Browsing Category

News

ಮಂಗಳೂರು- ಕಾಸರಗೋಡು ಗಡಿ ತೆರೆಯಲು ಕೇಂದ್ರ ಸರಕಾರಕ್ಕೆ ಕೇರಳ ಹೈಕೋರ್ಟ್ ಆದೇಶ

ಏಪ್ರಿಲ್ 2 : ಕೊರೋನಾ ವೈರಸ್ ಪ್ರಸಾರದ ಭೀತಿಯ ಹಿನ್ನಲೆಯಲ್ಲಿ ಮುಚ್ಚಲಾಗಿರುವ ಮಂಗಳೂರು-ಕಾಸರಗೋಡು ಗಡಿಯ ಹೆದ್ದಾರಿ ರಸ್ತೆಯನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಒಂದೊಮ್ಮೆ ಗಡಿಯನ್ನು ತೆರವುಗೊಳಿಸಿದರೆ ಕರ್ನಾಟಕಕ್ಕೆ ಕಾಡಿದ್ಯ ಸೋಂಕು

ದೆಹಲಿ ಮರ್ಕಜ್ ಕೊರೋನಾ ಅಪ್ಡೇಟ್ । ಕಳೆದ 24 ಗಂಟೆಯಲ್ಲಿ 386 ಸೋಂಕು !

ನವದೆಹಲಿ : ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ಕಳೆದ 24 ಗಂಟೆಯಲ್ಲಿ 386 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ. ದೆಹಲಿಯ ತಬ್ಲಿಘಿ ಜಮಾತ್

ಪುತ್ತೂರು | ಆರ್ಯಾಪಿನ ಯುವಕನಿಗೆ ಕೊರೋನಾ ಪಾಸಿಟಿವ್

ಪುತ್ತೂರು : ಆರ್ಯಾಪು ಗ್ರಾಮದ ಸಂಪ್ಯದ ಮೂಲೆಯ ಯುವಕನೋರ್ವನಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿರುವುದಾಗಿ ವರದಿಯಾಗಿದೆ. ಕೊರೋನಾ ಈಗ ನಮ್ಮ ಮನೆ ಬಾಗಿಲಿಗೆ ಬಂದು ಹೆದರಿಸುತ್ತಿದೆ. ಯಾವುದಕ್ಕೂ ಡೋಂಟ್ ಕೇರ್ ಅನ್ನುತ್ತಿದ್ದ ಜನರ ಎದೆಯಲ್ಲಿ ಢವ ಢವ ! ಇದು ಪುತ್ತೂರು ತಾಲೂಕಿನ

ಪಂಜ | ವಿದ್ಯುತ್ ಟಿ.ಸಿ.ಯಿಂದ ಹೊಮ್ಮಿದ ಕಿಡಿಯಿಂದ ಬೆಂಕಿ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಪಂಜದ ಹಳೆ ಬಸ್ಸು ನಿಲ್ದಾಣ ಸಮೀಪದ ವಿದ್ಯುತ್ ಪರಿವರ್ತಕದಿಂದ ಕಿಡಿ ನೆಲಕ್ಕೆ ಬಿದ್ದು ಬೆಂಕಿ ಹಿಡಿದಿದೆ. ಟಿ.ಸಿ.ಯ ಕೆಳಗಡೆ ಬೆಳೆದಿದ್ದ ಹುಲ್ಲು , ಪೊದೆಗಳಿಗೆ ತಾಗಿ,ಹೊತ್ತಿ ಉರಿದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ

ಕಡಬದ ಪಂಜ । ರೋಗಿಯ ಗೆಟಪ್ಪಿನಲ್ಲಿ ತನ್ನ ಹುಟ್ಟೂರಿಗೆ ಆಂಬುಲೆನ್ಸ್ ನಲ್ಲಿ ಬಂದಿಳಿದ ಯುವಕ । ದೂರು ನೀಡಿದ ಊರವರು

ಕಡಬ, ಪಂಜ : ಊರಿಗೆ ಅಂಬುಲೆನ್ಸ್ ಬಂದು ನಿಂತಾಗ ಪಂಜದ ಗ್ರಾಮಸ್ಥರಿಗೆ ಒಮ್ಮಿಂದೊಮ್ಮೆಗೆ ಗಾಬರಿ. ಬಂದು ನೋಡಿದರೆ ಅದರಲ್ಲಿ ಐವತೊಕ್ಲು ಗ್ರಾಮದ ಅಳ್ಪೆ ವಿಜಯಕುಮಾರ್ ಅವರು ನಗುತ್ತಾ ಇಳಿಯುತ್ತಿದ್ದಾರೆ. ಆದರೆ ಆ ತಕ್ಷಣ ಊರವರ ನಗು ಮಾಯವಾಗಿದೆ. ವಿಜಯಕುಮಾರ್ ಅವರು ರಾಯಚೂರಿನಲ್ಲಿ

ಪುತ್ತೂರು ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ | ಗೊನೆ ಮೂಹೂರ್ತ ಸಂಪನ್ನ

ಪುತ್ತೂರಿನ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಗೊನೆ ಮೂಹೂರ್ತವು ಇಂದು, ಏಪ್ರಿಲ್ ಒಂದರಂದು ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ವಸಂತ ಕೆದಿಲಾಯ ಮತ್ತು ವೆಂಕಟೇಶ ಸುಬ್ರಹ್ಮಣ್ಯ ಭಟ್ ಅವರು ಜೊತೆಗೂಡಿ ಗೊನೆ ಮುಹೂರ್ತ ನೆರವೇರಿಸಿದರು.

ತನ್ನ ವಾರ್ಡ್‌ನ ಬಡಜನರಿಗೆ ಅಕ್ಕಿ ವಿತರಿಸಿದ ನರಿಮೊಗರು ಗ್ರಾ.ಪಂ.ಸದಸ್ಯ

ಪುತ್ತೂರು: ಕೊರೊನಾ ವೈರಸ್ ಭೀತಿಯಿಂದ ದೇಶದೆಲ್ಲೆಡೆ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿರುವ ಬಡ ವರ್ಗದ ಜನತೆಗೆ ಉಣ್ಣಲು ಅನ್ನವಿಲ್ಲದೆ ಸಂಕಷ್ಟ ಪರಿಸ್ಥಿತಿ ಬಂದೊದಗಿದೆ. ಈ ನಿಟ್ಟಿನಲ್ಲಿ ನರಿಮೊಗರು ಗ್ರಾ.ಪಂ.ಸದಸ್ಯ ನವೀನ್ ರೈ ಶಿಬರ

Breaking News | ಕೋರೋನಾ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಮೃತಪಟ್ಟರೆ ಕುಟುಂಬಕ್ಕೆ ಒಂದು ಕೋಟಿ | ಸ್ಥೈರ್ಯ ತುಂಬಿದ…

ಕೋರೋನಾ ವಿರುದ್ಧದ ಹೋರಾಟ ಮಾಡುವವರು ಸೈನಿಕರಿಗಿಂತ ಕಮ್ಮಿ ಇಲ್ಲ . - ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಒಂದು ವೇಳೆ ಕೋರೋನಾ ವೈರಸ್ ವ್ಯಾಧಿಯನ್ನು ಶುಶ್ರೂಷೆ ಮಾಡುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಯಾರಾದರೂ ಸೋಂಕು ತಗುಲಿ ಅವರು ಮೃತಪಟ್ಟರೆ ಅವರ ಕುಟುಂಬಕ್ಕೆ