Browsing Category

National

ಮೊಬೈಲ್ ನಲ್ಲಿ ಆನ್ಲೈನ್ ಗೇಮ್ ಆಡುವಾಗ ಮೊಬೈಲ್ ಸ್ವಿಚ್ ಆಫ್ | ನಂತರ ಯುವಕನ ವರ್ತನೆಯಲ್ಲಿ ವಿಚಿತ್ರ ಬದಲಾವಣೆ |

ಮಕ್ಕಳು ಮೊಬೈಲ್ ಫೋನ್ ಅಡಿಕ್ಟ್ ಆದರೆ ಯಾವೆಲ್ಲ ತೊಂದರೆಗಳು ಪೋಷಕರು ಅನುಭವಿಸಬಹುದು ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಯೋಚನೆ ಮಾಡಿ ಕೊಡಬೇಕು. ಇಲ್ಲದಿದ್ದರೆ ಈಗ ನಾವು ಹೇಳುವ ಹುಡುಗನಿಗೆ ಆದ ಪರಿಸ್ಥಿತಿ ಆಗಬಹುದು. ಇದರ ಪರಿಣಾಮ ಏನು ಎಂಬುದನ್ನು

ಸಿವಿಲ್ ಡ್ರೆಸ್ ನಲ್ಲಿ ಮಧ್ಯರಾತ್ರಿ ಸೈಕಲ್ ಏರಿ ಗಸ್ತು ಸಿಬ್ಬಂದಿಗಳಿಗೆ ಶಾಕ್ ಕೊಟ್ಟ ‘ಲೇಡಿ ಸಿಂಗಂ’ !…

ರಾತ್ರಿ ಸಮಯದಲ್ಲಿ ಕೆಲ ಗಸ್ತು ವಾಹನದ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವುದನ್ನು ಗಮನಿಸಲು ಮತ್ತು ನಗರದಲ್ಲಿ ಗಸ್ತು ಸಿಬ್ಬಂದಿ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಮಧ್ಯರಾತ್ರಿ ಸಿವಿಲ್ ಡ್ರೆಸ್‌ನಲ್ಲಿ

ಕೌಟುಂಬಿಕ ಕಲಹದಲ್ಲಿ ಪಾಲಾದ ಪತಿ | ಯಾಕೆ ಗೊತ್ತಾ ?

ಕೌಟುಂಬಿಕ ಕಲಹದಲ್ಲಿ ಏನೇನೆಲ್ಲ ಆಗುತ್ತೆ. ಆಸ್ತಿ ಪಾಸ್ತಿ ಎಲ್ಲಾ ಪಾಲಾಗುತ್ತೆ. ಸ್ಥಿರ ಚರ ಆಸ್ತಿಗಳನ್ನು ಕುಟುಂಬ ಸದಸ್ಯರು ಪರಸ್ಪರ ಹಂಚಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ಗಂಡನೇ ಪಾಲಾಗಿದ್ದಾನೆ ಎಂದರೆ ನಂಬುತ್ತೀರಾ ? ಹೌದು, ವಿಷಯ ಏನಪ್ಪಾ ಅಂದರೆ, ಮಹಿಳೆಯೋರ್ವಳ ಪತಿ

ಮಾರ್ಚ್ 28 ಮತ್ತು 29 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಕೇಂದ್ರ ಕಾರ್ಮಿಕ ಸಂಘಟನೆ!!

ನವದೆಹಲಿ:ಸರ್ಕಾರದ ನೀತಿಗಳು ಕಾರ್ಮಿಕರಿಗೆ,ರೈತ ಮತ್ತು ಜನರ ಮೇಲೆ ಪರಿಣಾಮ ಬೀರುವುದನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಹೆಚ್ಚಿದ ನಿರುದ್ಯೋಗ, ಕಡಿಮೆಯಾದ ವೇತನ,ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣ ಮತ್ತು

ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಪತ್ರಕರ್ತೆಯ ಮೃತದೇಹ!! ಸಾವಿನ ಸುತ್ತ ಹಲವು ಅನುಮಾನ-ಪತಿಯ ವಿರುದ್ಧ ಪ್ರಕರಣ…

