ಮಂಗಳವಾರ, 27 ಅಕ್ಟೋಬರ್ 2026
Trending

News

‘ಇಂಡಿಯಾ’ ಕೂಟದಿಂದ ಹೊರನಡೆದ DMK

ಕಾಂಗ್ರೆಸ್ ಪಕ್ಷದ ನಡೆಯಿಂದ ತೀವ್ರ ಅಸಮಾಧಾನಗೊಂಡಿರುವ ಡಿಎಂಕೆ, ಪ್ರತಿಪಕ್ಷಗಳ ‘ಇಂಡಿಯಾ’ ಒಕ್ಕೂಟದಿಂದ ಹೊರಬರುವುದಾಗಿ ಘೋಷಿಸಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಟಿವಿಕೆ ಪಕ್ಷದೊಂದಿಗೆ ಮೈತ್ರಿ ಬೆಳೆಸಿಕೊಳ್ಳಲು ಮುಂದಾಗಿರುವುದು ಮತ್ತು ಸಚಿವ ಸಂಪುಟದ ಸ್ಥಾನಗಳಿಗಾಗಿ ನೀಡಿದ ಆದ್ಯತೆಯು ಡಿಎಂಕೆ ನಾಯಕರ ಕೆಂಗಣ್ಣಿಗೆ…

ಬೆಂಗಳೂರು : ಮರದ ಕೊಂಬೆ ಬಿದ್ದು ವ್ಯಕ್ತಿಗೆ ಗಾಯ – 2.82 ಕೋಟಿ ರೂ. ಪರಿಹಾರ ಕೊಡುವಂತೆ ಹೈಕೋರ್ಟ್ ಆದೇಶ

ಬೆಂಗಳೂರಲ್ಲಿ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಜಿ.ಚಂದನ್ ಎಂಬುವರಿಗೆ ಬರೋಬ್ಬರಿ 2.82 ಕೋಟಿ ರೂ. ಪರಿಹಾರ ಪಾವತಿಸುವಂತೆ ಹೈಕೋರ್ಟ್ ಆದೇಶಿಸಿದೆ. 38 ವರ್ಷದ ಚಂದನ್‌ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ…

ದಿ.ಐತಪ್ಪ ಗೌಡರ ಮನೆಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜಾ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

ಕಳೆoಜ: (ಸೆ.29) ಇತ್ತೀಚೆಗೆ ಮೃತರಾದ ಕಳೆoಜ ಗ್ರಾಮದ ಕಾಯರ್ತಡ್ಕ ಅಂಗರಂಡ ನಿವಾಸಿ ಗ್ರಾಮದ ಗುತ್ತು ಗೌಡರಾದ ದಿ.ಐತಪ್ಪ ಗೌಡರವರ ಮನೆಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.…

‘ಸತ್ಯ ಹೇಳಿದ್ರೆ ಪೊಲೀಸರನ್ನು ಮನೆಗೆ ಕಳುಹಿಸುತ್ತೀರಿ’ ಸಂಘ ಪರಿವಾರದ ವಿರುದ್ಧ BJP ಮುಖಂಡ ಕೃಷ್ಣಪ್ಪ ಕಲ್ಲಡ್ಕ ಆರೋಪ

‘ನಾವು ಏನಾದರೂ ಸತ್ಯ ಹೇಳಿದರೆ ಅದಕ್ಕೂ ದೂರು ನೀಡಿ CCB ಪೊಲೀಸರನ್ನು ಮನೆಗೆ ಕಳುಹಿಸುತ್ತೀರಿ’ ಎಂದು ಬಿಜೆಪಿ ನಾಯಕ ಕೃಷ್ಣಪ್ಪ ಕಲ್ಲಡ್ಕ ಅವರು ಆರ್ ಎಸ್ ಎಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.  ಬಿ.ಸಿ.ರೋಡ್‌ ನಲ್ಲಿ ನಡೆದ ಪ್ರತಿಭಟನಾ…

ಸಮಯ ಪ್ರಜ್ಞೆ ಇಲ್ಲ ಎಂದು ಶಾಸಕ ತನ್ವೀರ್ ಗರಂ – ಮನೆಯಲ್ಲಿ ಅಮ್ಮ ಇರ್ಲಿಲ್ಲ, ಅದಕ್ಕೆ ಬರೋದು ತಡವಾಯ್ತು ಎಂದ ಸಚಿವ ಯತೀಂದ್ರ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಹಿನ್ನೆಲೆ ಆಯೋಜಿಸಲಾಗಿದ್ದ ದಸರಾ ಗಜಪಡೆಯ ಮಾವುತರಿಗೆ ಉಪಾಹಾರ ಮತ್ತು ಕಿಟ್​​ ವಿತರಣೆ ಕಾರ್ಯಕ್ರಮಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ತಡವಾಗಿ ಬಂದ ಘಟನೆ ನಡೆದಿದೆ. ಇದಕ್ಕೆ ಶಾಸಕ ತನ್ವೀರ್ ಸೇಠ್ ಗರಂ ಆಗಿದ್ದಾರೆ. ಆದರೆ…

