Odisha: ಕ್ಲಾಸಿಗೆ ಚಕ್ಕರ್ ಹಾಕಿದ್ದಕ್ಕೆ ಟೀಚರ್ ಕೊಟ್ರು ಶಿಕ್ಷೆ- ಬಸಕಿ ಹೊಡೆಯುತ್ತಲೇ ಸಾವನ್ನಪ್ಪಿದ ಬಾಲಕ !!
Odisha crime: ಶಾಲೆಯಲ್ಲಿ ತಪ್ಪು ಮಾಡಿದಾಗ, ಗಲಾಟೆ-ಕೀಟಲೆ ಮಾಡಿದಾಗ ಟೀಚರ್ ಶಿಕ್ಷೆ ಕೊಡುವುದು ಕಾಮನ್. ಅಂತೆಯೇ ಶಾಲೆಯೊಂದರಲ್ಲಿ ಪಾಠ ಮಾಡುವಾಗ ಆಟದ ಮೈದಾನದಲ್ಲಿದ್ಲ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕರು ಬಸಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಆದರೆ ಬಸಕಿ ಹೊಡೆಯುತ್ತಲೇ ಆ ಬಾಲಕ…