Browsing Category

National

ಜಪ್ತಿ ಮಾಡಿದ ವಾಹನದ ತೆರಿಗೆಯನ್ನು ಜಪ್ತಿ ಮಾಡಿದ ಸಂಸ್ಥೆಯೇ ಕಟ್ಟಬೇಕು : ಸುಪ್ರೀಂ ಕೋರ್ಟ್ ಆದೇಶ

ವಾಹನ ಸಾಲದ ಅಡಿ ಖರೀದಿಸಲಾದ ಅಥವಾ ಬಾಡಿಗೆ ಯಾ ಭೋಗ್ಯಕ್ಕೆ ಪಡೆಯಲಾಗಿರುವ ಅಥವಾ ಮತ್ಯಾವುದೇ ರೀತಿಯ ಕಾನೂನಾತ್ಮಕ ಒಪ್ಪಂದದ ಮೇರೆಗೆ ಪಡೆಯಲಾಗಿರುವ ವಾಹನದ ಸಾಲದ ಕಂತು ಕಟ್ಟದ ಕಾರಣ ಬ್ಯಾಂಕ್ ಅಥವಾ ಯಾವುದಾದರೂ ಹಣಕಾಸು ಸಂಸ್ಥೆ ಆ ವಾಹನವನ್ನು ಜಪ್ತಿ ಮಾಡಿದ್ದರೆ, ಜಪ್ತಿ ಮಾಡಿದ ಬ್ಯಾಂಕ್ ಅಥವಾ

ಅರೆರೆ! ಡ್ರೋನ್ ಮೂಲಕ ಬಂತು ಮದುವೆ ಹಾರ| ತಾಳ್ಮೆ ಕಳೆದುಕೊಂಡ ವರ ಮಾಡಿದ್ದಾದರೂ ಏನು? ಮದುವೆಗೆ ಬಂದಿದ್ದ ಜನರೆಲ್ಲಾ…

ತಮ್ಮ‌ ಬದುಕಿನ ಪ್ರಮುಖ ಘಟ್ಟವಾದ ವಿವಾಹದ ಕ್ಷಣವನ್ನು ತುಂಬಾ ಜನರು ಸ್ಮರಣೀಯವಾಗಿಸಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಹಲವಾರು ಸರ್ಪೈಸ್ ಮೂಲಕ ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಕೆಲವೊಮ್ಮೆ ಇವೆಲ್ಲಾ ಆವಾಂತರಕ್ಕೀಡಾಗುವುದು ಇದೆ. ಇಲ್ಲೊಬ್ಬ ವರ ಸಿಟ್ಟು ಮಾಡಿಕೊಂಡು ವಿವಾಹದ

ಹೆತ್ತ ತಂದೆಯಿಂದಲೇ ಮಗಳ ಕೊಲೆ, ನಂತರ ಆಕೆಯ ಶವದ ಮೇಲೆ ಅತ್ಯಾಚಾರ | ಇಡೀ ಸಮಾಜವೇ ತಲೆ ತಗ್ಗಿಸುವ ಪೈಶಾಚಿಕ ಕೃತ್ಯ

'ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಂದೆ ತಾಯಿ ಇರಲಿಕ್ಕಿಲ್ಲ' ಅಂತಾರೆ. ಆದರೆ ಕೆಲವೊಂದು ಘಟನೆಗಳು ಈ ಮಾತನ್ನು ಸುಳ್ಳು ಮಾಡುತ್ತದೆ. ಅದರಲ್ಲೂ ತಂದೆ ಮಕ್ಕಳ ಪಾಲಿಗೆ ಯಾವಾಗಲೂ ರಕ್ಷಕನೇ. ಎಲ್ಲಾ ಕಷ್ಟ ಸಹಿಸಿ ನನ್ನ ಮಕ್ಕಳಿಗೆ ಏನೂ ಆಗಬಾರದೆಂದು ತಂದೆ ಯಾವಾಗಲೂ ಯೋಚನೆ ಮಾಡುತ್ತಾನೆ. ಅಂತಹ

ಉತ್ತರಪ್ರದೇಶ ಚುನಾವಣಾಧಿಕಾರಿಯ ಸ್ಟೈಲಿಶ್ ಲುಕ್ | ಸೆನ್ಸೇಶನ್ ಹುಟ್ಟುಹಾಕಿದ ಮಹಿಳೆಯ ಮೈಮಾಟಕ್ಕೆ ಮನಸೋತ ಮಂದಿ

ಉತ್ತರಪ್ರದೇಶದ ಮಹಿಳಾ ಚುನಾವಣಾ ಮತಗಟ್ಟೆ ಅಧಿಕಾರಿ ಈ ರೀನಾ ದ್ವಿವೇದಿ. ತುಂಬಾ ಜನರಿಗೆ ಈ ಹೆಸರು ನೆನಪಿರಬಹುದು. 2017 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ, ನಂತರ 2019 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಭಾರೀ ಸುದ್ದಿ ಮಾಡಿದಂತಹ ಮಹಿಳೆ. 2019 ರ ಲೋಕಸಭೆ ಚುನಾವಣಾ ಸಂದರ್ಭದಲ್ಲಿ