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜಾ ಭೇಟಿ

ಬೆಳ್ತಂಗಡಿ : ನಾಡಿನ ಬಯಲು ಗಣಪನೆಂದು ಪ್ರಸಿದ್ದಿ ಹೊಂದಿರುವ ಸೌತಡ್ಕ ಶ್ರೀ ಮಹಾ ಗಣಪತಿ ಕ್ಷೇತ್ರಕ್ಕೆ ದಕ್ಷಿಣ ಕನ್ನಡ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜರವರು ಸೆ. 29 ರಂದು ಭೇಟಿ ನೀಡಿ ಶ್ರೀ…

ಎಸ್.ಡಿ.ಎಂ ಕಾಲೇಜು : ಮಂಗಳೂರು ವಿವಿ ಅಂತರ್ ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

ಉಜಿರೆ,ದಿ.ಸೆ.29 : ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ 2026-27 ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಮಹಿಳಾ ಕಬಡ್ಡಿ…

ಶಾಸಕ ಹರೀಶ್‌ ಪೂಂಜಾ ಮಾರ್ಗದರ್ಶನದಲ್ಲಿ ದೀಪಾವಳಿ ದೋಸೆ ಹಬ್ಬ 2026, ಡ್ರಗ್ಸ್ ವಿರುದ್ಧ ಅಭಿಯಾನ ಮ್ಯಾರಥಾನ್ ಪೂರ್ವಭಾವಿ ಸಭೆ

ಬೆಳ್ತಂಗಡಿ : ಸೆ.28 ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ಇದರ ವತಿಯಿಂದ ನಡೆಯುವ 7 ನೇ ವರ್ಷದ ದೀಪಾವಳಿ ದೋಸೆ ಹಬ್ಬ 2026, ಡ್ರಗ್ಸ್ ವಿರುದ್ಧ ಅಭಿಯಾನ ಮ್ಯಾರಥಾನ್ ಇದರ ಪೂರ್ವಭಾವಿ ಸಭೆಯು ಸೆ 28ರoದು ಶಾಸಕರ ನಿವಾಸ…

ಪುದುವೆಟ್ಟು: ಕಾಡಾನೆ ಸಂಚಾರ

ಬೆಳ್ತಂಗಡಿ: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ್ದು, ಪುದುವೆಟ್ಟು ಗ್ರಾಮದ ಮಡ್ಯಾ ಪರಿಸರದಲ್ಲಿ ಒಂಟಿ ಕಾಡಾನೆಯೊಂದು ಕಳೆದ ರಾತ್ರಿಯಿಂದ ಬೀಡು ಬಿಟ್ಟಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಾಡಾನೆ ಸೋಮವಾರ ರಾತ್ರಿ ಮಡ್ಯಾ ಪರಿಸರಕ್ಕೆ ಆಗಮಿಸಿದ್ದು, ಮಂಗಳವಾರ ಬೆಳಗ್ಗೆ…

ಟ್ರಾಫಿಕ್‌ ದಂಡ ವಸೂಲಿಗೆ ಸುಪ್ರೀಂ ಕೋರ್ಟ್‌ ಮಾಸ್ಟರ್ ಪ್ಲಾನ್ – ಕರೆಂಟ್‌ ಬಿಲ್‌ಗೆ ಚಲನ್‌ ಲಿಂಕ್

ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಪಾವತಿಸದೆ ಜಾರಿಕೊಳ್ಳುವ ವಾಹನ ಸವಾರರಿಗೆ ಸುಪ್ರೀಂ ಕೋರ್ಟ್ ಭಾರಿ ಶಾಕ್ ನೀಡಿದ್ದು, ಇನ್ಮುಂದೆ ದಂಡದ ಚಲನ್ ಅನ್ನು ವಿದ್ಯುತ್ ಬಿಲ್ ಜೊತೆಗೆ ಜೋಡಿಸಲು ಹೇಳಿದೆ. ಹೌದು, ಸಂಚಾರ ನಿಯಮ ಉಲ್ಲಂಘನೆಯ ಬಾಕಿ ಇ-ಚಲನ್…