Browsing Category

ಉಡುಪಿ

ಹೆಜಮಾಡಿ ಬಳಿ ಕಾರು ಅಪಘಾತ ಇಬ್ಬರಿಗೆ ಗಾಯ

ಉಡುಪಿ , ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಕನ್ನಂಗಾರು ನಡ್ಸಾಲು ಬಳಿ ವ್ಯಾಗನಾರ್ ಕಾರೊಂದು ಚಾಲಕಿಯ ನಿಯಂತ್ರಣ ತಪ್ಪಿ ಕಿರು ಸೇತುವೆಗೆ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿಯಗಿದೆ. ಗಾಯಾಳುಗಳನ್ನು ಮೂಲ್ಕಿ ಸಮೀಪದ ಶಿಮಂತೂರು ನಿವಾಸಿಗಳಾದ ವಿಜಯ