಲ ವಾರದಿಂದ ಪಡಿತರ ವಿತರಣೆ

ಮಾ. 31: ಮೇ ತಿಂಗಳ ಪಡಿತರ ವಿತರಣೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ನ್ಯಾಯಬೆಲೆ ಅಂಗಡಿಯವರು ಮುಂಗಡವಾಗಿ ಪಡಿತರ ಚೀಟಿದಾರರಿಗೆ ಕರೆ ಮಾಡಿ ಒಂದು ದಿನಕ್ಕೆ ಇಂತಿಷ್ಟು ಪಡಿತರ ಚೀಟಿದಾರರನ್ನು ಕರೆಸಿ ಪಡಿತರವನ್ನು ಸುಗಮವಾಗಿ ವಿತರಿಸಬೇಕು. ಪಡಿತರ ಚೀಟಿದಾರರು ನ್ಯಾಯಬೆಲೆ

ನಿಮ್ಮಲ್ಲಿ ಕೊಕ್ಕೋ ಹಾಳಾಗುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ಬೆಳೆಗಾರರಿಗೆ ಕ್ಯಾಂಪ್ಕೋ ಸಲಹೆ

ದೇಶವ್ಯಾಪಿಯಾಗಿ ಹಬ್ಬುತ್ತಿರುವ ಕೊರೋನಾ (ಕೋವಿಡ್ 19) ವೈರಸ್ ಪಿಡುಗಿನಿಂದಾಗಿ ಸರಕಾರ ವಿಧಿಸಿರುವ ದೇಶವ್ಯಾಪಿ ಬಂದ್ ಗೆ ಸಹಕರಿಸಲೇಬೇಕಾದ ಅನಿವಾರ್ಯತೆಯಲ್ಲಿರುವ ಕ್ಯಾಂಪ್ಕೊ ಸಂಸ್ಥೆಯು ದಿನಂಪ್ರತಿ ಖರೀದಿಸುತ್ತಿದ್ದ ಹಸಿ ಕೊಕ್ಕೊವನ್ನು ಖರೀದಿಸಲು ಅಸಾಧ್ಯವಾಗಿದೆ. ಇದಕ್ಕಾಗಿ ಕ್ಯಾಂಪ್ಕೋ

ಸುಳ್ಯ : ದೊಡ್ಡೇರಿ ಸಂಪರ್ಕದ ತೂಗುಸೇತುವೆ ಬಂದ್

ಸುಳ್ಯ: ದೇಶಾದ್ಯಂತ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಾಡಲಾಗಿರುವ ಲಾಕ್‌ಡೌನ್ ಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ. ಹಲವೆಡೆ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಇನ್ನೊಂದು ಭಾಗದಿಂದ ಯಾರೂ ಬರಬಾರದೆಂದು ಇರುವ ಸಂಪರ್ಕ ರಸ್ತೆಗಳನ್ನು ಮುಚ್ಚುತ್ತಿದ್ದಾರೆ.

ಗಗನದ ಮೇಲೆ ನಿಂತಿದೆ ದಿನಸಿ |ಜನಸಾಮಾನ್ಯರಿಗೆ ತಟ್ಟಿದೆ ಬೆಲೆಯೇರಿಕೆಯ ಬಿಸಿ | 20 -30 % Extra !

ದಕ್ಷಿಣ ಕನ್ನಡ, ಮಾ. 29 : ಲಾಕ್ ಡೌನ್ ನ ಬಿಸಿ ನಿಧಾನವಾಗಿ ಜನಸಾಮಾನ್ಯರಿಗೆ ತಟ್ಟಲು ಆರಂಭವಾಗಿದೆ. ದೈನಂದಿನ ಮನೆಯ ಅಗತ್ಯ ಸಾಮಾನುಗಳಾದ ದಿನಸಿ, ತರಕಾರಿಗಳು, ಹಣ್ಣುಗಳು ಮುಂತಾದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈಗಾಗಲೇ ತರಕಾರಿಗಳ ಬೆಲೆಯಲ್ಲಿ 20 ರಿಂದ 40 ಪರ್ಸೆಂಟ್