16 ರ ವಯಸ್ಸಿನಲ್ಲೇ ಚೆಸ್ ವಿಶ್ವಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ಸೋಲಿಸಿದ ಭಾರತದ ಗ್ರಾಂಡ್ ಮಾಸ್ಟರ್…

ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸೆನ್ ಅವರನ್ನು ಭಾರತದ 16 ವರ್ಷದ ಗ್ರ್ಯಾಂಡ್ ಮಾಸ್ಟರ್ ರಮೇಶ್ ಬಾಬು ಪ್ರಗ್ನಾನಂದ ಏರ್ ಥಿಂಗ್ಸ್ ಮಾಸ್ಟರ್ಸ್ ನ ಎಂಟನೇ ಸುತ್ತಿನಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದ್ದಾನೆ. ಆನ್ಲೈನ್ ಕ್ಷಿಪ್ರ ಚೆಸ್ ಸ್ಪರ್ಧೆಯಲ್ಲಿ ಅವರ ವಿಜಯದ ನಂತರ

ಸಹಾಯಕ್ಕೆ ಎಂದೂ ಸೈ ನಮ್ಮ ಹೆಮ್ಮೆಯ ‘ಭಾರತ’|ಪಾಕಿಸ್ತಾನ ಮಾರ್ಗವಾಗಿ ಅಫ್ಘಾನಿಸ್ತಾನ್ ಗೆ 2,500 ಟನ್ ಗೋಧಿ…

ಅಮೃತಸರ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಿಂದ ಜನರು ಕಂಗೆಟ್ಟಿದ್ದಾರೆ. ಸ್ವತಂತ್ರವಾಗಿ ಬದುಕಲು ಹಕ್ಕಿಲ್ಲದೇ, ತಿನ್ನಲು ಆಹಾರವೂ ಇಲ್ಲದೆ ಬಳಲುತ್ತಿದ್ದು, ರಕ್ಕಸರ ಹಾಗೆ ಅವರ ಆಡಳಿತ ಪ್ರತಿಯೊಂದಕ್ಕೂ ಕಠಿಣ ನಿಯಮವನ್ನೇ ಘೋಷಿಸುತ್ತಿದೆ.ಅಫ್ಘಾನಿಸ್ತಾನದ ನಾಗರಿಕರಿಗೆ ಮಾನವೀಯ ನೆರವು

ವಿಮಾನ ಪ್ರಯಾಣಿಕರಿಗೊಂದು ಸಿಹಿ ಸುದ್ದಿ : ಇನ್ನು ಮುಂದೆ RT- PCR ಪರೀಕ್ಷೆ ಅಗತ್ಯವಿಲ್ಲ!

ನವದೆಹಲಿ : ಭಾರತದಿಂದ ದುಬೈಗೆ ಪ್ರಯಾಣಿಸುವ ವಿಮಾನ ಪ್ರಯಾಣಿಕರು ಇನ್ನು ಮುಂದೆ ವಿಮಾನ ನಿಲ್ದಾಣದಲ್ಲಿ ನಡೆಸುವ ಆರ್ ಟಿ ಪಿ ಸಿ ಆರ್ ಪರೀಕ್ಷೆಗೆ ಒಳಗಾಗಬೇಕಿಲ್ಲ. ದುಬೈಗೆ ಪ್ರಯಾಣಿಸಲು ಭಾರತದಿಂದ ಹೊರಡುವ ವೇಳೆ ವಿಮಾನ ನಿಲ್ದಾಣದಲ್ಲಿ ನಡೆಸಲಾದ ಕ್ಷಿಪ್ರ ಪಿಸಿಆರ್ ಪರೀಕ್ಷೆಯನ್ನು

ಹಬ್ಬಕ್ಕೆ ಏನಾದರೂ ಕೊಡುತ್ತಾರೆಂದು ಕಾಯುತ್ತಿದ್ದ ಮನೆಕೆಲಸದ ಮಂದಿಗೆ ಈತ ಕೊಟ್ಟಿದ್ದು ಬರೋಬ್ಬರಿ 3.95 ಕೋಟಿ ರೂ!!!

ಎಲ್ಲಾ ಉದ್ಯೋಗಿಗಳಿಗೆ ತಾವು ಮಾಡಿದ ಕೆಲಸಕ್ಕೆ ಬೆನ್ನುತಟ್ಟಿ ಹುರಿದುಂಬಿಸುವುದು ಅತ್ಯಗತ್ಯ. ಅಥವಾ ಒಂದು ಪ್ರಶಂಸಾ ಪತ್ರ, ಕಂಪನಿ ಕಡೆಯಿಂದ ಬೋನಸ್, ಕಂಪನಿ ಕಡೆಯಿಅಮದ ಗೌರವ ಧನ ಇದೆಲ್ಲಾ ಮೋಟಿವೇಟ್ ಮಾಡುತ್ತದೆ. ಆದರೆ ನಮ್ಮ‌ ಮನೆಯಲ್ಲಿ ಕೆಲಸ ಮಾಡುವವರಿಗೆ ಅವರಿಗೆ ನಾವು ಇದನ್ನೆಲ್ಲಾ