ಬೆಂಗಳೂರು: ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕಾಸರಗೋಡು ಮೂಲದ ಪತ್ರಕರ್ತೆಯೊಬ್ಬರ ಸಾವಿನ ಹಿಂದೆ ಹಲವು ಅನುಮಾನ ಎದ್ದಿದ್ದು, ಸಮಗ್ರ ತನಿಖೆಗಾಗಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.ಮೃತ ಪತ್ರಕರ್ತೆಯನ್ನು ಶ್ರುತಿ ಎಂದು ಗುರುತಿಸಲಾಗಿದೆ. 2017 ರಲ್ಲಿ ಕಾಸರಗೋಡು

ದೇಶದ ಮೊದಲ ಅತ್ಯಾಧುನಿಕ ‘ಸ್ಟೀಲ್ ರೋಡ್’ | ಮಳೆಯಿಂದ ಹಾನಿಯಾಗುವುದಿಲ್ಲ, ಹೆಚ್ಚು ಕಾಲ ಬಾಳಿಕೆ ಬರುವ ಈ…

ಮಣ್ಣಿನ ರೋಡ್ ನೋಡಿದ್ದೀವಿ, ಟಾರ್, ಕೊನೆಗೇ ಕಾಂಕ್ರೀಟ್ ರೋಡ್ ಕೂಡಾ ನೋಡಿದ್ದೀವಿ. ಆದರೆ ಇವೆಲ್ಲಾ ಕಾಲ ಸರಿದ ಹಾಗೇ ಅಲ್ಲಲ್ಲಿ ಗುಂಡಿ ಬೀಳುವುದು ಅಥವಾ ಅದರ ಬಾಳಿಕೆ ಕಮ್ಮಿ ಆಗುವುದು ಇದೆಲ್ಲಾ ಸಾಮಾನ್ಯ ಜನರಿಗೂ ಗೊತ್ತಿರೋ ವಿಷಯ. ಆದರೆ ಇಲ್ಲೊಂದು ಅತ್ಯಾಧುನಿಕ ರೋಡ್ ಒಂದು ಸೃಷ್ಟಿ

ಆಶಾ ಕಾರ್ಯಕರ್ತೆಯರ ಕೈಗೆ ಪುರುಷರ ‘ ಶಿಶ್ನ’ ಕೊಟ್ಟ ಸರ್ಕಾರ | ತೀವ್ರ ಮುಜುಗರಕ್ಕೆ ಈಡಾಗುತ್ತಿರುವ…

ನಮ್ಮಲ್ಲಿ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದಂತೆ ಮುಕ್ತವಾಗಿ ಮಾತಾಡುವ ವಾತಾವರಣ ತುಂಬಾ ಕಡಿಮೆ. ಆದರೆ ಇದೇ ವಿಷಯವನ್ನು ಮನೆ ಮನೆಗೆ ಹೋಗಿ ವಿವರಿಸಿ ಹೇಳುವಂತಹ ಪರಿಸ್ಥಿತಿಯೊಂದು ಆಶಾ ಕಾರ್ಯಕರ್ತೆಯರಿಗೆ ಬಂದಿದೆ. ಯಾಕೆ ಅಂತೀರಾ ? ಇಲ್ಲಿದೆ ಕೇಳಿ ವಿಷಯ. ಸಾಮಾನ್ಯವಾಗಿ ಸರಕಾರದಿಂದ ಸಿಗುವ

ರಾತ್ರಿ ಚಾರ್ಜ್ ಗೆ ಇಟ್ಟ ಎಲೆಕ್ಟ್ರಿಕ್ ಸ್ಕೂಟರ್ ನಿಂದ ಏಕಾಏಕಿ ಬೆಂಕಿ, ವಿಷಕಾರಿ ಅನಿಲ ಮನೆ ತುಂಬಿದ ಪರಿಣಾಮ ತಂದೆ ಮಗಳ…

ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ , ವಿಷಕಾರಿ ಹೊಗೆ ಹೊರಗೆ ಬಂದು ತಂದೆ ಮತ್ತು ಮಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ. ವೆಲ್ಲೂರಿನ ಚಿನ್ನಅಲ್ಲಲಾಪುರಂ ನಿವಾಸಿ ದುರೈವರ್ಮ (49)