ದ.ಕ – ಕೇರಳ ಸಂಪರ್ಕ ಅಸಾಧ್ಯ |ವಿ.ಪೊನ್ನುರಾಜ್

ಮಂಗಳೂರು-ಕೇರಳ ಹೆದ್ದಾರಿ ಓಪನ್ ಆಗಿಲ್ಲ. ಕೇಂದ್ರ ಸರ್ಕಾರ ಹೆದ್ದಾರಿ ತೆರವುಗೊಳಿಸುವ ಬಗ್ಗೆ ಮಾಹಿತಿ ಕೇಳಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೇರಳ ರಾಜ್ಯಕ್ಕೆ ಸಂಪರ್ಕ ಅಸಾಧ್ಯ ಎಂದು ಕೊರೊನಾ ತಡೆ ದ.ಕ.ಜಿಲ್ಲಾ ವಿಶೇಷ ನೋಡೆಲ್ ಆಫೀಸರ್ ವಿ. ಪೊನ್ನುರಾಜ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ

ಉಪ್ಪಿನಂಗಡಿ| ಬೆಳ್ಳಂಬೆಳಗ್ಗೆ ಬೈಕ್ ಚೈನ್ ತುಂಡಾಗಿ ಅಸಹಾಯಕರಾದ ಯುವಕರು |ಪೊಲೀಸರಿಂದ ಸಕಾಲಿಕ ಸ್ಪಂದನೆ | ಯುವಕರಿಂದ…

ಕೊರೋನಾ ಕಾರಣಕ್ಕೆ ದೇಶ ವ್ಯಾಪಿ ಲಾಕ್ ಡೌನ್ ನಿಯಮ ಜಾರಿಯಲ್ಲಿರುವುದರಿಂದ ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಉಡುಪಿ ಹಾಗೂ ಬೈಂದೂರಿನ ಯುವಕರಿಬ್ಬರು ತಾವು ಉಳಿದುಕೊಂಡಿದ್ದ ಪಿಜಿಯಲ್ಲಿ ಊಟೋಪಚಾರವಿಲ್ಲದೆ ಹಸಿವಿನಿಂದ ಕಂಗೆಟ್ಟು ಬೈಕೊಂದರಲ್ಲಿ ಊರಿಗೆ ಹೊರಟಾಗ ಉಪ್ಪಿನಂಗಡಿ ಪೊಲೀಸ್ ಠಾಣಾ

ಕಡಬ | ಮದ್ಯ ದೊರೆಯದೆ ಮದ್ಯವ್ಯಸನಿ ಕೇರಳದ ಟೋನಿ ಥೋಮಸ್ ಆತ್ಮಹತ್ಯೆ

" ಮದ್ಯ ಕೊಲ್ಲುತ್ತದೆ ; ಮದ್ಯ ಇಲ್ಲದೆ ಹೋದರೂ ಕೊಲ್ಲುತ್ತದೆ !!! " ಕಡಬ, ಮಾ.28 : ಕುಡಿಯಲು ಮದ್ಯ ಇಲ್ಲದ ಕಾರಣ ಮದ್ಯವ್ಯಸನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬದ ಬಂಟ್ರ ಗ್ರಾಮದ ನಂದುಗುರಿ ಎಂಬಲ್ಲಿ ನಡೆದಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಎಳಿಕುಳಂನ ಚೆರಿಯಮಕ್ಕಲ್ ನಿವಾಸಿ

ಆದಿತ್ಯವಾರವೂ ದ.ಕ. ಜಿಲ್ಲೆಯಲ್ಲಿ ಹಾಲು ಡಿಪೋ ಸಹಿತ ಸಂಪೂರ್ಣ ಬಂದ್

ಮಂಗಳೂರು : ಕೊರೋನ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಆದಿತ್ಯವಾರವೂ ಸಂಪೂರ್ಣ ಬಂದ್ ಆಗಲಿದೆ ಈ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಶನಿವಾರದಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