ಬಾಡಿಗೆಗೆ ರೂಂ ನೀಡದಕ್ಕೆ ಮಹಿಳೆ ಮೇಲೆ ಹಲ್ಲೆ – ದೂರು ದಾಖಲು
ಉಡುಪಿ : ಬಾಡಿಗೆ ಕೊಠಡಿ ನೀಡಿಲ್ಲ ಎನ್ನುವ ಉದ್ದೇಶವಿರಿಸಿಕೊಂಡು ಮೂರು ಮಂದಿ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ಕಾವೆರಡ್ಕದಲ್ಲಿ ನಡೆದಿದೆ.
ಸುಮಂತ್ ಶೆಟ್ಟಿ ಎಂಬವರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಜಗೋಳಿಯ ಸುಮಂತ್ ಶೆಟ್ಟಿ ಕಾರ್ಕಳ ಕಸಬಾ!-->!-->!-->…