ಪಂಜ | ವಿದ್ಯುತ್ ಟಿ.ಸಿ.ಯಿಂದ ಹೊಮ್ಮಿದ ಕಿಡಿಯಿಂದ ಬೆಂಕಿ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಪಂಜದ ಹಳೆ ಬಸ್ಸು ನಿಲ್ದಾಣ ಸಮೀಪದ ವಿದ್ಯುತ್ ಪರಿವರ್ತಕದಿಂದ ಕಿಡಿ ನೆಲಕ್ಕೆ ಬಿದ್ದು ಬೆಂಕಿ ಹಿಡಿದಿದೆ. ಟಿ.ಸಿ.ಯ ಕೆಳಗಡೆ ಬೆಳೆದಿದ್ದ ಹುಲ್ಲು , ಪೊದೆಗಳಿಗೆ ತಾಗಿ,ಹೊತ್ತಿ ಉರಿದಿದೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಮೆಸ್ಕಾಂ ಸಿಬ್ಬಂದಿಗಳು, ಪಂಜ ಗ್ರಾಮ ಪಂಚಾಯತ್ ನವರು, ಸ್ಥಳೀಯ ನಿವಾಸಿಗಳು ಬೆಂಕಿ ನಂದಿಸಿದರು.

Leave A Reply

Your email address will not be published.